RNI NO. KARKAN/2006/27779|Tuesday, February 17, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಫೆಬ್ರವರಿ 1 ರಿಂದ 4 ರವರೆಗೆ 20ನೇ ಶರಣ ಸಂಸ್ಕೃತಿ ಉತ್ಸವ : ಶಶಿಧರ ದೇಮಶೆಟ್ಟಿ ಮಾಹಿತಿ

ಫೆಬ್ರವರಿ 1 ರಿಂದ 4 ರವರೆಗೆ 20ನೇ ಶರಣ ಸಂಸ್ಕೃತಿ ಉತ್ಸವ : ಶಶಿಧರ ದೇಮಶೆಟ್ಟಿ ಮಾಹಿತಿ ಗೋಕಾಕ ಜ 29 : 20ನೇ ಶರಣ ಸಂಸ್ಕೃತಿ ಉತ್ಸವ ಫೆಬ್ರವರಿ 1 ರಿಂದ 4 ರವರೆಗೆ ನಗರದ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜರುಗಲಿದ್ದು, ಫೆಬ್ರವರಿ 3 ರಂದು ಜರಗುವ ಮಹಿಳಾ ಸಮಾವೇಶದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖೇಲ ರತ್ನ ದೀಪಾ ಕರ್ಮಾಕರ ಅವರಿಗೆ ಕಾಯಕಶ್ರೀ ಪ್ರಶಸ್ತಿ ಜೊತೆಗೆ 1 ...Full Article

ಗೋಕಾಕ:ಗಡಿ ಸಮಸ್ಯೆ ಮತ್ತು ಭಾಷಾ ಸಮಸ್ಯೆ ಬೆಳಗಾವಿ ಜಿಲ್ಲಾ ವಿಭಜನೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬಿರದು : ಕಾಂಗ್ರೆಸ್ ಮುಖಂಡ ಅಶೋಕ್

ಗಡಿ ಸಮಸ್ಯೆ ಮತ್ತು ಭಾಷಾ ಸಮಸ್ಯೆ ಬೆಳಗಾವಿ ಜಿಲ್ಲಾ ವಿಭಜನೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬಿರದು : ಕಾಂಗ್ರೆಸ್ ಮುಖಂಡ ಅಶೋಕ್ ಗೋಕಾಕ ಜ 26 : ಗಡಿ ಸಮಸ್ಯೆ ಮತ್ತು ಭಾಷಾ ಸಮಸ್ಯೆ ಬೆಳಗಾವಿ ಜಿಲ್ಲಾ ವಿಭಜನೆ ...Full Article

ಗೋಕಾಕ:ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ 5ಜನ ಬಡವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ

ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ 5ಜನ ಬಡವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಗೋಕಾಕ ಜ 26 : 76ನೇ ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಜಿಲ್ಲೆಯ ಐದು ಜನ ಕಡು ಬಡವರಿಗೆ ಬೆಳಗಾವಿಯ ನೇತ್ರದರ್ಶನ ಸೂಪರ್ ಸ್ಪೇಷಾಲಿಟಿ ...Full Article

ಗೋಕಾಕ:ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು : ತಹಶೀಲ್ದಾರ ಡಾ.ಮೋಹನ್ ಭಸ್ಮೆ

ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು : ತಹಶೀಲ್ದಾರ ಡಾ.ಮೋಹನ್ ಭಸ್ಮೆ ಗೋಕಾಕ ಜ 26 : ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ರವಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ...Full Article

ಗೋಕಾಕ:ದಿ.3 ರಿಂದ 9 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ

ದಿ.3 ರಿಂದ 9 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಿಸಕಾಲ್ ಮಾಡಿರಿ ಉತ್ತರ ಪಡೆಯಿರಿ” ಪೋನ್ ಇನ್ ಕಾರ್ಯಕ್ರಮ : ಬಿಇಓ ಬಳಗಾರ ಮಾಹಿತಿ ಗೋಕಾಕ ಜ 23 : ಬರುವ ಮಾರ್ಚ 25 ಕ್ಕೆ ನಡೆಯಲಿರುವ ಅಂತಿಮ ಪರೀಕ್ಷೆಯ ಪೂರ್ವ ...Full Article

ಗೋಕಾಕ:ಉಪ್ಪಾರ ಸೊಸೈಟಿಗೆ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಖಾನಪ್ಪನವರ ಅವಿರೋಧ ಆಯ್ಕೆ

ಉಪ್ಪಾರ ಸೊಸೈಟಿಗೆ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಖಾನಪ್ಪನವರ ಅವಿರೋಧ ಆಯ್ಕೆ ಗೋಕಾಕ ಜ 24 : ನಗರದ ದಿ.ಗೋಕಾಕ ಉಪ್ಪಾರರ ಔದ್ಯೋಗಿಕ ಸಹಕಾರಿ ಸಂಘ ನಿಯಮಿತ ಗೋಕಾಕ ಸೊಸೈಟಿಯ ನೂತನ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಉಪಾಧ್ಯಕ್ಷೆಯಾಗಿ ಶ್ರೀಮತಿ ...Full Article

ಗೋಕಾಕ:ಸಚಿವೆ ಹೆಬ್ಬಾಳಕರ ಗುಣಮುಖರಾಗಲೆಂದು ಗೋಕಾಕದಲ್ಲಿ ಕೈ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ

ಸಚಿವೆ ಹೆಬ್ಬಾಳಕರ ಗುಣಮುಖರಾಗಲೆಂದು ಗೋಕಾಕದಲ್ಲಿ ಕೈ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ ಗೋಕಾಕ ಜ 15 : ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬೇಗ ಗುಣಮುಖರಾಗಿ ಸಾರ್ವಜನಿಕ ಸೇವೆಗೆ ...Full Article

ಗೋಕಾಕ:ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು : ರಾಮಚಂದ್ರ ಕಾಕಡೆ ಅಭಿಮತ

ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು : ರಾಮಚಂದ್ರ ಕಾಕಡೆ ಅಭಿಮತ ಗೋಕಾಕ ಜ 15 : ರಾಷ್ಟ್ರ ಸೇವೆಯನ್ನೇ ಧ್ಯೇಯವಾಗಿಸಿ ಕೊಂಡು ಹಗಲಿರುಳು ಹೋರಾಡುತ್ತಿರುವ ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಶಿಕ್ಷಕ ರಾಮಚಂದ್ರ ಕಾಕಡೆ ಹೇಳಿದರು ಬುಧವಾರದಂದು ನಗರದ ...Full Article

ಗೋಕಾಕ:ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. : ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು

ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. : ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು ಗೋಕಾಕ ಜ 14 : ಚಿಂತನೆ ಚಿಕ್ಕದಾಗಿದ್ದರು ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. ಎಂದು ಆಂಧ್ರಪ್ರದೇಶ ಹಾಲ್ವಿಯ ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು ಹೇಳಿದರು. ...Full Article

ಗೋಕಾಕ:ಏಕತಾ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಏಕತಾ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಗೋಕಾಕ ಜ 13 : ಇಲ್ಲಿನ ಏಕತಾ ಪೌಂಡೇಶನ್ ಗೋಕಾಕ ಮತ್ತು ರಬಕವಿಯ ನದಾಫ ಹೈಟೆಕ್ ಕಣ್ಣಿನ ಆಸ್ಪತ್ರೆ ವತಿಯಿಂದ ರವಿವಾರದಂದು ನಗರದ ಲಕ್ಕಡಗಲ್ಲಿಯಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ...Full Article
Page 25 of 701« First...1020...2324252627...304050...Last »