RNI NO. KARKAN/2006/27779|Thursday, August 27, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಭವರಲಾಲಜೀ

ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಭವರಲಾಲಜೀ ಗೋಕಾಕ ಜೂ 17 : ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ, ವಿಶ್ವ ಗುರು ಭಾರತವನ್ನು ಯೋಗಮಯ ಹಾಗೂ ಆರೋಗ್ಯಯುತವಾದ ರಾಷ್ಟ್ರವನ್ನಾಗಿ ನಿರ್ಮಿಸುವುದೇ ಪತಂಜಲಿ ಯೋಗಪೀಠ ಹೆಗ್ಗುರಿಯಾಗಿದೆ ಎಂದು ಪತಂಜಲಿ ಯೋಗಪೀಠ ಕರ್ನಾಟಕದ ರಾಜ್ಯ ಪ್ರಭಾರಿ ಭವರಲಾಲಜೀ ಹೇಳಿದರು. ರವಿವಾರದಂದು ನಗರದ ಜ್ಞಾನ ಮಂದಿರ ಅಧ್ಯಾತ್ಮ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ ಗೋಕಾಕ ಇವರು ಹಮ್ಮಿಕೊಂಡ ಯೋಗ ತರಬೇತಿ ಪಡೆದ ಯೋಗ ಶಿಕ್ಷಕರಿಗೆ ಪ್ರಶಸ್ತಿ ...Full Article

ಬೆಳಗಾವಿ:ನಾನು ಬಳಸಿದ “ಸೇವೆ” ಪದಕ್ಕೆ ಅಪಾರ್ಥ ಬೇಡ : ಸಚಿವೆ ಜಯಮಾಲಾಗೆ ಹೆಬ್ಬಾಳಕರ ಮನವಿ

ನಾನು ಬಳಸಿದ “ಸೇವೆ” ಪದಕ್ಕೆ ಅಪಾರ್ಥ ಬೇಡ : ಸಚಿವೆ ಜಯಮಾಲಾಗೆ ಹೆಬ್ಬಾಳಕರ ಮನವಿ ಬೆಳಗಾವಿ ಜೂ 17 : ನಾನು ಬಳಸಿದ ‘ಸೇವೆ’ ಎಂಬ ಪದದ ಬಗ್ಗೆ ಅಪಾರ್ಥ  ಮಾಡಿಕೋಳ್ಳಬೇಡಿ ಎಂದು ಸಚಿವೆ ಜಯಮಾಲಾ ಅವರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಮೀ ...Full Article

ಅಥಣಿ :ಹಣಕಾಸು ವ್ಯವಹಾರ : ನಡು ರಸ್ತೆಯಲ್ಲಿಯೇ ಚಪ್ಪಲಿಯಿಂದ ಹೊಡೆದಾಡಿದ ವನಿತೆಯರು

ಹಣಕಾಸು ವ್ಯವಹಾರ : ನಡು ರಸ್ತೆಯಲ್ಲಿಯೇ ಚಪ್ಪಲಿಯಿಂದ ಹೊಡೆದಾಡಿದ ವನಿತೆಯರು ಅಥಣಿ ಜೂ 17 : ಹಣಕಾಸು ವ್ಯವಹಾರದಲ್ಲಿ ಜಗಳವಾಡಿಕೊಂಡು ಚಪ್ಪಲಿಯಿಂದ ಪರಸ್ಪರ ಹೊಡೆದಾಡಿಕೊಂಡ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ ಹಣದ ವಿಚಾರವಾಗಿ ಇಬ್ಬರು ಮಹಿಳೆಯರು ಈ ರೀತಿಯಾಗಿ ಮಹಿಳೆಗೆ ...Full Article

ಅಥಣಿ : ವಸತಿ ನಿಲಯದ ಆವರಣದಲ್ಲಿ ಡೆತ್ ನೋಟ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ವಸತಿ ನಿಲಯದ ಆವರಣದಲ್ಲಿ ಡೆತ್ ನೋಟ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ ಅಥಣಿ ಜೂ 17 : 10 ನೇ ತರಗತಿಯ ವಿದ್ಯಾರ್ಥಿಯೋರ್ವ ಡೆತ್ ನೋಟ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ ...Full Article

ಗೋಕಾಕ :ಜಲಪಾತಕ್ಕೆ ಈಜಲು ತೆರಳಿದ ವ್ಯಕ್ತಿಯ ಸಾವು : ಗೋಕಾಕ ಫಾಲ್ಸದಲ್ಲಿ ಘಟನೆ

ಜಲಪಾತಕ್ಕೆ ಈಜಲು ತೆರಳಿದ ವ್ಯಕ್ತಿಯ ಸಾವು : ಗೋಕಾಕ ಫಾಲ್ಸದಲ್ಲಿ ಘಟನೆ ಗೋಕಾಕ ಜೂ 16 : ಈಜಲು ತೆರಳಿದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ಸಾಯಂಕಾಲ ತಾಲೂಕಿನ ಗೋಕಾಕ ಫಾಲ್ಸ ಜಲಪಾತದಲ್ಲಿ ನಡೆದಿದೆ ಘಟಪ್ರಭಾ ಪಟ್ಟಣದ ನಿವಾಸಿ ರಮಜಾನ ...Full Article

ಗೋಕಾಕ:ಬೆಟಗೇರಿಯಲ್ಲಿ ಸಡಗರ ಸಂಮ್ರದಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ

ಬೆಟಗೇರಿಯಲ್ಲಿ ಸಡಗರ ಸಂಮ್ರದಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ ಬೆಟಗೇರಿ ಜೂ 16: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಯ ಸಹಬಾಳ್ವೆಯ ಪ್ರತೀಕವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಶನಿವಾರದಂದು ಇಲ್ಲಿಯ ಮುಸ್ಲಿಂ ಭಾಂದವರು ಅತ್ಯಂತ ಸಡಗರ ಸಂಮ್ರದಿಂದ ಆಚರಿಸಿದರು. ...Full Article

ಗೋಕಾಕ:ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ ಗೋಕಾಕ ಜೂ 16 : ಪೌರಾಡಳಿತ ಹಾಗೂ ಬಂದರು ಒಳನಾಡು ಜಲಸಾರಿಗೆ ಸಚಿವ ರಮೇಶ ಜಾರಕಿಹೊಳಿ ಅವರು ದಿ. 17 ರಿಂದ 19 ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ...Full Article

ಗೋಕಾಕ :ಗೋಕಾಕಿನಲ್ಲಿ ರಮಜಾನ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು

ಗೋಕಾಕಿನಲ್ಲಿ ರಮಜಾನ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು ಗೋಕಾಕ ಜೂ 16 : ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರದಂದು ಮುಸ್ಲಿಂ ಭಾಂಧವರು ಸೇರಿ ಈದ್ ಉಲ್ ಫಿತರ್ ಆಚರಿಸಿದರು ಸ್ನೇಹ , ಸ್ನೇಹ ...Full Article

ಗೋಕಾಕ:ಶವ ಸಂಸ್ಕಾರಕ್ಕಾಗಿ ಹರಿಜನರ ಪರದಾಟ : ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ

ಶವ ಸಂಸ್ಕಾರಕ್ಕಾಗಿ ಹರಿಜನರ ಪರದಾಟ : ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ಗೋಕಾಕ ಜೂ 15 : ಹರಿಜನರಿಗೆ ಶವ ಸಂಸ್ಕಾರ ನಡೆಸಲು ಸ್ಮಶಾನ ಭೂಮಿ ಇಲ್ಲದ್ದರಿಂದ ಸುಮಾರು 3 ಗಂಟೆ ಕಾಲ ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ ...Full Article

ಗೋಕಾಕ:ಸಾಧಕರ ಸಾಧನೆಗಳು ಇತರರಿಗೆ ಮಾದರಿಯಾಗಲಿ : ಶಂಕರ ಹೆಗಡೆ

ಸಾಧಕರ ಸಾಧನೆಗಳು ಇತರರಿಗೆ ಮಾದರಿಯಾಗಲಿ : ಶಂಕರ ಹೆಗಡೆ ಗೋಕಾಕ ಜೂ 15 : ಜೀವನದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸುವುದರಿಂದ ಇನ್ನು ಹೆಚ್ಚಿನ ಸಾಧನೆಗೆ ಪ್ರೋತ್ಸಾಹಹಿಸುವುದರೊಂದಿಗೆ ಇತರರಿಗೂ ಮಾದರಿಯಾಗುತ್ತದೆ ಎಂದು ಇಲ್ಲಿಯ ಜೀವ ವಿಮಾ ನಿಗಮದ ಮುಖ್ಯ ವ್ಯವಸ್ಥಾಪಕ ...Full Article
Page 552 of 706« First...102030...550551552553554...560570580...Last »