RNI NO. KARKAN/2006/27779|Thursday, August 27, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ : ಲಕ್ಷ್ಮಣ ಚಂದರಗಿ

ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ : ಲಕ್ಷ್ಮಣ ಚಂದರಗಿ ಬೆಟಗೇರಿ ಜೂ 20 : ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಅವರ ಮಾರ್ಗದರ್ಶನದಂತೆ ಸ್ಥಳೀಯ ಗ್ರಾಮ ಪಂಚಾಯತ ಸಹಯೋಗದಲ್ಲಿ ಗ್ರಾಮದ ನಾಗರಿಕರ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ಜೂ.20 ...Full Article

ಮೂಡಲಗಿ : ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ

ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ ಮೂಡಲಗಿ ಜೂ 19 : ಗೋಕಾಕ ತಾಲೂಕಿನ ಯಾದವಾಡ ಗ್ರಾಮದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಎರೆಡು ಮನೆಗಳಲ್ಲಿ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ ಗ್ರಾಮದ ಮುನ್ನಾ ಗಲಗಲಿ, ಈಶ್ವರ ಎಂಬುವವರ ಮನೆಗಳಲ್ಲಿ ಕಳ್ಳರು ಚಿನ್ನಾಭರಣ ...Full Article

ಘಟಪ್ರಭಾ :ಘಟಪ್ರಭಾದ ಕೆಎಚ್‍ಐದಲ್ಲಿ 4ನೇ ವಿಶ್ವ ಯೋಗ ದಿನಾಚರಣೆ

ಘಟಪ್ರಭಾದ ಕೆಎಚ್‍ಐದಲ್ಲಿ 4ನೇ ವಿಶ್ವ ಯೋಗ ದಿನಾಚರಣೆ ಘಟಪ್ರಭಾ ಜೂ 19 : 4ನೇ ವಿಶ್ವ ಯೋಗ ದಿನಾಚರಣೆಯನ್ನು ಜಗತ್ತಿನ ಸುಮಾರು 192 ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದ್ದು, ತನಿಮಿತ್ಯ ಇಲ್ಲಿಯ ಕೆಎಚ್‍ಐ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಘಟಪ್ರಭಾ, ಸಿದ್ಧ ...Full Article

ಸವದತ್ತಿ:ಎಪಿಎಂಸಿ ಗೋದಾಮಿನಲ್ಲಿ ಅಗ್ನಿ ಅವಘಡ

ಎಪಿಎಂಸಿ ಗೋದಾಮಿನಲ್ಲಿ ಅಗ್ನಿ ಅವಘಡ ಸವದತ್ತಿ ಜೂ 19 : ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಎಪಿಎಂಸಿ ಗೋದಾಮಿಗೆ ಆಕಸ್ಮಿಕ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ . ಅಶೋಕ್ ಕಾಟನಗೆ ಸೇರಿದ್ದ , ಗೋದಾಮು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ...Full Article

ಗೋಕಾಕ:ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮನವಿ

ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮನವಿ ಗೋಕಾಕ ಜೂ 19 : ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ತಾಲೂಕಿನ ಬೆಣಚಿನಮರಡಿ ಗ್ರಾಮದ ದಲಿತ ಸಮುದಾಯದ ಮುಖಂಡರು ಸೋಮವಾರದಂದು ಇಲ್ಲಿಯ ತಹಶೀಲ್ದಾರ ಕಾರ್ಯಾಲಯದಲ್ಲಿ ತಹಶೀಲ್ದಾರ ಹಾಗೂ ತಾಲೂಕಾ ಪಂಚಾಯತ ...Full Article

ಗೋಕಾಕ:ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗಕ್ಕೆ ನೇಮಕ

ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗಕ್ಕೆ ನೇಮಕ ಗೋಕಾಕ ಜೂ 19 : ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗ ಗೋಕಾಕ ಘಟಕದ ಗೌರವಾಧ್ಯಕ್ಷ, ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ರಾಜ್ಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ರಾಜ್ಯಾಧ್ಯಕ್ಷ ಶ್ರೀಧರ ಆಸಂಗಿಹಾಳ ...Full Article

ಗೋಕಾಕ:ಈಜಲು ಹೋಗಿ ನೀರು ಪಾಲಾಗಿದ್ದ ವ್ಯಕ್ತಿಯ ಶವಪತ್ತೆ

ಈಜಲು ಹೋಗಿ ನೀರು ಪಾಲಾಗಿದ್ದ ವ್ಯಕ್ತಿಯ ಶವಪತ್ತೆ ಗೋಕಾಕ ಜೂ 18 : ರಮಜಾನ ಹಬ್ಬದಂದು ಗೆಳೆಯರೊಂದಿಗೆ ಈಜಲು ಹೋಗಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಯುವಕನ ಶವ ಪತ್ತೆ ಯಾಗಿದೆ ಶನಿವಾರ ಮಧ್ಯಾಹ್ನ ಜಲಪಾತಕ್ಕೆ ಬಿದಿದ್ದ ಯುವಕನ ...Full Article

ಮೂಡಲಗಿ:ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು

ಟ್ರ್ಯಾಕ್ಟರ್ ಪಲ್ಟಿ : ಸ್ಥಳದಲ್ಲೇ ವ್ಯಕ್ತಿಯ ಸಾವು ಮೂಡಲಗಿ ಜೂ 18 : ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಧರ್ಮಟ್ಟಿ ಗ್ರಾಮದಲ್ಲಿ ನಡೆದಿದೆ ಸಿದ್ಧಪ್ಪ ಭೀಮಪ್ಪ ಕೌಜಲಗಿ (35) ಮೃತ ವ್ಯಕ್ತಿ. ಘಟನೆಯಲ್ಲಿ ...Full Article

ಗೋಕಾಕ:ಅಂಕಲಗಿ ಮತ್ತು ದುಪದಾಳ ಗ್ರಾ.ಪಂ ಗಳನ್ನು ಪಟ್ಟಣ ಪಂಚಾಯತ್ ಮಾಡಲು ಪ್ರಯತ್ನ : ಪೌರಾಡಳಿತ ಸಚಿವ ರಮೇಶ

ಅಂಕಲಗಿ ಮತ್ತು ದುಪದಾಳ ಗ್ರಾ.ಪಂ ಗಳನ್ನು ಪಟ್ಟಣ ಪಂಚಾಯತ್ ಮಾಡಲು ಪ್ರಯತ್ನ : ಪೌರಾಡಳಿತ ಸಚಿವ ರಮೇಶ ಗೋಕಾಕ ಜೂ 18 : ತಾಲೂಕಿನ ಅಂಕಲಗಿ ಮತ್ತು ದುಪದಾಳ ಗ್ರಾಮ ಪಂಚಾಯತಿಗಳನ್ನು ಪಟ್ಞಣ ಪಂಚಾಯತ್ ಮಾಡಲು ಕ್ರಮಕೈಗೋಳಲಾಗುವುದು ಎಂದು ಪೌರಾಡಳಿತ ...Full Article

ಗೋಕಾಕ : ಪೊಲೀಸ ಮತ್ತು ನಗರಸಭೆ ಅಧಿಕಾರಿಗಳಿಗೆ ಪೌರಾಡಳಿತ ಸಚಿವರ ಖಕಡ್ ಕ್ಲಾಸ್

ಪೊಲೀಸ ಮತ್ತು ನಗರಸಭೆ ಅಧಿಕಾರಿಗಳಿಗೆ ಪೌರಾಡಳಿತ ಸಚಿವರ ಖಕಡ್ ಕ್ಲಾಸ್ ಗೋಕಾಕ ಜೂ 18 : ಪೊಲೀಸ ಮತ್ತು ನಗರಸಭೆ ಇಲಾಖೆಗಳು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ವಂದಿಸುತ್ತಿಲ್ಲಾ ಇದರಿಂದ ನನಗೆ ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ...Full Article
Page 551 of 706« First...102030...549550551552553...560570580...Last »