RNI NO. KARKAN/2006/27779|Monday, July 14, 2025
You are here: Home » breaking news » ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ 2ನೇ ದಿನದ ಸಾಂಸ್ಕಂತಿಕ ಸ್ಪರ್ಧೆಯ ವಿಜೇತರು

ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ 2ನೇ ದಿನದ ಸಾಂಸ್ಕಂತಿಕ ಸ್ಪರ್ಧೆಯ ವಿಜೇತರು 

18ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ 2ನೇ ದಿನದ ಸಾಂಸ್ಕøತಿಕ ಸ್ಪರ್ಧೆಯ ವಿಜೇತರು
ಗೋಕಾಕ ಜ 20 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ 18ನೇ ಸತೀಶ ಶುಗರ್ಸ್ ಅವಾಡ್ರ್ಸ ಶನಿವಾರದಂದು (2ನೇ ದಿನ) ನಡೆದ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರ ಯಾದಿ,
ಪ್ರಾಥಮಿಕ ಶಾಲಾ ವಿಭಾಗ ಸೋಲೋ ಡ್ಯಾನ್ಸ್ ಸ್ಪರ್ಧೆ: ಗೋಕಾಕಿನ ಮಾಡರ್ನ ಇಂಗ್ಲೀಷ ಮೀಡಿಯಂ ಶಾಲೆಯ ಪ್ರಜ್ವಲ ಮುಂಗರಾಡಿ (ಪ್ರಥಮ), ಗೋಕಾಕ ಶಪರ್ಡ ಮಿಷನ್ ಶಾಲೆಯ ಯಶೋಧಾ ನಂದಿ (ದ್ವಿತೀಯ), ತುಕ್ಕಾನಟ್ಟಿಯ ಕೆಎಚ್‍ಪಿ ಎಸ್ ಶಾಲೆಯ ಫೂರ್ವಿ ನೀಲಗಾರ (ತೃತೀಯ).
ಪ್ರೌಢಶಾಲಾ ವಿಭಾಗ, ಗಾಯನ ಸ್ಪರ್ಧೆ:- ಗೋಕಾಕಿನ ಶಂಕರಲಿಂಗ ಪ್ರೌಢಶಾಲೆಯ ಓಂಕಾರ ಪತ್ತಾರ (ಪ್ರಥಮ), ಗೋಕಾಕ ಫಾಲ್ಸ್ ದ ದಿ.ಫೋಬ್ರ್ಸ ಆಕ್ಯಾಡೆಮಿಯ ಆದಿತ್ಯ ವಣ್ಣೂರ (ದ್ವೀತಿಯ) ಗೋಕಾಕಿನ ಮಯೂರ ಪ್ರೌಢಶಾಲೆಯ ಖುಷ್ಯು ಮೇದಾರ (ತೃತೀಯ),


ಪ್ರೌಢ ಶಾಲಾ ವಿಭಾಗ ಸಮೂಹ ನೃತ್ಯ ಸ್ಪರ್ಧೆ: ಮಲ್ಲಾಪೂರ ಪಿಜಿ ಎಂಡಿಆರ್ ಎಸ್ ಶಾಲೆಯ ಪೂಜಾ ಉದಪುಡಿ ಹಾಗೂ ಸಂಗಡಿಗರು (ಪ್ರಥಮ), ಗೋಕಾಕಿನ ಜಿಪಿಯುಸಿಯ ಸಂಜನಾ,ಅಶ್ವಿನಿ ಹಾಗೂ ಸಂಗಡಿಗರು (ದ್ವಿತೀಯ), ಗೋಕಾಕಿನ ಎಲ್ ಇಟಿ ಆಂಗ್ಲ ಮಾಧ್ಯಮ ಶಾಲೆಯ ಸಾಕೀಬ ಮುಲ್ಲಾ ಹಾಗೂ ಸಂಗಡಿಗರು (ತೃತೀಯ)
ಪ್ರೌಢ ಶಾಲಾ ವಿಭಾಗದ ಭಾಷಣ ಸ್ಪರ್ಧೆ: ಮೆಳವಂಕಿಯ ಜಿ.ಎಚ್.ಎಸ್ ಶಾಲೆಯ ಪವಿತ್ರಾ ಹತ್ತರವಾಟ (ಪ್ರಥಮ), ಗೋಕಾಕಿನ ಜಿಇಎಸ್ ಪ್ರೌಢಶಾಲೆಯ ಸ್ಮೀತಾ ಗಾನೂರ (ದ್ವಿತೀಯ), ಗೋಕಾಕಿನ ಶಫರ್ಡ ಮಿಷನ್ ಪ್ರೌಢಶಾಲೆಯ ಸ್ವಪ್ನಾ ಮೊಯಿಲಿ (ತೃತೀಯ).
ಕಾಲೇಜು ವಿಭಾಗ ಸೋಲೋ ಡ್ಯಾನ್ಸ ಸ್ಪರ್ಧೆ: ಅರಭಾಂವಿಯ ಕೆ ಆರ್‍ಸಿ ಎಚ್ ಡಿಗ್ರಿ ಕಾಲೇಜಿನ ಅಪೂರ್ವ ಗದಗ (ಪ್ರಥಮ), ಬೆಳಗಾವಿಯ ಲಿಂಗರಾಜ ಕಾಲೇಜಿನ ಬಂಕಿಂತಿವ್ಹಾಮ ಖರ್ಮಾವಶುನ (ದ್ವಿತೀಯ), ಬೆಳಗಾವಿಯ ಆರ್.ಎಲ್.ಎಸ್.ಕಾಲೇಜಿನ ಮನೋಜ ಗಂಡವ್ವಗೋಳ(ತೃತೀಯ).
ಕಾಲೇಜು ವಿಭಾಗ ಭಾಷಣ ಸ್ಪರ್ಧೆ: ಗೋಕಾಕನ ಎಲ್ ಆರ್ ಜೆ ಪಿ ಯು ಕಾಲೇಜಿನ ಅಮನ್ ಬುಡ್ಡನ್ನವರ (ಪ್ರಥಮ), ಗೋಕಾಕನ ಸಿ.ಎಸ್.ಅಂಗಡಿ ಪಿಯು ಕಾಲೇಜಿನ ಆರತಿ ಐದುಡ್ಡಿ(ದ್ವಿತೀಯ), ಗೋಕಾಕನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಜೀದ ಹುದಲಿ(ತೃತೀಯ).
ಸಮೂಹ ನೃತ್ಯದಲ್ಲಿ ಪ್ರಥಮ ಐವತ್ತು ಸಾವಿರ, ದ್ವೀತಿಯ ನಲವತ್ತು ಸಾವಿರ, ತೃತೀಯ ಸ್ಥಾನ ಮೂವತ್ತು ಸಾವಿರ ರೂಗಳು.ಗಾಯನ ಮತ್ತು ಭಾಷಣ, ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹದಿನೈದು ಸಾವಿರ ರೂಗಳು ದ್ವೀತಿಯ ಸ್ಥಾನ ಹದಿಮೂರು ಸಾವಿರ, ತೃತೀಯ ಹತ್ತು ಸಾವಿರ ರೂಗಳು, ಹಾಗೂ ಸೋಲೋ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಹತ್ತು ಸಾವಿರ ರೂ.ಗಳು,ದ್ವಿತೀಯ ಏಳು ಸಾವಿರ ರೂ.ಗಳು, ತೃತೀಯ ಐದು ಸಾವಿರ ರೂ.ಗಳ ನಗದು ಹಾಗೂ ಟ್ರೋಫಿಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಚಲನಚಿತ್ರ ನಟಿ ಶೃತಿ ಜಾಧವ, ಸಂಗೀತ ವಿದ್ವಾಂಸ ರವೀಂದ್ರ ಸೊರಗಾಂವಿ, ಜಾನಪದ ಸಂಗೀತ ಕಲಾವಿದ ಶಬ್ಬೀರ ಡಾಂಗೆ ಅವರನ್ನು ನೆನಪಿನ ಕಾಣಿಕೆ ಗೌರವಿಸಲಾಯಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ ಜಾರಕಿಹೊಳಿ, ಪುತ್ರಿ ಪ್ರೀಯಾಂಕಾ ಜಾರಕಿಹೊಳಿ, ಬೆಳಗಾವಿ ಎಸ್‍ಪಿ ಸುಧಿರಕುಮಾರ ರೆಡ್ಡಿ, ರಾಯಚೂರಿನ ನಿವೃತ್ತ ಕೃಷಿ ಅಧಿಕಾರಿ ವೈ.ಬಿ.ಪಾಟೀಲ, ಶಿರಸಿಯ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಭಟ್ಟ, ಚಿಕ್ಕೋಡಿಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಅರುಣ ಕುಲಕರ್ಣಿ, ಚಿಕ್ಕೋಡಿಯ ವಿ.ಟಿ.ಬಿಕ್ಕನ್ನವರ, ಬಸವರಾಜ ಗೂರಿಕಾರ, ಮಂಜುನಾಥ ರಂಗರಾಜು, ರಾಜಶೇಖರ ಚಳಗೇರಿ, ಎ.ವಿ.ಅಮರನಾಥ, ಆನಂದ ಪಾಟೀಲ, ಡಿ.ದೇವರಾಜ,ಎ.ಬಿ.ಪುಂಡಲೀಕ, ಎ.ಎನ್.ಪ್ಯಾಟಿ, ಅಜೀತ ಮನ್ನಿಕೇರಿ, ಎ.ಎಸ್.ಜೋಡಗೇರಿ, ಸಂಘಟಕರಾದ ಎಸ್.ಎ.ರಾಮಗಾನಟ್ಟಿ, ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮವನ್ನು ಎ.ಜಿ.ಕೋಳಿ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು.ಟಿ.ಬಿ.ಬಿಲ್ ವಂದಿಸಿದರು.

Related posts: