RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಅಪಸ್ವರ ಶಮನಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಕಸರತ್ತು : ಒಕ್ಕಟ್ಟಿನಿಂದ ಕಾರ್ಯ ಮಾಡಿ ಪಕ್ಷದ ಅಭ್ಯರ್ಥಿಯ ಗೆಲ್ಲಿಸಲು ಮನವಿ

ಅಪಸ್ವರ ಶಮನಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಕಸರತ್ತು : ಒಕ್ಕಟ್ಟಿನಿಂದ ಕಾರ್ಯ ಮಾಡಿ ಪಕ್ಷದ ಅಭ್ಯರ್ಥಿಯ ಗೆಲ್ಲಿಸಲು ಮನವಿ ಗೋಕಾಕ ಏ 20 : ಜಿಲ್ಲೆಯಲ್ಲಿ ಕಾಂಗ್ರೆಸ ತಿಕೀಟು ಹಂಚಿಕೆ ನಂತರ ಕೆಲವು ಕಡೆಗೆ ಎದ್ದ ಅಪಸ್ವರವನ್ನು ಶಮನಗೊಳಿಸಲಾಗುವದು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಅವರು ಶುಕ್ರವಾರದಂದು ನಗರದ ತಮ್ಮ ಹಿಲ್-ಗಾರ್ಡನ್ ನಿವಾಸದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತ ಪಕ್ಷದ ತಿಕೀಟು ನೀಡುವ ಸಂದರ್ಭದಲ್ಲಿ ಕೆಲವರಿಗೆ ಅಸಮಾಧಾನ ಆಗುವದು ಸ್ವಾಭಾವಿಕ. ಆದರೆ ಪಕ್ಷದ ಹಿತದೃಷ್ಟಿಯಿಂದ ಎಲ್ಲರ ಮನವೊಲಿಸಿ ಚುನಾವಣೆಯಲ್ಲಿ ...Full Article

ಬೆಳಗಾವಿ:ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ ಬೆಳಗಾವಿ ಏ 20 : ಇಂದು ಶುಭ ಶುಕ್ರವಾರ ಇರುವುದರಿಂದ ಜಿಲ್ಲೆಯ ಘಟಾನುಘಟ್ಟಿ ನಾಯಕರು ನಾಮಪತ್ರ ಸಲ್ಲಿಸಿ ತಮ್ಮ ಸ್ವರ್ಧೆ ಖಚಿತ ಪಡಿಸಿದ್ದಾರೆ ಕಳೆದ ನಾಲ್ಕು ಅವಧಿಗೆ ...Full Article

ಬೆಳಗಾವಿ:ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ

ಸದ್ದಿಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ ಬೆಳಗಾವಿ ಏ 20 : ಕಳೆದ ಮೂರನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದ ಮಾಜಿ ಶಾಸಕ ಅಭಯ ಪಾಟೀಲ ಸದ್ದಿಲದೆ ಬಿ ಪಾರಂ ತಂದು ಶುಕ್ರವಾರದಂದು ...Full Article

ಬೆಳಗಾವಿ:ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ

ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ ಬೆಳಗಾವಿ ಏ 20: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೇಸ ಪಕ್ಷದ ಹುರಿಯಾಳು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷೀ ಹೆಬ್ಬಾಳಕರ ಅವರು ಶುಭ ...Full Article

ಗೋಕಾಕ:ಐದನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ ಸಚಿವ ರಮೇಶ

ಐದನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ ಸಚಿವ ರಮೇಶ ಗೋಕಾಕ ಏ 20 : ಸತತ ನಾಲ್ಕು ಅವಧಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತಿರುವ ಸಚಿವ ರಮೇಶ ಜಾರಕಿಹೊಳಿ ಅವರು ಐದನೇಯ ಭಾರಿ ತಮ್ಮ ನಾಮಪತ್ರ ...Full Article

ಬೆಳಗಾವಿ:ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು

ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು ಬೆಳಗಾವಿ ಏ 20: ಬೆಳಗಾವಿ ತಾಲೂಕಿನ ಸೂಳೆಬಾಂವಿ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಶಾಸಕ ಸಂಜಯ ಪಾಟೀಲ್ ವಿರುದ್ಧ ಮಾರಿಹಾಳ ಪೊಲೀಸ ...Full Article

ಬೆಳಗಾವಿ:ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ

ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ ಬೆಳಗಾವಿ ಏ 19: ಜಿಲ್ಲೆಯ ಹಿರಿಯ ಕಾಂಗ್ರೇಸ ಧುರೀಣ ಡಿ.ಬಿ.ಇನಾಮದಾರ ರಾಜೀನಾಮೆ ಬೆದರಿಕೆಗೆ ಬಗ್ಗಿರುವ ಕಾಂಗ್ರೆಸ್ ನಾಯಕರು ಹಾಲಿ ಶಾಸಕ ಡಿ.ಬಿ.ಇನಾಮದಾರ ಅವರಿಗೆ ...Full Article

ಘಟಪ್ರಭಾ:ಸಿದ್ಧರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯ

ಸಿದ್ಧರಾಮಯ್ಯ ಅವರಿಗೆ  ಬಾದಾಮಿ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯ ಘಟಪ್ರಭಾ ಏ 19 : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಪಕ್ಷದಪರವಾಗಿ ಟಿಕೆಟ ನೀಡಬೇಕೆಂದು ಪಕ್ಷದ ರಾಷ್ಟ್ರೀಯ ಮುಖಂಡರಲ್ಲಿ ಅರಬಾಂವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭರಮಣ್ಣಾ ...Full Article

ಬೆಳಗಾವಿ:ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಗೆ ಚೂರಿ ಇರಿದು ಕೊಲೆಗೆ ಯತ್ನ : ಬೆಳಗಾವಿಯಲ್ಲಿ ಹಾಡು ಹಗಲೇ ಘಟನೆ

ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಗೆ ಚೂರಿ ಇರಿದು ಕೊಲೆಗೆ ಯತ್ನ : ಬೆಳಗಾವಿಯಲ್ಲಿ ಹಾಡು ಹಗಲೇ ಘಟನೆ ಬೆಳಗಾವಿ ಏ 19: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಇಂದು ಮಧ್ಯಾಹ್ನ ಬೆಳಗಾವಿ ಕೋರ್ಟ್ ಆವರಣದಲ್ಲಿ ...Full Article

ಖಾನಾಪುರ:ನಿಂಬಾಳ್ಕರ ಗೆ ಶಾಕ್ : ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ ನೇತೃತ್ವದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ “ಕೈ” ಮುಖಂಡರು

ನಿಂಬಾಳ್ಕರ ಗೆ ಶಾಕ್ : ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ ನೇತೃತ್ವದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ “ಕೈ” ಮುಖಂಡರು ಖಾನಾಪುರ ಏ 19 : ಕಳೆದ 2013 ರ‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ರಫೀಕ ಖಾನಾಪುರಿ ...Full Article
Page 578 of 708« First...102030...576577578579580...590600610...Last »