RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಎಮ್‍ಬಿಬಿಎಸ್ ಮತ್ತು ಇಂಜನೀಯರಿಂಗ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ

ಗೋಕಾಕ:ಎಮ್‍ಬಿಬಿಎಸ್ ಮತ್ತು ಇಂಜನೀಯರಿಂಗ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ 

ಎಮ್‍ಬಿಬಿಎಸ್ ಮತ್ತು ಇಂಜನೀಯರಿಂಗ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ

ಗೋಕಾಕ ನ 8 : ತಾಲೂಕಿನ ಘಟಪ್ರಭಾ ಪುರಸಭೆಯ ತ್ಯಾಜ್ಯ ವಿಲೇವಾರಿ ಮಿನಿ ಟಿಪ್ಪರಗಳಿಗೆ ಚಾಲನೆ ಹಾಗೂ ಎಮ್‍ಬಿಬಿಎಸ್ ಮತ್ತು ಇಂಜನೀಯರಿಂಗ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣಾ ಕಾರ್ಯಕ್ರಮಕ್ಕೆ ಶುಕ್ರವಾರದಂದು ನಗರದ ಶಾಸಕರ ಕಾರ್ಯಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಮುಖ್ಯಾಧಿಕಾರಿ ಎಮ್ ಎಸ್ ಪಾಟೀಲ, ಮುಖಂಡರುಗಳಾದ ಪ್ರವೀಣ ಮಟಗಾರ, ಸಲೀಂ ಕಬ್ಬೂರ, ಇಮ್ರಾನ ಬಟಕೂರ್ಕಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಲಕ್ಷ್ಮಣ ಮೇತ್ರಿ, ನಾಗರಾಜ ಚಚಡಿ, ಈರಣ್ಣ ಕಲಕುಟಗಿ, ಮಲ್ಲು ಬೋಳಿ, ಸುರೇಶ ಪೂಜೇರಿ, ಕಲ್ಲೊಳೆಪ್ಪ ಗಾಡಿವಡ್ಡರ, ಮದರಸಾಬ ಜಗದಾಳ, ಸಿಡ್ಲೆಪ್ಪ ತಳಗೇರಿ, ಕೆಂಪಣ್ಣ ಚೌಕಾಶಿ ಸೇರಿದಂತೆ ಅನೇಕರು ಇದ್ದರು.

Related posts: