RNI NO. KARKAN/2006/27779|Tuesday, February 17, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಈದ್ ಮೀಲಾದ ಪ್ರಯುಕ್ತ ಗೋಕಾಕ ಡೆವಲಪರ್ಸ ವತಿಯಿಂದ ಅನ್ನಸಂತರ್ಪಣೆ

ಈದ್ ಮೀಲಾದ ಪ್ರಯುಕ್ತ ಗೋಕಾಕ ಡೆವಲಪರ್ಸ ವತಿಯಿಂದ ಅನ್ನಸಂತರ್ಪಣೆ ಗೋಕಾಕ ಸೆ 17 : ಈದ್ ಮೀಲಾದ ಹಬ್ಬದ ಪ್ರಯುಕ್ತ ಸೋಮವಾರದಂದು ಇಲ್ಲಿನ ಗೋಕಾಕ ಡೆವಲಪರ್ಸ ನವರು ನಗರದಲ್ಲಿ ಬಡವರಿಗೆ ಅನ್ನಸಂತರ್ಪಣೆ ಹಾಗೂ ತಂಪು ಪಾನಿವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ, ಗೋಕಾಕ ಡೆವಲಪರ್ಸ ನ ಇಸ್ಮಾಯಿಲ್ ಗೋಕಾಕ, ಕಯೂಮ ಖೈರದಿ , ಇಸ್ಮಾಯಿಲ್ ಜಮಾದಾರ, ಯೂಸುಫ್ ಗೋಕಾಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರುFull Article

ಗೋಕಾಕ:ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ : ಶಾಸಕ ರಮೇಶ್

ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ : ಶಾಸಕ ರಮೇಶ್ ಗೋಕಾಕ ಸೆ, 16 ;- ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದ್ದು, ಹಬ್ಬ ಉತ್ಸವಗಳು ನಮ್ಮ ಸಂಸ್ಕ್ರತಿಯ ಭಾಗವಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ...Full Article

ಗೋಕಾಕ:ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ

ಶ್ರೀರಾಮಕೃಷ್ಣ ಪರಮಹಂಸರ ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ ದಾರಿದೀಪ : ಎಚ್.ಎನ್.ಮುರಳೀಧರ ಗೋಕಾಕ ಸೆ, 16 :- ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ವಿಶ್ವಧರ್ಮ ಸಮ್ಮೇಳನವಾಗಿದ್ದು, ಅವರ ಸಂದೇಶಗಳು ಸರ್ವ ದೇಶಕ್ಕೂ, ಸರ್ವ ಕಾಲಕ್ಕೂ, ಸರ್ವರಿಗೂ ದಾರಿದೀಪವಾಗಿವೆ ...Full Article

ಗೋಕಾಕ:ಸೆ 19 ರಂದು 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟ

ಸೆ 19 ರಂದು 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟ ಗೋಕಾಕ ಸೆ 14: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟವನ್ನು 19/9/24 ರಂದು ...Full Article

ಬೆಳಗಾವಿ:ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿ : ಇಮ್ರಾನ್ ತಫಕೀರ

ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿ : ಇಮ್ರಾನ್ ತಫಕೀರ ಬೆಳಗಾವಿ ಸೆ 12 : ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿಗಳನ್ನು ನಗರದ ಮಹಾವೀರ ...Full Article

ಗೋಕಾಕ:ಪ್ರಯಾಣಿಕರ ವಾಹನಗಳಲ್ಲಿ ಸರಕು, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಕ್ರಮ : ಜೆ.ಬಿ.ನರಸನ್ನವರ

ಪ್ರಯಾಣಿಕರ ವಾಹನಗಳಲ್ಲಿ ಸರಕು, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಕ್ರಮ : ಜೆ.ಬಿ.ನರಸನ್ನವರ ಗೋಕಾಕ ಸೆ 11 : ನಗರದ ವಾಹನ ಮಾಲೀಕರು ಮತ್ತು ಚಾಲಕರು ಪ್ರಯಾಣಿಕರ ವಾಹನಗಳಲ್ಲಿ (ಆಟೋ ರಿಕ್ಷಾ) ಸರಕು ಸಾಗಾಟ ಮಾಡುವುದು ಹಾಗೂ ಸರಕು ...Full Article

ಗೋಕಾಕ:ಜಾರಕಿಹೊಳಿ ಕ್ರಿಕೆಟ್ ಪಂದ್ಯಾವಳಿಗೆ ರಾಹುಲ್ ಜಾರಕಿಹೊಳಿ ಚಾಲನೆ

ಜಾರಕಿಹೊಳಿ ಕ್ರಿಕೆಟ್ ಪಂದ್ಯಾವಳಿಗೆ ರಾಹುಲ್ ಜಾರಕಿಹೊಳಿ ಚಾಲನೆ ಗೋಕಾಕ ಸೆ 11 :  ನಗರದಲ್ಲಿ ನಡೆಯುತ್ತಿರುವ ಜಾರಕಿಹೊಳಿ ಟ್ರೋಫಿ ಸ್ನೇಹಪರ ಕ್ರಿಕೆಟ್ ಪಂದ್ಯಾವಳಿಗೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಬುಧವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. ಈ ...Full Article

ಗೋಕಾಕ:ಜನರಿಗೆ ಅನುಕೂಲವಾಗುವ ರೀತಿಯಲ್ಲಿ ತ್ವರಿತಗತಿಯಲ್ಲಿ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಿ : ಅಧಿಕಾರಿಗಳಿಗೆ ಆರೋಗ್ಯ ಸಚಿವ ಗೂಂಡುರಾವ ಸೂಚನೆ

ಜನರಿಗೆ ಅನುಕೂಲವಾಗುವ ರೀತಿಯಲ್ಲಿ ತ್ವರಿತಗತಿಯಲ್ಲಿ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಿ : ಅಧಿಕಾರಿಗಳಿಗೆ ಆರೋಗ್ಯ ಸಚಿವ ಗೂಂಡುರಾವ ಸೂಚನೆ ಗೋಕಾಕ ಸೆ 11 : ಜನರಿಗೆ ಅನುಕೂಲವಾಗುವ ರೀತಿಯಲ್ಲಿ ತ್ವರಿತಗತಿಯಲ್ಲಿ 100 ಹಾಸಿಗೆಗಳ ಹೆಚ್ಚುವರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿಯನ್ನು ...Full Article

ಘಟಪ್ರಭಾ:ಹೋಗುವಾಗ 50 ಬರುವಾಗ 20 ರೂ.ಟಿಕಿಟ್ ದರ ರೇಲ್ವೆ ಇಲಾಖೆಯಿಂದ ಜನ ಸಾಮಾನ್ಯರ ಸುಲಿಗೆ

ಹೋಗುವಾಗ 50 ಬರುವಾಗ 20 ರೂ.ಟಿಕಿಟ್ ದರ ರೇಲ್ವೆ ಇಲಾಖೆಯಿಂದ ಜನ ಸಾಮಾನ್ಯರ ಸುಲಿಗೆ ಘಟಪ್ರಭಾ ಸೆ 10 : ಮೀರಜ-ಬೆಳಗಾವಿ ಪುಶ್-ಪುಲ್ ರೈಲು ಮತ್ತೇ ಪ್ರಾರಂಭವಾಗಿದ್ದು, ಪ್ಯಾಸೆಂಜರ್ ರೈಲುವಾಗಿದ್ದರೂ ಸಹ ಟಿಕೇಟದಲ್ಲಿ ಸುಪರ್ ಫಾಸ್ಟ್ ಜರ್ನಿ ಎಂದು ನಮೂದಿಸಿ ...Full Article

ಗೋಕಾಕ:ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ

ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ ಬೆಟಗೇರಿ ಸೆ 8 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ವಿನಾಯಕ ಮಿತ್ರ ಮಂಡಳಿಯವರು ಸ್ಥಳೀಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ...Full Article
Page 36 of 701« First...102030...3435363738...506070...Last »