RNI NO. KARKAN/2006/27779|Tuesday, December 30, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮ ಉದ್ಘಾಟನೆ

ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮ ಉದ್ಘಾಟನೆ ಗೋಕಾಕ ಅ 7: ನಗರದ ಬಸವ ಮಂದಿರದಲ್ಲಿ ಶ್ರೀ ಬಸವ ಸತ್ಸಂಗ ಸಮಿತಿ ,ಅಕ್ಕನಗಲಾಂಬಿಕಾ ಮಹಿಳಾ ಮಂಡಳ ಹಾಗೂ ಶಿವಯೋಗಿ ತತ್ವ ವಿಚಾರ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡ ಬಸವಣ್ಣನವರ “ಜೀವನ ದರ್ಶನ” ಪ್ರವಚನ ಕಾರ್ಯಕ್ರಮವನ್ನು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಘೋಡಗೇರಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಇತ್ತೀಚೆಗೆ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಹಾಂತೇಶ ತಾವಂಶಿ, ಜಯಾನಂದ ಮುನ್ನವಳ್ಳಿ, ಅಶೋಕ ದಯ್ಯನ್ನವರ, ಬಸನಗೌಡ ಪಾಟೀಲ, ...Full Article

ಗೋಕಾಕ:ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ವರ್ಗಾವಣೆ : ನೂತನ ವಲಯ ಅರಣ್ಯಾಧಿಕಾರಿಯಾಗಿ ಆನಂದ ಹೆಗಡೆ ಅಧಿಕಾರ ಸ್ವೀಕಾರ

ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ವರ್ಗಾವಣೆ : ನೂತನ ವಲಯ ಅರಣ್ಯಾಧಿಕಾರಿಯಾಗಿ ಆನಂದ ಹೆಗಡೆ ಅಧಿಕಾರ ಸ್ವೀಕಾರ ಗೋಕಾಕ ಅ 6 : ಇಲ್ಲಿನ ವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜೀವ ಸಂಸುದ್ದಿ ಅವರು ವರ್ಗಾವಣೆಗೊಂಡ ಕಾರಣ ಅವರಿಂದ ...Full Article

ಗೋಕಾಕ:ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಿ : ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಮನವಿ

ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಿ : ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಮನವಿ ಗೋಕಾಕ ಅ 5 : ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಅರಭಾವಿ ಶಾಸಕ ...Full Article

ಗೋಕಾಕ:ಮುಂದಿನ 10 ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಸಿಎಂ : ವಿಧಾನ ಪರಿಷತ್ ಸದಸ್ಯ ಲಖನ್

ಮುಂದಿನ 10 ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಸಿಎಂ : ವಿಧಾನ ಪರಿಷತ್ ಸದಸ್ಯ ಲಖನ್ ಗೋಕಾಕ ಅ 5 : ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗುವ ಪ್ರಶ್ನೆಯೆ ಇಲ್ಲ ಮುಂದಿನ 10 ವರ್ಷಗಳವರೆಗೆ ಅವರೇ ಸಿಎಂ ಎಂದು ಪಕ್ಷೇತರ ವಿಧಾನ ...Full Article

ಗೋಕಾಕ:ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ : ಮುಳುಗಡೆಯಾಗುವ ಜಿಲ್ಲೆಯ ಎಲ್ಲಾ ಸೇತುವೆಗಳು ಎತ್ತರಕ್ಕೆರಿಸಲು ಕ್ರಮ : ಸಿದ್ದರಾಮಯ್ಯ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ : ಮುಳುಗಡೆಯಾಗುವ ಜಿಲ್ಲೆಯ ಎಲ್ಲಾ ಸೇತುವೆಗಳು ಎತ್ತರಕ್ಕೆರಿಸಲು ಕ್ರಮ : ಸಿದ್ದರಾಮಯ್ಯ ಗೋಕಾಕ ಅ 5 : ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿನೀಡಿ ಪರಿಶೀಲನೆ ನಡೆಸಿ ಪ್ರವಾಹ ...Full Article

ಗೋಕಾಕ:ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ : ಎಂ.ಡಿ.ಚುನಮರಿ

ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ : ಎಂ.ಡಿ.ಚುನಮರಿ ಗೋಕಾಕ ಅ 4 : ನಮ್ಮ ದೇಶಕ್ಕೆ ಶಿಕ್ಷಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದಿಲ, ಸ್ವತಂತ್ರಕ್ಕೂ ಪೂರ್ವದಲ್ಲಿ ನಳಂದ ಸೇರಿದಂತೆ 18 ವಿಶ್ವ ವಿದ್ಯಾಲಯಗಳು ಕಾರ್ಯನಿರ್ವಹಿಸಿದ್ದವು ಎಂದು ಸ್ಥಳೀಯ ಕೆಎಲ್ಇ ...Full Article

ಗೋಕಾಕ:ಲೋಳಸೂರ ಸೇತುವೆ ನಿರ್ಮಿಸಲು ಕ್ರಮ : ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸತೀಶ ಅಭಿಮತ

ಲೋಳಸೂರ ಸೇತುವೆ ನಿರ್ಮಿಸಲು ಕ್ರಮ : ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸತೀಶ ಅಭಿಮತ ಗೋಕಾಕ ಅ 3 : ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ನರಗದಲ್ಲಿ ಹಾಳನಿಗೊಳಗಾದ ಪ್ರದೇಶಗಳಿಗೆ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವ ...Full Article

ಗೋಕಾಕ:ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ಶೆಟ್ಟರ್ ಭೇಟಿ

ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ಶೆಟ್ಟರ್ ಭೇಟಿ ಗೋಕಾಕ ಅ 3 : ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಶನಿವಾರದಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಬೇಟಿನೀಡಿ ಪರಿಶೀಲನೆ ನಡೆಸಿ, ಕಾಳಜಿ ಕೇಂದ್ರಕ್ಕೆ ಭೇಟಿನೀಡಿ ಸ್ವಾಂತಾನ ಹೇಳಿದರು. ...Full Article

ಗೋಕಾಕ:ಕೆಎಲ್ಇ ಸಂಸ್ಥೆ ಡಾ.ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದಿದೆ : ಜಯಾನಂದ ಮುನ್ನವಳ್ಳಿ

ಕೆಎಲ್ಇ ಸಂಸ್ಥೆ ಡಾ.ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದಿದೆ : ಜಯಾನಂದ ಮುನ್ನವಳ್ಳಿ ಗೋಕಾಕ ಅ 1 : ಸಪ್ತರ್ಷಿಗಳು ಸ್ಥಾಪಿಸಿದ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆಯುತ್ತಾ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ...Full Article

ಗೋಕಾಕ :ಖ್ಯಾತ ಗಾಯಕ ದಿವಂಗತ ಮಹ್ಮದ್ ರಫಿ ಅವರು ಇಂದಿಗೂ ಕೋಟ್ಯಾಂತರ ಜನರ ಮನದಲ್ಲಿ ಅಜರಾಮರರಾಗಿದ್ದಾರೆ : ಎಸ್.ಎಂ ಪೀರಜಾದೆ

ಖ್ಯಾತ ಗಾಯಕ ದಿವಂಗತ ಮಹ್ಮದ್ ರಫಿ ಅವರು ಇಂದಿಗೂ ಕೋಟ್ಯಾಂತರ ಜನರ ಮನದಲ್ಲಿ ಅಜರಾಮರರಾಗಿದ್ದಾರೆ : ಎಸ್.ಎಂ ಪೀರಜಾದೆ ಗೋಕಾಕ ಅ 1 : ಇಂಪಾದ ಗಾಯನದ ಮೂಲಕ ವಿಶ್ವದ ಜನರ ಮನ ತಣಿಸಿದ ಖ್ಯಾತ ಗಾಯಕ ದಿವಂಗತ ಮಹ್ಮದ್ ...Full Article
Page 37 of 698« First...102030...3536373839...506070...Last »