RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಶನಿವಾರ ಕರೆ ನೀಡಿದ ಘಟಪ್ರಭಾ ಬಂದ ಯಶಸ್ವಿ

ಶನಿವಾರ ಕರೆ ನೀಡಿದ ಘಟಪ್ರಭಾ ಬಂದ ಯಶಸ್ವಿ ಘಟಪ್ರಭ.ಡಿ 29 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರಿಗೆ ವೇತನ ಹಾಗೂ ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿ ಪೌರ ಕಾರ್ಮಿಕರು ಹಾಗೂ ಪಟ್ಟಣದ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ ಘಟಪ್ರಭಾ ಬಂದ ಯಶಸ್ವಿಯಾಯಿತು. ಕಾರ್ಮಿಕರಿಗೆ ಸುಮಾರು 14 ತಿಂಗಳ ವೇತನ ನೀಡುವಂತೆ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಮುಂದೆ ನಡೆಸುತ್ತಿರುವ ಧರಣಿ 8 ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಧೋರಣೆಯನ್ನು ಖಂಡಿಸಿ ಪಟ್ಟಣ ಪಂಚಾಯತಿ ಪೌರಕಾರ್ಮಿಕರು ವಿವಿಧ ಸಂಘಟನೆಗಳು ...Full Article

ಘಟಪ್ರಭಾ:ನಾಡು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಡಿಡಿಪಿಐ ಎಂ.ಜಿ.ದಾಸರ

ನಾಡು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಡಿಡಿಪಿಐ ಎಂ.ಜಿ.ದಾಸರ ಘಟಪ್ರಭಾ ಡಿ 28 : ನಾಡು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಡಿಡಿಪಿಐ ಎಂ.ಜಿ.ದಾಸರ ಹೇಳಿದರು. ಅವರು ಶುಕ್ರವಾರದಂದು ಇಲ್ಲಿಯ ಕರ್ನಾಟಕ ಆರೋಗ್ಯ ಧಾಮದ ಸಾಂಸ್ಕøತಿಕ ಭವನದಲ್ಲಿ ...Full Article

ಘಟಪ್ರಭಾ:ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು : ಅನ್ನದಾನೇಶ್ವರ ದೇವರು

ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು : ಅನ್ನದಾನೇಶ್ವರ ದೇವರು ಘಟಪ್ರಭಾ ಡಿ 28 : ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಇಲ್ಲಿನ ಗುಬ್ಬಲಗುಡ್ಡ ಮಠದ ಅನ್ನದಾನೇಶ್ವರ ದೇವರು ಹೇಳಿದರು. ಅವರು ಶುಕ್ರವಾರ ಸ್ಥಳೀಯ ...Full Article

ಬೆಳಗಾವಿ:ಪಕ್ಷ ನೀಡಿದ ಅರಣ್ಯ ಖಾತೆ ಸಂತೋಷ ನೀಡಿದೆ : ನೂತನ ಅರಣ್ಯ ಸಚಿವ ಸತೀಶ

ಪಕ್ಷ ನೀಡಿದ ಅರಣ್ಯ ಖಾತೆ ಸಂತೋಷ ನೀಡಿದೆ : ನೂತನ ಅರಣ್ಯ ಸಚಿವ ಸತೀಶ ಬೆಳಗಾವಿ ಡಿ 28 : ಶಾಸಕ ರಮೇಶ ಜಾರಕಿಹೊಳಿ ಈವರೆಗೆ ಕಾಂಗ್ರೆಸ್ ಹೈಕಮಾಂಡ ಸಂರ್ಪಕಕ್ಕೆ ಸಿಕ್ಕಿಲ್ಲ . ನಾವು ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದು, ...Full Article

ಚಿಕ್ಕೋಡಿ:ಬೈಕ್ ಲಾರಿ ಡಿಕ್ಕಿ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವು

ಬೈಕ್ ಲಾರಿ ಡಿಕ್ಕಿ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವು ಚಿಕ್ಕೋಡಿ ಡಿ 28 : ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಚಿಕ್ಕೋಡಿ ಮತಕ್ಷೇತ್ರದ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವಿಗೀಡಾಗಿದ್ದಾರೆ. ಬೈಕ್​ನಲ್ಲಿ ಶಾಸಕ ದತ್ತು ಹಕ್ಯಾಗೋಳ ...Full Article

ಬೈಲಹೊಂಗಲ:ತಾಯಿ ಮಾತುಗಳಿಗೆ ಬೆಲೆ ನೀಡುವವರು ಉತ್ತಮ ದಾರಿ ಹಿಡಿಯುವರು: ನಿಜಗುಣಾನಂದ ಸ್ವಾಮೀಜಿ ಅಭಿಮತ

ತಾಯಿ ಮಾತುಗಳಿಗೆ ಬೆಲೆ ನೀಡುವವರು ಉತ್ತಮ ದಾರಿ ಹಿಡಿಯುವರು: ನಿಜಗುಣಾನಂದ ಸ್ವಾಮೀಜಿ ಅಭಿಮತ ನೇಗಿನಹಾಳ ಡಿ 28 : ವ್ಯಕ್ತಿಯ ಜೀವನದಲ್ಲಿ ಮೂರು ರೀತಿಯ ಗುರುಗಳ ಕಾಣಬಹುದು ತಾಯಿ, ಪ್ರಾಥಮಿಕ ಶಾಲಾ ಶಿಕ್ಷಕ, ಆದ್ಯಾತ್ಮದ ಗುರು. ಆದರೆ ತಾಯಿಯು ತನ್ನ ...Full Article

ಮೂಡಲಗಿ:ದೈಹಿಕವಾಗಿ ಮಾನಸಿಕ ಸದೃಢರಾಗಲು ಸದಾ ಸಾತ್ವಿಕ ಆಹಾರ ಸೇವನೆ ಮಾಡಬೇಕು : ಕರಿಬಸವರಾಜು

ದೈಹಿಕವಾಗಿ ಮಾನಸಿಕ ಸದೃಢರಾಗಲು ಸದಾ ಸಾತ್ವಿಕ ಆಹಾರ ಸೇವನೆ ಮಾಡಬೇಕು : ಕರಿಬಸವರಾಜು ಮೂಡಲಗಿ ಡಿ 28 : ದೈಹಿಕವಾಗಿ ಮಾನಸಿಕ ಸದೃಢರಾಗಲು ಸದಾ ಸಾತ್ವಿಕ ಆಹಾರ ಸೇವನೆ ಮಾಡಬೇಕು ಅದರ ಜೊತೆಯಲ್ಲಿ ದೃಢಕಾರ ಶರೀರ ಹೊಂದಲು ರಾಗಿ ಅಂತಹ ...Full Article

ಗೋಕಾಕ:7 ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಧರಣಿ ಸತ್ಯಾಗ್ರಹ

7 ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಧರಣಿ ಸತ್ಯಾಗ್ರಹ ಬೆಟಗೇರಿ ಡಿ 28 : ಗ್ರಾಮ ಪಂಚಾಯಿತಿಯಿಂದ ನೂತನವಾಗಿ ಮೇಲ್ದರ್ಜೆಗೇರಿದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಜನ ಪೌರಕಾರ್ಮಿಕ ಸಿಬ್ಬಂದಿಯವರ ಬಾಕಿ ಉಳಿದಿರುವ ವೇತನ ಪಾವತಿಸುವಂತೆ ಒತ್ತಾಯಿಸಿ ...Full Article

ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರ ಮನ ಒಲಿಸಿ ಭಿನ್ನಮತ ಅಂತ್ಯಗೊಳ್ಳುವ ವಿಶ್ವಾಸ ವಿದೆ : ನೂತನ ಸಚಿವ ಸತೀಶ

ಶಾಸಕ ರಮೇಶ ಜಾರಕಿಹೊಳಿ ಅವರ ಮನ ಒಲಿಸಿ ಭಿನ್ನಮತ ಅಂತ್ಯಗೊಳ್ಳುವ ವಿಶ್ವಾಸ ವಿದೆ : ನೂತನ ಸಚಿವ ಸತೀಶ ಗೋಕಾಕ ಡಿ 27 : ಶಾಸಕ ರಮೇಶ ಜಾರಕಿಹೊಳಿ ಅವರ ಮನ ಒಲಿಸಿ ಭಿನ್ನಮತ ಅಂತ್ಯಗೊಳ್ಳುವ ವಿಶ್ವಾಸ ತಮಗಿದೆ ಎಂದು ...Full Article

ಗೋಕಾಕ:ಈಶ್ವರ ಮಮದಾಪೂರ ಇವರ ಮಮದಾಪೂರ ಕೃತಿಗಳು ಕೃತಿ ಲೋಕಾರ್ಪಣೆ

ಈಶ್ವರ ಮಮದಾಪೂರ ಇವರ ಮಮದಾಪೂರ ಕೃತಿಗಳು ಕೃತಿ ಲೋಕಾರ್ಪಣೆ ಗೋಕಾಕ ಡಿ 26: ಎಲ್ಲೆಡೆಯೂ ಪ್ರೀತಿಯೇ ತುಂಬಿದಾಗ ದ್ವೇಷಕ್ಕೆ ನೆಲೆಯೇ ಇರುವುದಿಲ್ಲ. ಪ್ರೀತಿಗೆ ವ್ಯಾಪಕ ಅರ್ಥವಿದ್ದು ವಿಶ್ವ ನಡೆಯುವುದು ಪ್ರೀತಿಯ ಮೇಲೆಯೇ ಎಂಬುದನ್ನು ಅರಿಯಬೇಕಿದೆ ಈ ನಿಟ್ಟಿನಲ್ಲಿ ಮಮದಾಪೂರ ಚುಟುಕುಗಳು ...Full Article
Page 477 of 708« First...102030...475476477478479...490500510...Last »