RNI NO. KARKAN/2006/27779|Friday, October 9, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ನಾಳೆ ದಿ.26 ದಂದು ಶ್ರೀರಾಮನವಮಿ ನಿಮಿತ್ಯ ನಗರದಲ್ಲಿ ಬೃಹತ್ ಶೋಭಾಯಾತ್ರೆ

ನಾಳೆ ದಿ.26 ದಂದು ಶ್ರೀರಾಮನವಮಿ ನಿಮಿತ್ಯ ನಗರದಲ್ಲಿ ಬೃಹತ್ ಶೋಭಾಯಾತ್ರೆ ಗೋಕಾಕ ಮಾ 25: ಇಲ್ಲಿನ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮೋತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀರಾಮನವಮಿ ಹಾಗೂ ಶ್ರೀ ಹನುಮ ಜಯಂತಿ ಅಂಗವಾಗಿ ನಾಳೆ ಗುರುವಾರ ದಿನಾಂಕ 26 ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮೋತ್ಸವ ಸಮಿತಿ ಪ್ರಮುಖ ಹಾಗೂ ಹಿಂದೂ ಮುಖಂಡ ಸದಾಶಿವ ಗುದಗಗೋಳ ತಿಳಿಸಿದರು. ಬುಧವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೋಭಾಯಾತ್ರೆಯು ಗುರುವಾರ ಸಾಯಂಕಾಲ 4 ಘಂಟೆಗೆ ನಗರದ ...Full Article

ಗೋಕಾಕ:ಸಡಗರದ – ಸಂಭ್ರಮದಿಂದ ರಮಜಾನ ಹಬ್ಬ ಆಚರಣೆ

ಸಡಗರದ – ಸಂಭ್ರಮದಿಂದ ರಮಜಾನ ಹಬ್ಬ ಆಚರಣೆ ಗೋಕಾಕ ಮಾ 21 : ಕಳೆದ ಒಂದು ತಿಂಗಳನಿಂದ ಉಪವಾಸ ಆಚರಿಸುತ್ತಿದ್ದ ಮುಸ್ಲಿಂ ಭಾಂಧವರು ಶನಿವಾರದಂದು ರಮಜಾನ ಹಬ್ಬವನ್ನು ಸಡಗರದೊಂದಿಗೆ ಆಚರಿಸಿ, ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ಅಬ್ದುಲ್ ಕಲಾಂ ...Full Article

ಗೋಕಾಕ:ಜಿಲ್ಲೆ ವಿಭಜನೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಿ : ಅಶೋಕ ಪೂಜಾರಿ ಆಗ್ರಹ

ಜಿಲ್ಲೆ ವಿಭಜನೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಿ : ಅಶೋಕ ಪೂಜಾರಿ ಆಗ್ರಹ ಗೋಕಾಕ ಮಾ 11 : ಜನಗಣತಿ ನಡೆಯುವ ಸಮಯದಲ್ಲಿ ಗಡಿ ವಿಭಜನೆ ಆಗೋದಿಲ್ಲ ಎಂದು ನಾವು ಭಾವಿಸಿದ್ದು, ಆದರೆ ಮಾನ್ಯ ಉಪಮುಖ್ಯಮಂತ್ರಿಗಳು ಜಿಲ್ಲಾ ...Full Article

ಗೋಕಾಕ:ರಂಗಭೂಮಿ ಕಲಾವಿದರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದೆ : ತಹಶೀಲ್ದಾರ ಡಾ. ಭಸ್ಮೆ

ರಂಗಭೂಮಿ ಕಲಾವಿದರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದೆ : ತಹಶೀಲ್ದಾರ ಡಾ. ಭಸ್ಮೆ ಗೋಕಾಕ ಮಾ 7 : ಕಲಾವಿದರು ರಂಗಭೂಮಿ ಮುಖಾಂತರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದ್ದು, ಅಂತಹವರನ್ನು ಗುರುತಿಸಿ,ಗೌರವಿಸುತ್ತಿರುವುದು ಶ್ಲಾಘನೀಯ ಎಂದು ತಹಶೀಲ್ದಾರ ಡಾ.ಮೋಹನ ...Full Article

ಗೋಕಾಕ:ಮಾರ್ಚ್‌ 4ರಂದು ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಮೈದಾನದಲ್ಲಿ ʼಹೋಳಿಹಬ್ಬʼ ಆಚರಣೆ

ಮಾರ್ಚ್‌ 4ರಂದು ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಮೈದಾನದಲ್ಲಿ ʼಹೋಳಿಹಬ್ಬʼ ಆಚರಣೆ ಗೋಕಾಕ ಮಾ 1 : ನಾಗರಿಕ ಸಮಾಜ ಬಂಧು-ಭ್ರಾತೃತ್ವದೊಂದಿಗೆ ಒಗ್ಗೂಡಿ ಜೀವನದ ವಿವಿಧ ಸಂದರ್ಭಗಳಲ್ಲಿ ಪಾಲ್ಗೊಳ್ಳುವಿಕೆಗೆ ನೆರವಾಗಬಲ್ಲ ʼಹೋಳಿಹಬ್ಬʼ ಆಚರಣೆಗೆ ಇದೇ ಮೊದಲ ಬಾರಿಗೆ ಇಲ್ಲಿನ ಜೆಸಿಐ ...Full Article

ಗೋಕಾಕ:ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು,ಏಜೆಂಟರ ಹಾವಳಿ ತಡೆಯುವಂತೆ ಕರವೇ ಧರಣಿ

ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು,ಏಜೆಂಟರ ಹಾವಳಿ ತಡೆಯುವಂತೆ ಕರವೇ ಧರಣಿ ಗೋಕಾಕ ಫೆ 25 : ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು, ಇಲಾಖೆಯಲ್ಲಿ ಮಧ್ಯವರ್ತಿಗಳ (ಏಜೆಂಟರ) ಹಾವಳಿ ತಡೆಯುವಂತೆ ...Full Article

ಗೋಕಾಕ:ನಿರಂತರ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ : ಡಿ.ವಿಷ್ಣು ಪ್ರಸಾದ್

ನಿರಂತರ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ : ಡಿ.ವಿಷ್ಣು ಪ್ರಸಾದ್ ಗೋಕಾಕ ಫೆ 25 : ವಿದ್ಯಾರ್ಥಿಗಳು ತರಬೇತಿ ಮುಗಿದ ನಂತರವೂ ಸಹ ನಿರಂತರ ಅಭ್ಯಾಸವನ್ನು ಮಾಡಿಕೊಳ್ಳುವ ಹವ್ಯಾಸ ಬೆಳೆಸಿಕೊಂಡರೆ ಒಳ್ಳೆಯ ಸಾಧಕರಾಗಲು ಸಾಧ್ಯ ಎಂದು ಐ.ಸಿ.ಟಿ ಅಕ್ಯಾಡಮಿಯ ಸಂಸ್ಥೆಯ ...Full Article

ಗೋಕಾಕ:ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ : ಗಸ್ತೆ

ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ : ಗಸ್ತೆ ಗೋಕಾಕ ಫೆ 16 : ಎಸ್.ಎಸ್.ಎಲ್.ಸಿ ಫಲಿತಾಂಶದ ಸುಧಾರಣೆಗೆ ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ...Full Article

ಗೋಕಾಕ:ಒಲಂಪಿಕ್ ಮಾದರಿಯಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕ್ರೀಡಾ ಸ್ವರ್ಧೆಗಳ ಏರ್ಪಾಡು : ರಾಹುಲ್ ಘೋಷಣೆ

ಒಲಂಪಿಕ್ ಮಾದರಿಯಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕ್ರೀಡಾ ಸ್ವರ್ಧೆಗಳ ಏರ್ಪಾಡು : ರಾಹುಲ್ ಘೋಷಣೆ ಗೋಕಾಕ ಫೆ 14: ವಿದ್ಯಾರ್ಥಿಗಳಲ್ಲಿಯ ಕ್ರೀಡಾ ಆಸಕ್ತಿ ಮತ್ತು ಅವರ ಬೇಡಿಕೆಯನ್ನು ಗಮನಿಸಿ ಪ್ರಸ್ತುತ ವರ್ಷದಿಂದ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಒಲಂಪಿಕ್ ...Full Article

ಗೋಕಾಕ:ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದಲ್ಲಿ ಗಂಗಾ ಆರತಿ : ಅಶೋಕ ಪೂಜಾರಿ

ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದಲ್ಲಿ ಗಂಗಾ ಆರತಿ : ಅಶೋಕ ಪೂಜಾರಿ ಗೋಕಾಕ ಫೆ 12 : ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದ ಮಾರ್ಕಂಡೇಯ ಮತ್ತು ಘಟಪ್ರಭಾ ನದಿಯ ಸಂಗಮ ಕ್ಷೇತ್ರದಲ್ಲಿ ಗಂಗಾ ಆರತಿ ಹಮ್ಮಿಕೊಳ್ಳಲಾಗಿದೆ ಎಂದು ...Full Article
Page 7 of 707« First...56789...203040...Last »