RNI NO. KARKAN/2006/27779|Wednesday, December 31, 2025
You are here: Home » breaking news » ಗೋಕಾಕ:ಹೊಟ್ಟೆ ನೋವು ತಾಳಲಾರದೆ ವಿಷಕಾರಿ ಪದಾರ್ಥ ಸೇವಿಸಿದ ಯುವತಿಯ ಸಾವು

ಗೋಕಾಕ:ಹೊಟ್ಟೆ ನೋವು ತಾಳಲಾರದೆ ವಿಷಕಾರಿ ಪದಾರ್ಥ ಸೇವಿಸಿದ ಯುವತಿಯ ಸಾವು 

ಸಾಂರ್ಧಬಿಕ ಚಿತ್ರ

ಹೊಟ್ಟೆ ನೋವು ತಾಳಲಾರದೆ ವಿಷಕಾರಿ ಪದಾರ್ಥ ಸೇವಿಸಿದ ಯುವತಿಯ ಸಾವು

ಗೋಕಾಕ ಎ, 2 ;- ಹೊಟ್ಟೆ ನೋವು ತಾಳಲಾರದೆ ವಿಷಕಾರಿ ಪದಾರ್ಥ ಸೇವಿಸಿದ ವಿವಾಹಿತ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ತಾಲೂಕಿನ ತವಗ ಗ್ರಾಮದಲ್ಲಿ ಜರುಗಿದೆ.
ರಾಜಶ್ರೀ ಉರ್ಫ ಬಾಲವ್ವ ಮಲ್ಲಿಕಾರ್ಜುನ ಪೆದ್ದನ್ನವರ (26) ಎಂಬ ವಿವಾಹಿತ ಯುವತಿ ಯುಗಾದಿಗೆ ತವರು ಮನೆಗೆ ಬಂದಿದ್ದಳು. ಆಗಾಗ ಬರುತ್ತಿದ್ದ ಹೊಟ್ಟೆ ನೋವು ತಾಳಲಾರದೆ ದಿ. 22ರಂದು ವಿಷಕಾರಿ ಪದಾರ್ಥ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಳು. ಕೂಡಲೇ ಆಕೆಯನ್ನು ಗೋಕಾಕ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಪಚಾರ ಫಲಿಸದೆ ದಿ. 1ರಂದು ಸಾವನ್ನಪ್ಪಿದ್ದಾಳೆ.
ಈ ಬಗ್ಗೆ ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: