RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಉದ್ಯೋಗ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು: ಡಾ. ವೆಂಕಟೇಶ ರಾಯ್ಕರ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಉದ್ಯೋಗ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು: ಡಾ. ವೆಂಕಟೇಶ ರಾಯ್ಕರ ಗೋಕಾಕ ಏ 16 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಉದ್ಯೋಗ ಕೌಶಲ್ಯಗಳನ್ನು ಬೆಳೆಸಿಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸುವದರೊಂದಿಗೆ ಭಾರತದ ಅಭಿವೃದ್ಧಿಗೆ ಶ್ರಮಿಸಿಬೇಕೆಂದು ಕೊಲ್ಹಾಪೂರದ ಸಂಜಯ ಘೋಡಾವತ್ ವಿಶ್ವವಿದ್ಯಾಲಯದ ಕುಲಪತಿ ಡಾ. ವೆಂಕಟೇಶ ರಾಯ್ಕರ ಹೇಳಿದರು. ಅವರು ರವಿವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜೆಎಸ್‍ಎಸ್ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಒಂದು ದಿನದ ಅಂತರÀರಾಷ್ಟ್ರೀಯ ಸಮ್ಮೇಳನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಲ್ಹಾಪೂರ ...Full Article

ಬೆಳಗಾವಿ:ಟಿಕೆಟ್ ಕೊಡಿಸುವಲ್ಲಿ ಜೆ ಕಂಪನಿ ಯಶಸ್ಸು : ನಾಟ್ ರಿಚೇಬಲ್ ಆಗಲಿದೆಯೇ ಟಾರ್ಗೆಟ್ 10 ಟೂ 12

ಟಿಕೆಟ್ ಕೊಡಿಸುವಲ್ಲಿ ಜೆ ಕಂಪನಿ ಯಶಸ್ಸು : ನಾಟ್ ರಿಚೇಬಲ್ ಆಗಲಿದೆಯೇ ಟಾರ್ಗೆಟ್ 10 ಟೂ 12 ಬೆಳಗಾವಿ ಏ 16 : ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ...Full Article

ಮೂಡಲಗಿ:ಮೂಡಲಗಿ ವಲಯವು ಶೈಕ್ಷಣಿಕವಾಗಿ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದೆ: ಡಿಡಿಪಿಐ ಎಮ್.ಜಿ ದಾಸರ

ಮೂಡಲಗಿ ವಲಯವು ಶೈಕ್ಷಣಿಕವಾಗಿ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದೆ: ಡಿಡಿಪಿಐ ಎಮ್.ಜಿ ದಾಸರ ಮೂಡಲಗಿ ಏ 15 : ಮೂಡಲಗಿ ವಲಯವು ಶೈಕ್ಷಣಿಕವಾಗಿ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದು, ಮುರಾರ್ಜಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದ 5120 ಮಕ್ಕಳಲ್ಲಿ 185 ಮಕ್ಕಳು ಗೈರಾಗುವ ...Full Article

ಘಟಪ್ರಭಾ:ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ನಾಯಕರನ್ನು ಪಕ್ಷದಿಂದ ಹೊರಗೆ ಹಾಕಿ: ಸುರೇಶ ಪಾಟೀಲ

ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ನಾಯಕರನ್ನು ಪಕ್ಷದಿಂದ ಹೊರಗೆ ಹಾಕಿ: ಸುರೇಶ ಪಾಟೀಲ ಘಟಪ್ರಭಾ ಎ 15 : ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ನಾಯಕರನ್ನು ಪಕ್ಷದಿಂದ ಹೊರಗೆ ...Full Article

ಗೋಕಾಕ:ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ : ಡಾ: ರಾಜೇಂದ್ರ ಸಣ್ಣಕ್ಕಿ

ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ : ಡಾ: ರಾಜೇಂದ್ರ ಸಣ್ಣಕ್ಕಿ ಗೋಕಾಕ ಎ 18 : ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ನಿರ್ದೇಶಕ ...Full Article

ಗೋಕಾಕ:ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಶಾಸಕ ಬಾಲಚಂದ್ರ ಮನವಿ

ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಶಾಸಕ ಬಾಲಚಂದ್ರ ಮನವಿ ಗೋಕಾಕ ಎ 15 : ಘಟಪ್ರಭಾ ಬಲದಂಡೆ-ಎಡದಂಡೆ, ಸಿಬಿಸಿ ಕಾಲುವೆಗಳಿಗೆ ಹಾಗೂ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಕೂಡಲೇ ನೀರು ಬಿಡುಗಡೆ ಮಾಡುವಂತೆ ...Full Article

ಬೆಳಗಾವಿ:ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ

ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ ಬೆಳಗಾವಿ ಎ 15: ಟಿಕೆಟ್ ಘೋಷಣೆ ಮೊದಲೇ ಜಿಲ್ಲೆಯ ಸವದತ್ತಿ ಕ್ಷೇತ್ರದ ಪ್ರಭಲ ಆಕಾಂಕ್ಷಿ ಆನಂದ ಛೋಪ್ರಾ ಅವರು ಕಾಂಗ್ರೇಸ ಪಕ್ಷದ ವಿರುದ್ಧ ಬಂಡಾಯವೆದ್ದು ಸವದತ್ತಿಯಿಂದ ಕೈ ...Full Article

ಬೆಳಗಾವಿ:ಕೈ” ತೆಕ್ಕೆಗೆ ಮೆಟಗುಡ್ : ಬೈಲಹೊಂಗಲದಿಂದ ಟೈಟ್ ಪೈಟ ನೀಡಲು ಕಾಂಗ್ರೇಸ ಗಾಳ

“ಕೈ” ತೆಕ್ಕೆಗೆ ಮೆಟಗುಡ್ : ಬೈಲಹೊಂಗಲದಿಂದ ಟೈಟ್ ಪೈಟ ನೀಡಲು ಕಾಂಗ್ರೇಸ ಗಾಳ ಬೆಳಗಾವಿ ಎ 15: ಬೆಳಗಾವಿ ಜಿಲ್ಲೆ ಬಿಜೆಪಿ ಪಾಳಯದಲ್ಲಿ ಬೈಲಹೊಂಗಲ ಕ್ಷೇತ್ರದಿಂದ ಟಿಕೆಟ್ ವಂಚಿತವಾಗಿದ ಬೈಲಹೊಂಗಲ ಭಾಗದ ಪ್ರಭಾವಿ ನಾಯಕ ಜಗದೀಶ್ ಮೆಟಗುಡ್ಡ ಗೆ ಕೈ ...Full Article

ಗೋಕಾಕ:ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ: ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಮನವಿ

ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ: ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಮನವಿ ಗೋಕಾಕ ಎ 14 : ಅರಭಾವಿ ವಿಧಾನಸಭಾ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಎಲ್ಲ ಕಾರ್ಯಕರ್ತರು ದುಡಿಯುವಂತೆ ಶಾಸಕ ಬಾಲಚಂದ್ರ ...Full Article

ಗೋಕಾಕ:ಚೆಕ್‍ಪೋಸ್ಟ್‍ಗೆ ಉಪವಿಭಾಗಾಧಿಕಾರಿ ಮತ್ತು ಚುನಾವಣಾಧಿಕಾರಿಗಳ ಭೇಟಿ

ಚೆಕ್‍ಪೋಸ್ಟ್‍ಗೆ ಉಪವಿಭಾಗಾಧಿಕಾರಿ ಮತ್ತು ಚುನಾವಣಾಧಿಕಾರಿಗಳ ಭೇಟಿ ಗೋಕಾಕ ಎ 14 : ತಾಲೂಕಿನ ಘಟಪ್ರಭಾದ ಜೆಜಿಕೋ ಚೆಕ್‍ಪೋಸ್ಟ್‍ಗೆ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ಅರಭಾವಿ ಮತಕ್ಷೇತ್ರದ ಚುನಾವಣಾಧಿಕಾರಿ ...Full Article
Page 579 of 706« First...102030...577578579580581...590600610...Last »