RNI NO. KARKAN/2006/27779|Sunday, May 10, 2026
You are here: Home » breaking news » ಗೋಕಾಕ:ಬಸ್ಸಿಗೆ ಬೈಕ್ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು : ಗೋಕಾಕ ನಗರದ ಹೋರ ವಲಯದಲ್ಲಿ ಘಟನೆ

ಗೋಕಾಕ:ಬಸ್ಸಿಗೆ ಬೈಕ್ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು : ಗೋಕಾಕ ನಗರದ ಹೋರ ವಲಯದಲ್ಲಿ ಘಟನೆ 

ಬಸ್ಸಿಗೆ ಬೈಕ್ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು : ಗೋಕಾಕ ನಗರದ ಹೋರ ವಲಯದಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 19 :
ಚಲಿಸುತ್ತಿದ್ದ ಬಸ್ಸಿಗೆ ಹಿಂದಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೋಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಾಯಂಕಾಲ ನಗರದ ಹೋರ ವಲಯ ಲೋಳಸೂರ ಸೇತುವೆ ಮೇಲೆ ನಡೆದಿದೆ.

ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಗ್ರಾಮದ ಸಕಾರಾಮ ತಮ್ಮಣ್ಣ ಪಾಂಡ್ರೆ ವಯಸ್ಸು 45 ಮೃತ ದುರ್ದೈವಿ ಎಂದು ತಿಳಿದು ಬಂದಿದೆ

ಸ್ಥಳಕ್ಕೆ ಬೇಟಿ ನೀಡಿರುವ ಗೋಕಾಕ ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ

Related posts: