RNI NO. KARKAN/2006/27779|Wednesday, July 30, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ದಿನಾಂಕ 21 ಶನಿವಾರದಂದು ಮಧ್ಯಾಹ್ನ 3:30 ಹಾಗೂ ಸಾಯಂಕಾಲ 6:30 ಕ್ಕೆ ಗೌಡ್ರ ಗದ್ಲ ನಾಟಕ : ನಟಿ ಪಂಕಜಾ ರವಿಶಂಕರ್

ದಿನಾಂಕ 21 ಶನಿವಾರದಂದು ಮಧ್ಯಾಹ್ನ 3:30 ಹಾಗೂ ಸಾಯಂಕಾಲ 6:30 ಕ್ಕೆ ಗೌಡ್ರ ಗದ್ಲ ನಾಟಕ : ನಟಿ ಪಂಕಜಾ ರವಿಶಂಕರ್ ಗೋಕಾಕ ಜೂ 18 : ಕಲಾವಿದಯರ ಸಹಾಯಾರ್ಥ ಮಾತೃಶ್ರೀ ಕಲಾಸಂಘ, ಸಾಯಿ ಸೇವಾ ಕಲ್ಚರಲ್ ಟ್ರಸ್ಟ್ ಬೆಂಗಳೂರು ಇವರಿಂದ ನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ದಿನಾಂಕ 21 ಶನಿವಾರದಂದು ಮಧ್ಯಾಹ್ನ 3:30 ಹಾಗೂ ಸಾಯಂಕಾಲ 6:30 ಕ್ಕೆ ಗೌಡ್ರ ಗದ್ಲ್ ಎಂಬ ನಾಟಕವನ್ನು ಆಯೋಜಿಸಲಾಗಿದ್ದು, ಕಲಾಭಿಮಾನಿ, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರಿಗೆ ಸಹಾಯ ಮಾಡುವಂತೆ ರಂಗ ಕಲಾವಿದೆ ಹಾಗೂ ...Full Article

ಗೋಕಾಕ:ಜೂ 21 ರಂದು ವಿಶ್ವ ಯೋಗ ದಿನಾಚರಣೆ ಆಚರಣೆ : ತಹಶೀಲ್ದಾರ ಡಾ.ಮೋಹನ್ ಭಸ್ಮೆ

ಜೂ 21 ರಂದು ವಿಶ್ವ ಯೋಗ ದಿನಾಚರಣೆ ಆಚರಣೆ : ತಹಶೀಲ್ದಾರ ಡಾ.ಮೋಹನ್ ಭಸ್ಮೆ ಗೋಕಾಕ ಜೂ 19 : ವಿಶ್ವ ಯೋಗ ದಿನಾಚರಣೆಯನ್ನು ಜೂ 21 ರಂದು ಮುಂಜಾನೆ 5:30 ಕ್ಕೆ ನಗರದ ಮಯೂರ ಸ್ಕೂಲ್ ಮೈದಾನದಲ್ಲಿ ಅತ್ಯಂತ ...Full Article

ಗೋಕಾಕ:ಬಾಲಕಾರ್ಮಿಕ ಪದ್ಧತಿ ನಿವಾರಣೆಯಾಗಬೇಕಾದರೆ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು : ನ್ಯಾಯಾಧೀಶ ಉಮೇಶ ಅತ್ನೂರೆ

ಬಾಲಕಾರ್ಮಿಕ ಪದ್ಧತಿ ನಿವಾರಣೆಯಾಗಬೇಕಾದರೆ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು : ನ್ಯಾಯಾಧೀಶ ಉಮೇಶ ಅತ್ನೂರೆ ಗೋಕಾಕ ಜೂ 13 : ಬಾಲಕಾರ್ಮಿಕ ಪದ್ಧತಿ ನಿವಾರಣೆಯಾಗಬೇಕಾದರೆ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು. ಅರಿವಿನ ಕೊರತೆಯಿಂದಾಗಿಯೇ ಇಂತಹ ಪದ್ಧತಿಗಳು ಇಂದಿಗೂ ಜೀವಂತವಾಗಿವೆ’ ಎಂದು ಪ್ರಧಾನ ಹಿರಿಯ ...Full Article

ಗೋಕಾಕ:ಸಸಿಗಳನ್ನು ಹಚ್ಚಿ ಕರವೇ ವತಿಯಿಂದ ಟಿ.ಎ.ನಾರಾಯಣಗೌಡ ಅವರ ಹುಟ್ಟು ಹಬ್ಬ ಆಚರಣೆ

ಸಸಿಗಳನ್ನು ಹಚ್ಚಿ ಕರವೇ ವತಿಯಿಂದ ಟಿ.ಎ.ನಾರಾಯಣಗೌಡ ಅವರ ಹುಟ್ಟು ಹಬ್ಬ ಆಚರಣೆ ಗೋಕಾಕ ಜೂ 10 : ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಹುಟ್ಟು ಹಬ್ಬದ ನಿಮಿತ್ತ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕ ಮತ್ತು ಘಟಪ್ರಭಾ ...Full Article

ಗೋಕಾಕ:ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಬಕ್ರೀದ್‌ ಹಬ್ಬ ಆಚರಣೆ

ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಬಕ್ರೀದ್‌ ಹಬ್ಬ ಆಚರಣೆ ಗೋಕಾಕ ಜೂ 7 : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಮುಸ್ಲಿಂ ಬಾಂಧವರು ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಆಚರಿಸಿದರು. ನಗರದ ಈದ್ಗಾ ಮೈದಾನದಲ್ಲಿ ಶನಿವಾರದಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸಕಲ ...Full Article

ಘಟಪ್ರಭಾ:ದಿನಾಂಕ 8 ರಂದು ವಿದ್ಯುತ್ ವ್ಯತ್ಯಯ

ದಿನಾಂಕ 8 ರಂದು ವಿದ್ಯುತ್ ವ್ಯತ್ಯಯ ಘಟಪ್ರಭಾ ಜೂ 6 : 1-ನೇ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲು ಉದ್ದೇಶಿಸಿರುವುದರಿಂದÀ, 110 ಕೆವ್ಹಿ ಘಟಪ್ರಭಾ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಗುವ 11-ಕೆವಿ ಪೀಢರಗಳಾದ ಎಪ್-01 ಬಡಿಗವಾಡ ಐ.ಪಿ, ಎಪ್-02 ...Full Article

ಗೋಕಾಕ:ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದಲ್ಲಿ ವಿಶ್ವ ಪರಿಸರ ದಿನ ಆಚರಣೆ ಗೋಕಾಕ ಜೂ 5 : ಇಲ್ಲಿನ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಗುರುವಾರದಂದು ವಿಶ್ವ ಪರಿಸರ ದಿನಾಚರಣೆಗೆ ಸಸಿ ನೆಡುವ ಮೂಲಕ ಸಂಸ್ಥೆಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಚಾಲನೆ ...Full Article

ಗೋಕಾಕ:ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಯುವನಾಯಕ ಅಮರನಾಥ ಜಾರಕಿಹೊಳಿ ಚಾಲನೆ

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಯುವನಾಯಕ ಅಮರನಾಥ ಜಾರಕಿಹೊಳಿ ಚಾಲನೆ ಗೋಕಾಕ ಜೂ 5 : ಘಟಪ್ರಭಾ ಅರಣ್ಯ ವಿಭಾಗ ಗೋಕಾಕ ಹಾಗೂ ಪ್ರಾದೇಶಿಕ ಅರಣ್ಯ ವಲಯ ಗೋಕಾಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ನಗರದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ...Full Article

ಗೋಕಾಕ:ಬಸ್‌ ಮತ್ತು ಲಾರಿ ನಡುವೆ ಅಪಘಾತ : ಓರ್ವ ಮಹಿಳೆ ಸಾವು

ಬಸ್‌ ಮತ್ತು ಲಾರಿ ನಡುವೆ ಅಪಘಾತ : ಓರ್ವ ಮಹಿಳೆ ಸಾವು ಗೋಕಾಕ ಜೂ 4 : ಬಸ್‌ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ  ಓರ್ವ ಮಹಿಳೆ ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ  ತಾಲೂಕಿನ ಬೆನಚನಮರಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ...Full Article

ಗೋಕಾಕ:ಗೌರವ ಡಾಕ್ಟರೇಟ್ ಡಿ.ಲಿಟ್ ಹಿಂದಿರುಗಿಸಿದ ಲೋಕೋಪಯೋಗಿ ಸಚಿವ ಸತೀಶ

ಗೌರವ ಡಾಕ್ಟರೇಟ್ ಡಿ.ಲಿಟ್ ಹಿಂದಿರುಗಿಸಿದ ಲೋಕೋಪಯೋಗಿ ಸಚಿವ ಸತೀಶ ಗೋಕಾಕ ಜೂ 3: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಮೈಸೂರು ವತಿಯಿಂದ ನೀಡಲಾಗಿದ್ದ ಗೌರವ ಡಾಕ್ಟರೇಟ್ ಡಿ.ಲಿಟ್ ಯನ್ನು ಸಚಿವ ಸತೀಶ ಜಾರಕಿಹೊಳಿ ಅವರು ಹಿಂದಿರುಸಿದ್ದಾರೆ. ಈ ...Full Article
Page 5 of 691« First...34567...102030...Last »