RNI NO. KARKAN/2006/27779|Tuesday, May 26, 2026
You are here: Home » ಮುಖಪುಟ

ಮುಖಪುಟ

ಖಾನಾಪುರ:ಲಿಂಗನಮಠದ ಶಾಲೆಯಲ್ಲಿ ಟಿಪ್ಪು ಜಯಂತಿ ಆಚರಣೆ

ಲಿಂಗನಮಠದ ಶಾಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಖಾನಾಪುರ ನ 10 : ಮೈಸೂರಿನ ಹುಲಿ ಎಂಬ ಹೆಸರಿನಿಂದ ಬಿರುದಾಂಕಿತನಾದ ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಸ್ವಂತ ಮಕ್ಕಳನ್ನೆ ಒತ್ತೆಇಟ್ಟಂತಹ ಮಹಾನ ನಾಯಕ ಎಂದು ಕರವೇ ಅಧ್ಯಕ್ಷ ಮಹಾಂತೇಶ ಸಂಗೋಳ್ಳಿ ಹೇಳಿದರು. ತಾಲೂಕಿನ ಲಿಂಗನಮಠ ಗ್ರಾಮದ ಕನ್ನಡ ಶಾಲೆಯಲ್ಲಿ ಶನಿವಾರ ದಿನ ಹಮ್ಮಿಕೊಂಡಂತಹ ಹಜರತ್ ಟಿಪ್ಪು ಸುಲ್ತಾನರ 269ನೇ ಜಯಂತಿ, ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಜರತ್ ಟಿಪ್ಪು ಸುಲ್ತಾನರು ಭಾರತ ದೇಶದಲ್ಲಿ “ಕ್ಷೀಪಣಿ” ಉಡಾಯಿಸಿದ ...Full Article

ಗೋಕಾಕ:ತಾಲೂಕಿನ 3 ಹೋಬಳಿಗಳಲ್ಲಿ ಜಾರಿ : ಎಮ್. ಎಮ್. ನಧಾಪ್

ತಾಲೂಕಿನ 3 ಹೋಬಳಿಗಳಲ್ಲಿ ಜಾರಿ : ಎಮ್. ಎಮ್. ನಧಾಪ್ ಗೋಕಾಕ ನ 9 : ಪ್ರಸ್ತುತ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ತಾಲೂಕಿನ 3 ಹೋಬಳಿಗಳಲ್ಲಿ ಜಾರಿಗೊಳಿಸಲಾಗಿದ್ದು ...Full Article

ಗೋಕಾಕ:ಬೂರ್ಕಾ ಧರಿಸಿ ಓಡಾಡಿದ “ವೆಂಕಟೇಶ ಸಿದ್ದರಾಯಿ” ಕೆಲಸಕ್ಕೆ ಬಂತು ಕುತ್ತೂ : ಇದು “ನಮ್ಮ ಬೆಳಗಾವಿ” ಇಂಪ್ಯಾಕ್ಟ್

ಬೂರ್ಕಾ ಧರಿಸಿ ಓಡಾಡಿದ “ವೆಂಕಟೇಶ ಸಿದ್ದರಾಯಿ”  ಕೆಲಸಕ್ಕೆ ಬಂತು ಕುತ್ತೂ : ಇದು “ನಮ್ಮ ಬೆಳಗಾವಿ” ಇಂಪ್ಯಾಕ್ಟ್   ಗೋಕಾಕ ನ 9 : ಕಳೆದ ದಿ. ನವೆಂಬರ 11 ರಂದು ಸಾಯಂಕಾಲ ನಗರದ ಹೊಸಪೇಠ ಓಣಿಯಲ್ಲಿದ್ದ  ಕೆನೆರಾ ಬ್ಯಾಂಕ್ ...Full Article

ಘಟಪ್ರಭಾ:ಕನ್ನಡ ಸೇನೆ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬೇಟಿ

ಕನ್ನಡ ಸೇನೆ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬೇಟಿ ಘಟಪ್ರಭಾ ನ 8 : ಸ್ಥಳೀಯ ಕನ್ನಡ ಸೇನೆ ಸಂಘಟನೆಯ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬುಧವಾರ ಭೆಟ್ಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡಪರ ...Full Article

ಗೋಕಾಕ:ವಿಭಿನ್ನವಾಗಿ ದೀಪಾವಳಿ ಹಬ್ಬದ ಆಚರಿಸಿದ ಬೆಟಗೇರಿ ಗ್ರಾಮಸ್ಥರು

ವಿಭಿನ್ನವಾಗಿ ದೀಪಾವಳಿ ಹಬ್ಬದ ಆಚರಿಸಿದ ಬೆಟಗೇರಿ ಗ್ರಾಮಸ್ಥರು ಬೆಟಗೇರಿ ನ 8 : ಗ್ರಾಮದಲ್ಲಿ ದೀಪಾವಳಿ ಹಬ್ಬದ ಪಾಡ್ಯೆ ದಿನವನ್ನು ಗುರುವಾರ ನ.8 ರಂದು ಕುರಿ ಬೆದರಿಸುವ ಮೂಲಕ ಸ್ಥಳೀಯರು ವಿಭಿನ್ನವಾಗಿ ಆಚರಿಸಿದರು. ಸಾಯಂಕಾಲ ಐದು ಗಂಟೆಗೆ ಊರಿನಲ್ಲಿರುವ ಕೆನರಾ ...Full Article

ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ

ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ ಬೆಟಗೇರಿ ನ 8 : ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಇದೇ ಮಂಗಳವಾರ ನ.6 ರಿಂದ ಬುಧವಾರ ನ.7 ರ ವರೆಗೆ ವಿಜೃಂಭನೆಯಿಂದ ನಡೆಯಿತು. ನ.6 ...Full Article

ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ಭರಮದೇವರ ಜಾತ್ರಾಮಹೋತ್ಸವ ಸಂಪನ್ನ

ಬೆಟಗೇರಿ ಗ್ರಾಮದ ಶ್ರೀ ಭರಮದೇವರ ಜಾತ್ರಾಮಹೋತ್ಸವ ಸಂಪನ್ನ ಬೆಟಗೇರಿ ನ 7 : ಗ್ರಾಮದ ಭರಮದೇವರ ಜಾತ್ರಾಮಹೋತ್ಸವ ಪ್ರಯುಕ್ತ ಸೋಮವಾರ ನ.5 ರಂದು ರಾತ್ರಿ 10 ಗಂಟೆಗೆ ಮುಕ್ತ ಪಗಡಿ ಆಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಥಳೀಯ ದುರ್ಗಾದೇವಿ ಮತ್ತು ಫತ್ತರಿಗಿ ...Full Article

ಬೆಳಗಾವಿ:ರೈತರಿಗೆ ಅರೇಸ್ಟ್ ವಾರೆಂಟ್ ಹಿನ್ನೆಲೆ : ಡಿಸಿ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ

ರೈತರಿಗೆ ಅರೇಸ್ಟ್ ವಾರೆಂಟ್ ಹಿನ್ನೆಲೆ : ಡಿಸಿ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಬೆಳಗಾವಿ ನ 7 : ಸರಕಾರದ ನಿರ್ದೆಶನದ ನಂತರವೂ ಗಡಿ ಜಿಲ್ಲೆಯ ರೈತರಿಗೆ ಬ್ಯಾಂಕುಗಳು ನ್ಯಾಯಾಲಯದಿಂದ ಅರೇಸ್ಟ್ ವಾರೆಂಟ್ ಹೊರಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಬ್ಯಾಂಕುಗಳಿಗೆ ...Full Article

ಬೆಳಗಾವಿ:ಆನಂದ ಅಪ್ಪುಗೋಳಗೆ ಈ ವರ್ಷವೂ ಜೈಲಲ್ಲೇ ದೀಪಾವಳಿ

ಆನಂದ ಅಪ್ಪುಗೋಳಗೆ ಈ ವರ್ಷವೂ ಜೈಲಲ್ಲೇ ದೀಪಾವಳಿ ಬೆಳಗಾವಿ ನ 7 : ಉತ್ತರ ಕರ್ನಾಟಕ ಭಾಗದ ಸಾವಿರಾರು ಅಮಾಯಕ ಜನರ ಬಹುಕೋಟಿ ಠೇವಣಿಯನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಅರೆಸ್ಟ್ ಆಗಿರುವ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ...Full Article

ಬೆಳಗಾವಿ:ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ

ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ ಬೆಳಗಾವಿ ನ 6 : ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಅವರ ಅನುಕಂಪ ಹಾಗೂ ಬಳ್ಳಾರಿಯಲ್ಲಿ ಮೈತ್ರಿ ಪಕ್ಷಗಳ ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಬೆಳಗಾವಿ ಸಂಸದ ಸುರೇಶ ...Full Article
Page 488 of 704« First...102030...486487488489490...500510520...Last »