RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಉಗ್ರರ ಆತ್ಮಾಹುತಿಯ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

ಉಗ್ರರ ಆತ್ಮಾಹುತಿಯ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ ನಮ್ಮ ಬೆಳಗಾವಿ ಸುದ್ದಿ, ಗೋಕಾಕ  ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ  18 : ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಫೂಲ್ವಾಮಾ ಜಿಲ್ಲೆಯ ಅವಂತಿಪೂರದಲ್ಲಿ ನಡೆದ ಉಗ್ರರ ಆತ್ಮಾಹುತಿಯ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲದಾರ ಮುಖಾಂತರ ಪ್ರಧಾನಿಗೆ ಮನವಿ ಸಲ್ಲಿಸಿದರು. ಸೋಮವಾರದಂದು ನಗರದ ಮಿನಿ ವಿಧಾನ ಸೌಧದ ಮುಂದೆ ಸೇರಿದ ರೈತ ಸಂಘದ ಕಾರ್ಯಕರ್ತರು ವೀರ ಮರಣ ಹೊಂದಿದ ಸೈನಿಕರ ಶೃದ್ಧಾಂಜಲಿ ...Full Article

ಗೋಕಾಕ:ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ

ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 17 : ವಿದ್ಯಾರ್ಥಿಗಳಿಗೆ ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಜ್ಞಾನದ ಬಲದಿಂದ ಜಗತ್ತಿನ ಅಜ್ಞಾನವನ್ನು ಹೋಗಲಾಡಿಸಿ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು. ...Full Article

ಗೋಕಾಕ:ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ : ರಾಘವೇಂದ್ರ ಪಾಟೀಲ

ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ : ರಾಘವೇಂದ್ರ ಪಾಟೀಲ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ.17 ;- ಮಾನವನು ಕೂಡಾ ಓರ್ವ ಪ್ರಾಣಿಯೇ. ಕ್ರೂರ ಪ್ರಾಣಿಗಳು ಹೊಟ್ಟೆ ಪಾಡಿಗಾಗಿ ಬೇಟೆಯಾಡುವ ಸಮಯದಲ್ಲಿ ಮಾತ್ರ ಕ್ರೂರತೆ ...Full Article

ಘಟಪ್ರಭಾ:ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ

ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 16 : ಪಾಕಿಸ್ತಾನವು ಸುಮ್ಮನೆ ಕ್ಯಾತೆ ಮಾಡುತ್ತ ಅನೇಕ ಉಗ್ರ ಸಂಘಟನೆಗಳನ್ನು ಹುಟ್ಟು ಹಾಕಿ ...Full Article

ಮೂಡಲಗಿ:ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಬೇಕು : ಕ್ಯಾಪ್ಟನ್ ಸಿ.ಎಸ್. ಆನಂದ

ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಬೇಕು : ಕ್ಯಾಪ್ಟನ್ ಸಿ.ಎಸ್. ಆನಂದ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಫೆ 15 : ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೆ ಆಗಬೇಕು. ಪಾಲಕರು, ಶಿಕ್ಷಕರು ನಿಮಗೆ ಕೇವಲ ...Full Article

ಗೋಕಾಕ:ಶಿಕ್ಷಣ ತಜ್ಞ ಜಿ.ಬಿ ಬಳಗಾರ ಕುರಿತ ” ಛಲಗಾರ ” ಅಭಿನಂದನ ಗ್ರಂಥ ಲೋಕಾರ್ಪಣೆ ನಾಳೆ

ಶಿಕ್ಷಣ ತಜ್ಞ ಜಿ.ಬಿ ಬಳಗಾರ ಕುರಿತ ” ಛಲಗಾರ ” ಅಭಿನಂದನ ಗ್ರಂಥ ಲೋಕಾರ್ಪಣೆ ನಾಳೆ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 15 : ಫೆಬ್ರವರಿ 16 ರಂದು ನಗರದ ಸಮುದಾಯ ಭವನದಲ್ಲಿ ಮಧ್ಯಾಹ್ನ 1:30 ಕ್ಕೆ ...Full Article

ಗೋಕಾಕ:ಆತ್ಮಾಹುತಿ ದಾಳಿ : ಕಂಬನಿ ಮಿಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ.

ಆತ್ಮಾಹುತಿ ದಾಳಿ : ಕಂಬನಿ ಮಿಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ. ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 15 : ಜಮ್ಮು-ಕಾಶ್ಮೀರದ ಶ್ರೀನಗರ ಹೆದ್ದಾರಿಯ ಅವಂತಿಪೋರದಲ್ಲಿ ಗುರುವಾರ ಸಂಜೆ ಪಾಕ್ ಪ್ರೇರಿತ ಭೀಕರ ಆತ್ಮಾಹುತಿ ದಾಳಿಯನ್ನು ಶಾಸಕ ಹಾಗೂ ...Full Article

ಗೋಕಾಕ:ಮೇರಾ ಪರಿವಾರ ಬಿಜೆಪಿ ಪರಿವಾರ ಅಭಿಯಾನಕ್ಕೆ ಈರಣ್ಣ ಕಡಾಡಿ ಚಾಲನೆ

ಮೇರಾ ಪರಿವಾರ ಬಿಜೆಪಿ ಪರಿವಾರ ಅಭಿಯಾನಕ್ಕೆ ಈರಣ್ಣ ಕಡಾಡಿ ಚಾಲನೆ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 13 : 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೋಮ್ಮೆ ಪ್ರಧಾನ ಮಂತ್ರಿ ಮಾಡುವುದು ...Full Article

ಘಟಪ್ರಭಾ:ಸಂಘಟನೆಗಳು ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಮಾಜದಲ್ಲಿನ ದುರ್ಬಲರ ಏಳ್ಗೆಗೆ ಶ್ರಮಿಸಬೇಕು : ಬಸವರಾಜ ಹಿರೇಮಠ

ಸಂಘಟನೆಗಳು ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಮಾಜದಲ್ಲಿನ ದುರ್ಬಲರ ಏಳ್ಗೆಗೆ ಶ್ರಮಿಸಬೇಕು : ಬಸವರಾಜ ಹಿರೇಮಠ ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 13 ;   ಸಮಾಜಿಕ ಸಂಘಟನೆಗಳು ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಮಾಜದಲ್ಲಿನ ದುರ್ಬಲರ ...Full Article

ಘಟಪ್ರಭಾ:ಸೂರ್ಯ ಚಂದ್ರ ಇರುವವರೆಗೆ ರಾಯಣ್ಣ ಹೆಸರು ಅಜರಾಮರವಾಗಿದೆ : ಶ್ರೀ ಅಮರೇಶ್ವರ ಮಹಾಸ್ವಾಮಿಜಿ

ಸೂರ್ಯ ಚಂದ್ರ ಇರುವವರೆಗೆ ರಾಯಣ್ಣ ಹೆಸರು ಅಜರಾಮರವಾಗಿದೆ : ಶ್ರೀ ಅಮರೇಶ್ವರ ಮಹಾಸ್ವಾಮಿಜಿ ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ 12 : ಸಂಗೋಳ್ಳಿ ರಾಯಣ್ಣ ಎಲ್ಲ ಜಾತಿ ದರ್ಮಗಳನ್ನು ಮೀರಿ ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ಜೀವದಾನ ...Full Article
Page 462 of 706« First...102030...460461462463464...470480490...Last »