RNI NO. KARKAN/2006/27779|Saturday, November 1, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು : ಪಲ್ಲವಿ ಜಿ‌

ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು : ಪಲ್ಲವಿ ಜಿ‌ ಗೋಕಾಕ ಅ 30 : ಅಲೆಮಾರಿಗಳು ಶಿಕ್ಷಣದೊಂದಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು. ಗುರುವಾರದಂದು ನಗರದ ಎ.ಪಿ.ಎಂ.ಸಿ ಬಳಿ ಇರುವ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ ಬೇಟಿನೀಡಿ ಅವರ ಸ್ಥಿತಿ,ಗತಿ ಅವಲೋಕಿಸಿ ಅಲೆಮಾರಿ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಕ್ಷಣ ಇಲ್ಲದೆ, ಮೌಢ್ಯದಲ್ಲಿ ಬದುಕುತ್ತಿರುವ ಅಲೆಮಾರಿ ಸಮುದಾಯವನ್ನು ಮುಂದೆ ತರಲು ...Full Article

ಗೋಕಾಕ:ಗೋಕಾಕ ನಗರಸಭೆಗೆ ಪ್ರಕಾಶ ಮುರಾರಿ ಅಧ್ಯಕ್ಷ , ಉಪಾಧ್ಯಕ್ಷೆಯಾಗಿ ಬೀಬಿಬತೂಲ್ ಜಮಾದಾರ ಅವಿರೋಧ ಆಯ್ಕೆ

ಗೋಕಾಕ ನಗರಸಭೆಗೆ ಪ್ರಕಾಶ ಮುರಾರಿ ಅಧ್ಯಕ್ಷ , ಉಪಾಧ್ಯಕ್ಷೆಯಾಗಿ ಬೀಬಿಬತೂಲ್ ಜಮಾದಾರ ಅವಿರೋಧ ಆಯ್ಕೆ ಗೋಕಾಕ ಅ 30 : ನಗರದ ನಗರಸಭೆಗೆ ಶುಕ್ರವಾರದಂದು ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪ್ರಕಾಶ ಮುರಾರಿ ಮತ್ತು ಉಪಾಧ್ಯಕ್ಷರಾಗಿ ಬೀಬಿಬತೂಲ್ ಅಬ್ದುಲ್ ಜಮಾದಾರ ...Full Article

ಗೋಕಾಕ:ನಾಳೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ನಾಳೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಗೋಕಾಕ ಅ 29 : ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅಗಸ್ಟ್ .30 ರಂದು ಮಧ್ಯಾಹ್ನ 2 ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಜರುಗಲಿದ್ದು,ನಗರಸಭೆ ಅಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗ ಬ , ...Full Article

ಗೋಕಾಕ:ಬಸವ ಧರ್ಮವು ಅತ್ಯಂತ ವೈಚಾರಿಕ ಮತ್ತು ವೈಜ್ಞಾನಿಕವಾದ ದಯಾಮೂಲ ಧರ್ಮವಾಗಿದೆ : ಡಾ.ಬಿ.ಬಿ.ನಂದನ

ಬಸವ ಧರ್ಮವು ಅತ್ಯಂತ ವೈಚಾರಿಕ ಮತ್ತು ವೈಜ್ಞಾನಿಕವಾದ ದಯಾಮೂಲ ಧರ್ಮವಾಗಿದೆ : ಡಾ.ಬಿ.ಬಿ.ನಂದನ ಗೋಕಾಕ ಅ 29 : ಹಸಿವಿನ ತೃಪ್ತಿ ಮತ್ತು ಜೀವನೋದ್ದಾರಕ್ಕಾಗಿ ಸತ್ಯ ಶುದ್ಧ ಕಾಯಕವನ್ನು ಮಾಡುವಂತೆ ಕರ್ನಾಟಕ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಬಿ.ಬಿ.ನಂದನ ಹೇಳಿದರು. ...Full Article

ಗೋಕಾಕ:ಸೆಪ್ಟೆಂಬರ್ 1 ರಂದು ಮಕ್ಕಳ ಚೌರೀಶ ಅಭಿನಂದನ ಗ್ರಂಥ ಲೋಕಾರ್ಪಣೆ : ಮಹಾಂತೇಶ ತಾವಂಶಿ ಮಾಹಿತಿ

ಸೆಪ್ಟೆಂಬರ್ 1 ರಂದು ಮಕ್ಕಳ ಚೌರೀಶ ಅಭಿನಂದನ ಗ್ರಂಥ ಲೋಕಾರ್ಪಣೆ : ಮಹಾಂತೇಶ ತಾವಂಶಿ ಮಾಹಿತಿ ಗೋಕಾಕ ಅ 29 : ಚೌರಿ ಹಾಗೂ ಜೇಡರ ಅಭಿಮಾನಿ ವೃಂದ, ಅಡಿಹುಡಿ – ಗೋಕಾಕ ಹಾಗೂ ಗೋಕಾವಿ ಗೆಳೆಯರ ಬಳಗ ಇವರ ...Full Article

ಗೋಕಾಕ:ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಗೋಕಾಕ ಅ 22 : ತಾಲೂಕಿನ ಖನಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ದೇವೆಗೌಡನಹಟ್ಟಿ ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮಕ್ಕೆ ಗುರುವಾರದಂದು ಗ್ರಾಪಂ ...Full Article

ಗೋಕಾಕ:ಶಿವಾ ಪೌಂಡೇಶನ್ ಆಶ್ರಮ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ

ಶಿವಾ ಪೌಂಡೇಶನ್ ಆಶ್ರಮ ಮಕ್ಕಳೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ ಗೋಕಾಕ ಅ 20 : ಗೋಕಾಕ ತಾಲೂಕು ವೃತ್ತಿನಿರತ ಛಾಯಾಗ್ರಾಹಕ ಸಂಘದ ವತಿಯಿಂದ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಇಲ್ಲಿನ ಶಿವಾ ಫೌಂಡೇಶನ್ ಆಶ್ರಮದ ಮಕ್ಕಳೊಂದಿಗೆ ಆಚರಿಸಲಾಯಿತು ...Full Article

ಗೋಕಾಕ:ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಅವರ ಮೌಲ್ಯ ಮತ್ತು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ : ಡಾ.ಮೋಹನ ಭಸ್ಮೆ

ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಅವರ ಮೌಲ್ಯ ಮತ್ತು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ : ಡಾ.ಮೋಹನ ಭಸ್ಮೆ ಗೋಕಾಕ ಅ 20 : ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಅವರ ಮೌಲ್ಯ ಮತ್ತು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ...Full Article

ಗೋಕಾಕ:ರಕ್ಷಾ ಬಂಧನ: ಚಿಣ್ಣರೊಂದಿಗೆ ಎಂ.ಎಲ್.ಸಿ ಲಖನ್ ಸಂಭ್ರಮ;

ರಕ್ಷಾ ಬಂಧನ: ಚಿಣ್ಣರೊಂದಿಗೆ ಎಂ.ಎಲ್.ಸಿ ಲಖನ್ ಸಂಭ್ರಮ; ಗೋಕಾಕ ಅ 19 : ಸಹೋದರ-ಸಹೋದರಿಯರ ಪ್ರೀತಿಯ ಪ್ರತೀಕ ರಕ್ಷಾ ಬಂಧನವನ್ನು ಸೋಮವಾರದಂದು ತಾಲೂಕಿನಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಇಲ್ಲಿನ ಗೋಕಾಕ ಶಿಕ್ಷಣ ಸಂಸ್ಥೆಯ ಶಂರಕಲಿಂಗ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ ಪುಟ್ಟಮಕ್ಕಳೊಂದಿಗೆ ವಿಧಾನ ...Full Article

ಗೋಕಾಕ:ಗೋಕಾಕ | ಸಿಎಂ ಬೆಂಬಲಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಗೋಕಾಕ | ಸಿಎಂ ಬೆಂಬಲಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ಗೋಕಾಕ ಅ 19 : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಖಂಡಿಸಿ ಸೋಮವಾರ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ...Full Article
Page 31 of 694« First...1020...2930313233...405060...Last »