RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬೆಟಗೇರಿ-ಬಗರನಾಳ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ

ಬೆಟಗೇರಿ-ಬಗರನಾಳ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ ವಿವಿಧ ವಲಯದ ಸಾಧಕರಿಗೆರಿಗೆ ಪ್ರಶಸ್ತಿ ವಿತರಣೆ * ಗಣ್ಯರಿಗೆ ಸನ್ಮಾನ ಸಮಾರಂಭ * ನಾಟಕ ಪ್ರದರ್ಶನ, ನಮ್ಮ  ಬೆಳಗಾವಿ ಸುದ್ದಿ, ಬೆಟಗೇರಿ ಫೆ 20 :     ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಬಗರನಾಳ ಗ್ರಾಮದ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ, ನಾಟಕ ಪ್ರದರ್ಶನ, ರಂಗಭೂಮಿ ನಟ ಸೇರಿದಂತೆ ವಿವಿಧ ವಲಯದಲ್ಲಿ ಸೇವೆಗೈದವರಿಗೆ ಪ್ರಶಸ್ತಿ ವಿತರಣೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಇದೇ ಶುಕ್ರವಾರÀ ಫೆ.22 ರಂದು ಜರುಗಲಿದೆ. ...Full Article

ಬೆಳಗಾವಿ:ಪ್ಯಾಕೇಜ್ ಟೆಂಡರ್‍ನ್ನು ಕೂಡಲೇ ರದ್ದುಪಡಿಸಬೇಕು : ಸಂಸದ ಸುರೇಶ ಅಂಗಡಿ

ಪ್ಯಾಕೇಜ್ ಟೆಂಡರ್‍ನ್ನು ಕೂಡಲೇ ರದ್ದುಪಡಿಸಬೇಕು : ಸಂಸದ ಸುರೇಶ ಅಂಗಡಿ     ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಫೆ 20 :     ಘಟಪ್ರಭಾ ಎಡದಂಡೆ ಕಾಲುವೆಯ ಆಧುನೀಕರಣಕ್ಕಾಗಿ ಕರೆದಿರುವ ಕಾಮಗಾರಿ ಪ್ಯಾಕೇಜ್ ಟೆಂಡರ್‍ನ್ನು ಕೂಡಲೇ ...Full Article

ಗೋಕಾಕ:ವೀರ ಯೋಧರ ಮೇಲೆ ಆದ ಉಗ್ರರ ದಾಳಿ ಖಂಡನೀಯವಾಗಿದೆ : ಕರವೇ ಅಧ್ಯಕ್ಷ ಖಾನಪ್ಪನವರ

ವೀರ ಯೋಧರ ಮೇಲೆ ಆದ ಉಗ್ರರ ದಾಳಿ ಖಂಡನೀಯವಾಗಿದೆ : ಕರವೇ ಅಧ್ಯಕ್ಷ ಖಾನಪ್ಪನವರ       ನಮ್ಮ ಬೆಳಗಾವಿ ಸುದ್ದಿ , ಗೋಕಾಕ.ಫೆ 20 : ಕಳೆದ ಕೆಲ ದಿನಗಳ ಹಿಂದೆ ಕಾಶ್ಮೀರನ ಪುಲ್ವಾಮಾ ಜಿಲ್ಲೆಯಲ್ಲಿ ವೀರ ...Full Article

ಗೋಕಾಕ:ಜಮ್ಮು ಕಾಶ್ಮಿರದಲ್ಲಿ ಹುತಾತ್ಮರಾದ ಯೋಧರಿಗೆ ನಿವೃತ್ತ ಸೈನಿಕರು ಹಾಗೂ ಗ್ರಾಮಸ್ಥರಿಂದ ಶೃದ್ಧಾಂಜಲಿ

ಜಮ್ಮು ಕಾಶ್ಮಿರದಲ್ಲಿ ಹುತಾತ್ಮರಾದ ಯೋಧರಿಗೆ ನಿವೃತ್ತ ಸೈನಿಕರು ಹಾಗೂ ಗ್ರಾಮಸ್ಥರಿಂದ ಶೃದ್ಧಾಂಜಲಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 20 :   ಜಮ್ಮು ಕಾಶ್ಮಿರದಲ್ಲಿ ಇತ್ತಿಚೆಗೆ ಹುತಾತ್ಮರಾದ ಯೋಧರಿಗೆ ತಾಲೂಕಿನ ಬೆಣಚಿನಮರಡಿ ಗ್ರಾಮದ ಸರಕಾರಿ ...Full Article

ಗೋಕಾಕ:ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ

ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 20 :     ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ ಜಗತ್ತಿನ ಎಲ್ಲ ಸಮಾಜ ಸುಧಾರಣೆಗೆ ತ್ರಿಪದಿಗಳ ಮೂಲಕ ...Full Article

ಗೋಕಾಕ:ಬಸ್ಸಿಗೆ ಬೈಕ್ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು : ಗೋಕಾಕ ನಗರದ ಹೋರ ವಲಯದಲ್ಲಿ ಘಟನೆ

ಬಸ್ಸಿಗೆ ಬೈಕ್ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು : ಗೋಕಾಕ ನಗರದ ಹೋರ ವಲಯದಲ್ಲಿ ಘಟನೆ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 19 : ಚಲಿಸುತ್ತಿದ್ದ ಬಸ್ಸಿಗೆ ಹಿಂದಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೋಡೆದ ಪರಿಣಾಮ ...Full Article

ಗೋಕಾಕ:ಬಸ್ ನಿಲ್ದಾಣ ಕಾಮಗಾರಿಗೆ ಗುದ್ದಲಿ ಪೂಜೆ

ಬಸ್ ನಿಲ್ದಾಣ ಕಾಮಗಾರಿಗೆ ಗುದ್ದಲಿ ಪೂಜೆ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 19 :     ತಾಲೂಕಿನ ಕೌಜಲಗಿ ಗ್ರಾಮ(ಕಳ್ಳಿಗುದ್ದಿ ಕ್ರಾಸ್)ದಲ್ಲಿ ನೂತನವಾಗಿ ನಿರ್ಮಿಸಲು ಉದ್ಧೇಶಿಸಿರುವ ಬಸ್ ನಿಲ್ದಾಣ ಕಾಮಗಾರಿಗೆ ಇತ್ತೀಚೆಗೆ ಗುದ್ದಲಿ ...Full Article

ಗೋಕಾಕ:ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ

ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 18 : ಗ್ರಾಮದಲ್ಲಿ ಆನಂದಕಂದ ಚಿಟ್ಸ್ ಪ್ರಾವೈಟ್ ಲಿ.ನೂತನ ಪ್ರಧಾನ ಕಛೇರಿಯ ಉದ್ಘಾಟನೆ ಹಾಗೂ ಪ್ರಾರಂಭೋತ್ಸವದ ಪೂಜಾ ಸಮಾರಂಭ ಸೋಮವಾರ ಫೆ.18 ...Full Article

ಗೋಕಾಕ:ತಳಕಟ್ನಾಳ-ಸವದತ್ತಿ ಹೊಸ ಬಸ್ ಪ್ರಾರಂಭ

ತಳಕಟ್ನಾಳ-ಸವದತ್ತಿ ಹೊಸ ಬಸ್ ಪ್ರಾರಂಭ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 18 : ತಳಕಟ್ನಾಳದಿಂದ ಸವದತ್ತಿಗೆ ತೆರಳುವ ಹೊಸ ಸಾರಿಗೆಯನ್ನು ಫೆ.15 ರಿಂದ ಸವದತ್ತಿ ಘಟಕದಿಂದ ಆರಂಭಿಸಲಾಗಿದೆ. ತಳಕಟ್ನಾಳ ಗ್ರಾಮದಲ್ಲಿ ಸವದತ್ತಿ-ತಳಕಟ್ನಾಳ ಹೊಸ ಸಾರಿಗೆಗೆ ಶುಕ್ರವಾರದಂದು ಪೂಜೆ ...Full Article

ಗೋಕಾಕ:ಗ್ರಾಮ ಪಂಚಾಯ್ತಿ ಪಿಡಿಒ ಬಸಪ್ಪ ಸಿದ್ದಯ್ಯ ವಡೇರಗೆ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ

ಗ್ರಾಮ ಪಂಚಾಯ್ತಿ ಪಿಡಿಒ ಬಸಪ್ಪ ಸಿದ್ದಯ್ಯ ವಡೇರಗೆ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 18 :   ಧಾರವಾಡದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ...Full Article
Page 461 of 706« First...102030...459460461462463...470480490...Last »