RNI NO. KARKAN/2006/27779|Saturday, August 2, 2025
You are here: Home » ಮುಖಪುಟ

ಮುಖಪುಟ

ಗೋಕಾಕ: ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ಪ್ರಗತಿಶೀಲ ಭಾರತದ ಬಜೆಟಾಗಿದೆ : ಶಾಸಕ ರಮೇಶ

ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ಪ್ರಗತಿಶೀಲ ಭಾರತದ ಬಜೆಟಾಗಿದೆ : ಶಾಸಕ ರಮೇಶ ಗೋಕಾಕ ಫೆ 1 : ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ವಿಕಸಿತ ಪ್ರಗತಿಶೀಲ ಭಾರತದ ಬಜೆಟ್ ಇದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಮುಂದಿನ 5ವರ್ಷಗಳಲ್ಲಿ 2ಕೋಟಿ ಮನೆಗಳನ್ನು ಬಡವರಿಗೆ ಒದಗಿಸುವ ಗುರೀಯೇ ಮೋದಿ ಸರಕಾರದ ಗ್ಯಾರಂಟಿ. ಮಹಿಳೆಯರ ಆರ್ಥಿಕ ಅಭಿವ್ರದ್ಧಿಗೆ ಸಹಕಾರಿಯಾಗಿದೆ. ಬಜೇಟ ಶ್ರೀಸಾಮಾನ್ಯರ ಪರವಾಗಿದೆ. ಪ್ರಧಾನಿ ಮೋದಿಯವರು ಈ ವರೆಗೆ ನಡೆದು ಬಂದ ಹಾದಿ ಬಡತನ ನಿರ್ಮೂಲನೆ, ...Full Article

ಗೋಕಾಕ:ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ : ಮಂಗೇಶ ಭೇಂಡೆ

ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ : ಮಂಗೇಶ ಭೇಂಡೆ ಗೋಕಾಕ ಜ 31 : ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಒಡಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮಂಗೇಶ ಭೇಂಡೆ ಹೇಳಿದರು. ಅವರು, ಬುಧವರಾದಂದು ನಗರದ ...Full Article

ಗೋಕಾಕ:ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು : ತಹಶೀಲ್ದಾರ ಡಾ.ಮೋಹನ ಭಸ್ಮೆ

ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು : ತಹಶೀಲ್ದಾರ ಡಾ.ಮೋಹನ ಭಸ್ಮೆ ಗೋಕಾಕ ಜ 25 : ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು ಎಂದು ...Full Article

ಗೋಕಾಕ:ಜನವರಿ 26 ರಿಂದ 30.ರವರೆಗೆ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥ: ತಹಶೀಲ್ದಾರ ಭಸ್ಮೆ ಮಾಹಿತಿ

ಜನವರಿ 26 ರಿಂದ 30.ರವರೆಗೆ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥ: ತಹಶೀಲ್ದಾರ ಭಸ್ಮೆ ಮಾಹಿತಿ ಗೋಕಾಕ ಜ 24 : ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆಶಯವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಸಂವಿಧಾನ ...Full Article

ಗೋಕಾಕ:ಡಾ: ಸಂಜೀವ ಟೊಣ್ಣಿಗೆ ಪಿಎಚ್‍ಡಿ

ಡಾ: ಸಂಜೀವ ಟೊಣ್ಣಿಗೆ ಪಿಎಚ್‍ಡಿ ಗೋಕಾಕ ಜ 25: ಬೆಳಗಾವಿಯ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ: ಸಂಜೀವ ಟೊಣ್ಣಿರವರಿಗೆ ಇತ್ತೀಚಿಗೆ ಜರುಗಿದ ಕಾಹೆರ (ಕೆಎಲ್‍ಇ ಅಕ್ಯಾಡೆಮಿ ಆಫ್ ಹಾಯರ್ ಎಜ್ಯುಕೇಶನ್) ಘಟಿಕೋತ್ಸವದಲ್ಲಿ ...Full Article

ಗೋಕಾಕ:ಕಡ್ಡಾಯವಾಗಿ ಕನ್ನಡ ಬಳಸಿ : ಬ್ಯಾನರ್ ಮತ್ತು ರೇಡಿಯಂ ಕಟ್ಟಿಂಗ ಅಂಗಡಿಗಳ ಮಾಲಿಕರ ಸಭೆಯಲ್ಲಿ ಪೌರಾಯುಕ್ತ ಮಹಾಜನ್ ಎಚ್ಚರಿಕೆ

ಕಡ್ಡಾಯವಾಗಿ ಕನ್ನಡ ಬಳಸಿ : ಬ್ಯಾನರ್ ಮತ್ತು ರೇಡಿಯಂ ಕಟ್ಟಿಂಗ ಅಂಗಡಿಗಳ ಮಾಲಿಕರ ಸಭೆಯಲ್ಲಿ ಪೌರಾಯುಕ್ತ ಮಹಾಜನ್ ಎಚ್ಚರಿಕೆ ಗೋಕಾಕ ಜ 24 : ನಗರದ ಅಂಗಡಿ ಮುಗ್ಗಟ್ಟಗಳ , ಹೊಟೇಲ್ ಮತ್ತು ಆಸ್ಪತ್ರೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಮುದ್ರಿಸಿ ...Full Article

ಗೋಕಾಕ:ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಗೋಕಾಕ ಮತಕ್ಷೇತ್ರದ ಎಲ್ಲಾ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜನೆ

ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಗೋಕಾಕ ಮತಕ್ಷೇತ್ರದ ಎಲ್ಲಾ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜನೆ ಗೋಕಾಕ ಜ 22 : ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಗೋಕಾಕ ಮತಕ್ಷೇತ್ರದ ಎಲ್ಲ ಮಂದಿರಗಳಲ್ಲಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ...Full Article

ಗೋಕಾಕ:ಸತೀಶ್ ಶುರ್ಗಸ್ಸ್ ಆವಾರ್ಡ್ಸ ಸ್ವರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಸತೀಶ್ ಶುರ್ಗಸ್ಸ್ ಆವಾರ್ಡ್ಸ ಸ್ವರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಗೋಕಾಕ ಜ 21 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ 20 ನೇ ಸತೀಶ ಶುರ್ಗಸ್ಸ್ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮದ ಅಂತಿಮ ದಿನದ ಕಾಲೇಜು ವಿಭಾಗದ ಗಾಯನ ಸ್ವರ್ಧೆಯಲ್ಲಿ ಗೋಕಾಕನ ಎಸ್.ಎಸ್.ಎ ...Full Article

ಗೋಕಾಕ:ಆವಾರ್ಡ್ಸ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿ ಬೆಳೆದು ನಿಂತಿದೆ : ಸಚಿವ ಸತೀಶ್ ಅಭಿಮತ

ಆವಾರ್ಡ್ಸ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿ ಬೆಳೆದು ನಿಂತಿದೆ : ಸಚಿವ ಸತೀಶ್ ಅಭಿಮತ ಗೋಕಾಕ ಜ 21 : ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡುವ ...Full Article

ಗೋಕಾಕ:ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ : ಆರ್.ಎಫ್.ಓ ಸಂಜೀವ

ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ : ಆರ್.ಎಫ್.ಓ ಸಂಜೀವ ಗೋಕಾಕ ಜ 21 : ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಇಲ್ಲಿನ ವಲಯ ಅರಣ್ಯ ಅಧಿಕಾರಿ ಸಂಜೀವ ...Full Article
Page 47 of 691« First...102030...4546474849...607080...Last »