RNI NO. KARKAN/2006/27779|Friday, October 9, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು : ತಹಶೀಲ್ದಾರ ಡಾ.ಮೋಹನ್ ಭಸ್ಮೆ

ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು : ತಹಶೀಲ್ದಾರ ಡಾ.ಮೋಹನ್ ಭಸ್ಮೆ ಗೋಕಾಕ ಜ 26 : ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ರವಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು. ಸಂವಿಧಾನ ಮೌಲ್ಯಗಳನ್ನು ನಾವು ತಿಳಿಯಬೇಕು, ಬೇರೆಯವರ ಆಸೆಗೆ ಅನುಗುಣವಾಗಿ ಜೀವನವನ್ನು ನಡೆಸದೆ. ಸಂವಿಧಾನದ ಆಸೆಯಂತೆ ನಾವು ನಮ್ಮ ಜೀವನವನ್ನು ನಡೆಸಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ...Full Article

ಗೋಕಾಕ:ದಿ.3 ರಿಂದ 9 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ

ದಿ.3 ರಿಂದ 9 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ ಗೋಕಾಕ ಜ 23 : ಬರುವ ಮಾರ್ಚ 25 ಕ್ಕೆ ನಡೆಯಲಿರುವ ಅಂತಿಮ ಪರೀಕ್ಷೆಯ ಪೂರ್ವ ...Full Article

ಗೋಕಾಕ:ಉಪ್ಪಾರ ಸೊಸೈಟಿಗೆ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಖಾನಪ್ಪನವರ ಅವಿರೋಧ ಆಯ್ಕೆ

ಉಪ್ಪಾರ ಸೊಸೈಟಿಗೆ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಖಾನಪ್ಪನವರ ಅವಿರೋಧ ಆಯ್ಕೆ ಗೋಕಾಕ ಜ 24 : ನಗರದ ದಿ.ಗೋಕಾಕ ಉಪ್ಪಾರರ ಔದ್ಯೋಗಿಕ ಸಹಕಾರಿ ಸಂಘ ನಿಯಮಿತ ಗೋಕಾಕ ಸೊಸೈಟಿಯ ನೂತನ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಉಪಾಧ್ಯಕ್ಷೆಯಾಗಿ ಶ್ರೀಮತಿ ...Full Article

ಗೋಕಾಕ:ಸಚಿವೆ ಹೆಬ್ಬಾಳಕರ ಗುಣಮುಖರಾಗಲೆಂದು ಗೋಕಾಕದಲ್ಲಿ ಕೈ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ

ಸಚಿವೆ ಹೆಬ್ಬಾಳಕರ ಗುಣಮುಖರಾಗಲೆಂದು ಗೋಕಾಕದಲ್ಲಿ ಕೈ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ ಗೋಕಾಕ ಜ 15 : ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬೇಗ ಗುಣಮುಖರಾಗಿ ಸಾರ್ವಜನಿಕ ಸೇವೆಗೆ ...Full Article

ಗೋಕಾಕ:ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು : ರಾಮಚಂದ್ರ ಕಾಕಡೆ ಅಭಿಮತ

ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು : ರಾಮಚಂದ್ರ ಕಾಕಡೆ ಅಭಿಮತ ಗೋಕಾಕ ಜ 15 : ರಾಷ್ಟ್ರ ಸೇವೆಯನ್ನೇ ಧ್ಯೇಯವಾಗಿಸಿ ಕೊಂಡು ಹಗಲಿರುಳು ಹೋರಾಡುತ್ತಿರುವ ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಶಿಕ್ಷಕ ರಾಮಚಂದ್ರ ಕಾಕಡೆ ಹೇಳಿದರು ಬುಧವಾರದಂದು ನಗರದ ...Full Article

ಗೋಕಾಕ:ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. : ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು

ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. : ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು ಗೋಕಾಕ ಜ 14 : ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. ಎಂದು ಆಂಧ್ರಪ್ರದೇಶ ಹಾಲ್ವಿಯ ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು ಹೇಳಿದರು. ...Full Article

ಗೋಕಾಕ:ಏಕತಾ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಏಕತಾ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಗೋಕಾಕ ಜ 13 : ಇಲ್ಲಿನ ಏಕತಾ ಪೌಂಡೇಶನ್ ಗೋಕಾಕ ಮತ್ತು ರಬಕವಿಯ ನದಾಫ ಹೈಟೆಕ್ ಕಣ್ಣಿನ ಆಸ್ಪತ್ರೆ ವತಿಯಿಂದ ರವಿವಾರದಂದು ನಗರದ ಲಕ್ಕಡಗಲ್ಲಿಯಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ...Full Article

ಗೋಕಾಕ:ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು : ರಾಜ್ಯಾಧ್ಯಕ್ಷ ವಾಯ್.ಕೊಟ್ರೇಶ್

ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು : ರಾಜ್ಯಾಧ್ಯಕ್ಷ ವಾಯ್.ಕೊಟ್ರೇಶ್ ಗೋಕಾಕ ಜ 12 : ರಾಜ್ಯದಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆಯ ರಾಜ್ಯಾಧ್ಯಕ್ಷ ...Full Article

ಗೋಕಾಕ:ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ : ಟಿ‌.ಆರ್‌.ಕಾಗಲ್

ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ : ಟಿ‌.ಆರ್‌.ಕಾಗಲ್ ಗೋಕಾಕ ಜ 12 : ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ ಎಂದು ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಹೇಳಿದರು. ರವಿವಾರದಂದು ...Full Article

ಗೋಕಾಕ:ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಭೋಧನೆ ಮಾಡಬೇಕು :ಉಮಾಪತಿ ಹಿರೇಮಠ

ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಭೋಧನೆ ಮಾಡಬೇಕು :ಉಮಾಪತಿ ಹಿರೇಮಠ ಗೋಕಾಕ ಜ 10 : ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಹೊಂದಾಣಿಕೆ ಮಾಡಿಕೊಂಡು.ವಿದ್ಯಾರ್ಥಿಗಳಿಗೆ ಭೋಧನೆ ಮಾಡಬೇಕು ಎಂದು ಖನಗಾಂವ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ಉಮಾಪತಿ ...Full Article
Page 32 of 707« First...1020...3031323334...405060...Last »