RNI NO. KARKAN/2006/27779|Monday, August 24, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಉಪ ಚುನಾವಣೆಗೆ ಎಲ್ಲ ಕಾರ್ಯಕರ್ತರು ಒಗ್ಗಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಿ : ಶಫೀ ಜಮಾದಾರ

ಉಪ ಚುನಾವಣೆಗೆ ಎಲ್ಲ ಕಾರ್ಯಕರ್ತರು ಒಗ್ಗಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಿ : ಶಫೀ ಜಮಾದಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 25 :   ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಎಲ್ಲ ಕಾರ್ಯಕರ್ತರು ಒಗ್ಗಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಿ ಕಾರ್ಯಪ್ರವೃತ್ತರಾಗಿರಿ ಎಂದು ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಶಫೀ ಜಮಾದಾರ ಹೇಳಿದರು ಗುರುವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಪದಾಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಚುನಾವಣೆ ದಿನಾಂಕ ಅತೀ ...Full Article

ಗೋಕಾಕ:ತೈಲಬೆಲೆ ಹಾಗೂ ಕೃಷಿ ಕಾನೂನುಗಳನ್ನು ವಿರೋಧಿಸಿ ಗೋಕಾಕದಲ್ಲಿ ಕಾಂಗ್ರೆಸ್ ಪ್ರತಿಭಟನೆ

ತೈಲಬೆಲೆ ಹಾಗೂ ಕೃಷಿ ಕಾನೂನುಗಳನ್ನು ವಿರೋಧಿಸಿ ಗೋಕಾಕದಲ್ಲಿ ಕಾಂಗ್ರೆಸ್ ಪ್ರತಿಭಟನೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 24 :   ಕಳೆದ ಮೂರು ತಿಂಗಳಿನಿಂದ ಕೃಷಿ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ದೆಹಲಿಯ ...Full Article

ಗೋಕಾಕ :ಬೆಟ್ಟಿಂಗ್ ಮಾಫಿಯಾ ಹೆಡೆಮುರಿ ಕಟ್ಟಲು ವಿಶೇಷ ತಂಡ ರಚನೆಗೆ ಎಸ್.ಪಿ ನಿಂಬರಗಿ ಪ್ಲಾನ್

ಬೆಟ್ಟಿಂಗ್ ಮಾಫಿಯಾ  ಹೆಡೆಮುರಿ ಕಟ್ಟಲು ವಿಶೇಷ ತಂಡ ರಚನೆಗೆ ಎಸ್.ಪಿ ನಿಂಬರಗಿ ಪ್ಲಾನ್ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 24 :  ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸದ್ಧು ಮಾಡಿರುವ ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳನ್ನು ಕಂಬಿ ...Full Article

ಗೋಕಾಕ:ಸಮ್ಮೇಳನಕ್ಕೆ ಅಪಸ್ವರ : ಕಸಾಪ ಅಧ್ಯಕ್ಷರು ಒಬ್ಬರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ : ಹಿರಿಯ ಸಾಹಿತಿ ಮಹಾನಿಂಗ ಮಂಗಿ ಗಂಭೀರ ಆರೋಪ

ಸಮ್ಮೇಳನಕ್ಕೆ ಅಪಸ್ವರ : ಕಸಾಪ ಅಧ್ಯಕ್ಷರು ಒಬ್ಬರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ : ಹಿರಿಯ ಸಾಹಿತಿ ಮಹಾನಿಂಗ ಮಂಗಿ ಗಂಭೀರ ಆರೋಪ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 23 :   ತಾಲೂಕ ಕನ್ನಡ ಸಾಹಿತ್ಯ ...Full Article

ಮೂಡಲಗಿ:ಧರ್ಮಟ್ಟಿ ಪಿಕೆಪಿಎಸ್ ಪತ್ತ ಹೆಚ್ಚಳ, 2 ಕೋಟಿ ರೂ.ಗಳಿಂದ 3.50 ಕೋಟಿ ರೂ.ಗಳಿಗೆ ಏರಿಕೆ : ಶಾಸಕ ಬಾಲಚಂದ್ರ

ಧರ್ಮಟ್ಟಿ ಪಿಕೆಪಿಎಸ್ ಪತ್ತ ಹೆಚ್ಚಳ, 2 ಕೋಟಿ ರೂ.ಗಳಿಂದ 3.50 ಕೋಟಿ ರೂ.ಗಳಿಗೆ ಏರಿಕೆ : ಶಾಸಕ ಬಾಲಚಂದ್ರ     ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಫೆ 23 :   ಧರ್ಮಟ್ಟಿ ಪಿಕೆಪಿಎಸ್‍ನಲ್ಲಿ ಈಗಾಗಲೇ ...Full Article

ಗೋಕಾಕ:ಕೆ.ಪಿ.ಎಸ್.ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ :ಶಿವಲಿಂಗ ಪಾಟೀಲ ಮನೆ ಹಾಗೂ ಅಂಗಡಿಯ ಮೇಲೆ ಸಿಸಿಬಿ ದಾಳಿ

ಕೆ.ಪಿ.ಎಸ್.ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ :ಶಿವಲಿಂಗ ಪಾಟೀಲ ಮನೆ ಹಾಗೂ ಅಂಗಡಿಯ ಮೇಲೆ ಸಿಸಿಬಿ ದಾಳಿ ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಫೆ 23 : ಕೆಪಿಎಸ್ ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನವಾಗಿರುವ ...Full Article

ಗೋಕಾಕ:ಕ್ರಿಕೆಟ್ ಬೆಟ್ಟಿಂಗ್ : ಬುಕ್ಕಿಗಳಿಗೆ ಠಾಣೆಗೆ ಕರೆಯಿಸಿ ಡಿ.ವಾಯ್.ಎಸ್.ಪಿ ಜಾವೇದ ಕ್ಲಾಸ್

ಕ್ರಿಕೆಟ್ ಬೆಟ್ಟಿಂಗ್ : ಬುಕ್ಕಿಗಳಿಗೆ ಠಾಣೆಗೆ ಕರೆಯಿಸಿ ಡಿ.ವಾಯ್.ಎಸ್.ಪಿ ಜಾವೇದ ಕ್ಲಾಸ್   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 :   ಗೋಕಾಕ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿರುವ ಬುಕ್ಕಿಗಳಿಗೆ ಗೋಕಾಕ ...Full Article

ಗೋಕಾಕ:ಗರ್ಭಿಣಿ ಮಹಿಳೆಯೋರ್ವಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ತ್ರಿವಳಿ ಮಕ್ಕಳಿಗೆ ಜನ್ಮ :

ಗರ್ಭಿಣಿ ಮಹಿಳೆಯೋರ್ವಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ತ್ರಿವಳಿ ಮಕ್ಕಳಿಗೆ ಜನ್ಮ  ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 : ಇಲ್ಲಿಯ ಡಾ: ಅಶೋಕ ಕೊಪ್ಪ ಅವರ ಶಾಂತಾ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯೋರ್ವಳು ...Full Article

ಗೋಕಾಕ:ಫೆ 27 ರಂದು ಗೋಕಾಕ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ : ಮಹಾಂತೇಶ ತಾಂವಶಿ ಮಾಹಿತಿ

ಫೆ 27 ರಂದು ಗೋಕಾಕ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ : ಮಹಾಂತೇಶ ತಾಂವಶಿ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 :   ದಿ. 27 ರಂದು ನಗರದ ಎನ್‍ಇಎಸ್ ...Full Article

ಮೂಡಲಗಿ:ಕುಲಗೋಡ ಬಲಭೀಮ ದೇವರ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಕುಲಗೋಡ ಬಲಭೀಮ ದೇವರ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಫೆ 22 :   ಮುಂದಿನ ವರ್ಷ ನಡೆಯಲಿರುವ ಇಲ್ಲಿಯ ಪ್ರಸಿದ್ಧ ಬಲಭೀಮ ...Full Article
Page 242 of 706« First...102030...240241242243244...250260270...Last »