RNI NO. KARKAN/2006/27779|Tuesday, November 4, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪಟ್ಯಾಪ್ ಮತ್ತು ವಿಕಲಚೇತನ ಮಹಿಳೆಯರಿಗೆ 26 ಹೊಲಿಗೆ ಯಂತ್ರ ವಿತರಣೆ

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪಟ್ಯಾಪ್ ಮತ್ತು ವಿಕಲಚೇತನ ಮಹಿಳೆಯರಿಗೆ 26 ಹೊಲಿಗೆ ಯಂತ್ರ ವಿತರಣೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 3 : ನಗರಸಭೆ 2019-20 ಸಾಲಿನ ಎಸ್‍ಎಫ್‍ಸಿ ಶೇ. 24.10 ಮತ್ತು 7.25 ರ ಯೋಜನೆಯಡಿಯಲ್ಲಿ ಎಮ್‍ಬಿಬಿಎಸ್ ಮತ್ತು ಬಿಇ ವ್ಯಾಸಂಗ ಮಾಡುತ್ತಿರುವ 12 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪಟ್ಯಾಪ್ ಮತ್ತು ಎಮ್‍ಎಫ್ ನಿಧಿಯಡಿ ಶೇ 5ರ ಅಂಗವಿಕಲ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ವಿಕಲಚೇತನ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡಲು 26 ಹೊಲಿಗೆ ಯಂತ್ರಗಳನ್ನು ಗುರುವಾರದಂದು ನಗರದ ...Full Article

ಗೋಕಾಕ:ಗೋಕಾದಲ್ಲಿ ಬೆಳಗಾವಿ ಪೊಲೀಸರ ಭಾರಿ ಭೇಟೆ : ಪಿಸ್ತೂಲ ಸೇರಿದಂತೆ ಹಲವು ಮಾರಕಾಸ್ತ್ರ ಮತ್ತು 30 ಲಕ್ಷ ನಗದು ವಶ

ಗೋಕಾದಲ್ಲಿ ಬೆಳಗಾವಿ ಪೊಲೀಸರ ಭಾರಿ ಭೇಟೆ : ಪಿಸ್ತೂಲ ಸೇರಿದಂತೆ ಹಲವು ಮಾರಕಾಸ್ತ್ರ ಮತ್ತು 30 ಲಕ್ಷ ನಗದು ವಶ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 2 :     ...Full Article

ಗೋಕಾಕ:ಗೋಕಾದಲ್ಲಿ ಪೊಲೀಸರ ಭಾರಿ ಭೇಟೆ : ಪಿತ್ತೂಲ ಸೇರಿದಂತೆ ಹಲವು ಮಾರಕಾಸ್ತ್ರ ಮತ್ತು 30 ಲಕ್ಷ ನಗದು ವಶ

ಗೋಕಾದಲ್ಲಿ  ಪೊಲೀಸರ ಭಾರಿ ಭೇಟೆ : ಪಿತ್ತೂಲ ಸೇರಿದಂತೆ ಹಲವು ಮಾರಕಾಸ್ತ್ರ ಮತ್ತು 30 ಲಕ್ಷ ನಗದು ವಶ ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 2 :   ದಲಿತ ಯುವಕನ ಕೊಲೆಗೆ ಪ್ರಕರಣಕ್ಕೆ ...Full Article

ಗೋಕಾಕ:ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮನವಿ

ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮನವಿ     ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 31 :   ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಮತ್ತು ...Full Article

ಗೋಕಾಕ:ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ ಭೂಮಿ ಪೂಜೆ

ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ ಭೂಮಿ ಪೂಜೆ   ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಅ 31 :   ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅರಭಾವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ...Full Article

ಗೋಕಾಕ:ವಿದ್ಯಾರ್ಥಿ ವಸತಿ ನಿಲಯಗಳನ್ನು ಸ್ಯಾನಿಟೈಜರ್‍ನಿಂದ ಶುಚಿತ್ವಗೊಳಿಸಿ : ಮುಖ್ಯಮಂತ್ರಿ ಅವರಿಗೆ ಶಾಸಕ ಸತೀಶ ಪತ್ರ

ವಿದ್ಯಾರ್ಥಿ ವಸತಿ ನಿಲಯಗಳನ್ನು ಸ್ಯಾನಿಟೈಜರ್‍ನಿಂದ ಶುಚಿತ್ವಗೊಳಿಸಿ : ಮುಖ್ಯಮಂತ್ರಿ ಅವರಿಗೆ ಶಾಸಕ ಸತೀಶ ಪತ್ರ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 31 :   ವಿದ್ಯಾರ್ಥಿ ವಸತಿ ನಿಲಯಗಳನ್ನು ಸ್ಯಾನಿಟೈಜರ್‍ನಿಂದ ಶುಚಿತ್ವಗೊಳಿಸಿ ಪುನರ್ ...Full Article

ಬೆಳಗಾವಿ:ಪೀರನವಾಡಿಯ ವೃತ್ತಕ್ಕೆ ಸಂಗೋಳ್ಳಿ ರಾಯಣ್ಣನ ಹೆಸರಿಡಲು ಸರಕಾರದ ಮೇಲೆ ಒತ್ತಡ : ನಾರಾಯಣಗೌಡ

ಪೀರನವಾಡಿಯ ವೃತ್ತಕ್ಕೆ ಸಂಗೋಳ್ಳಿ ರಾಯಣ್ಣನ ಹೆಸರಿಡಲು ಸರಕಾರದ ಮೇಲೆ ಒತ್ತಡ : ನಾರಾಯಣಗೌಡ     ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಅ 31 :   ಪೀರನವಾಡಿಯಲ್ಲಿ ಪ್ರತಿಷ್ಠಾಪಿಸಿರು ವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆ ...Full Article

ಗೋಕಾಕ:ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ

ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ   ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದ ಈರಣ್ಣಾ ಕಡಾಡಿ ಮಾರ್ಗದರ್ಶನ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ ...Full Article

ಗೋಕಾಕ:ಕೃಷಿ ಪರಿಕರ ಮಾರಾಟಗಾರರ ಹಾಗೂ ರೈತ ಸಂಘದ ಮುಖಂಡರ ಸಭೆ

ಕೃಷಿ ಪರಿಕರ ಮಾರಾಟಗಾರರ ಹಾಗೂ ರೈತ ಸಂಘದ ಮುಖಂಡರ ಸಭೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 29 :   ಇಲ್ಲಿಯ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಕೃಷಿ ಇಲಾಖೆಯ ನೇತ್ರತ್ವದಲ್ಲಿ ಗೋಕಾಕ ...Full Article

ಬೆಳಗಾವಿ:ಸಂಗೋಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಸಚಿವ ರಮೇಶ ಮತ್ತು ಈಶ್ವರಪ್ಪ ಮಾಲಾರ್ಪಣೆ

ಸಂಗೋಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಸಚಿವ ರಮೇಶ ಮತ್ತು ಈಶ್ವರಪ್ಪ ಮಾಲಾರ್ಪಣೆ     ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಅ 29 :   ಸಾಕಷ್ಟು ವಿವಾದ ಸೃಷ್ಟಿಸಿ ಸುಖಾಂತ್ಯ ಕಂಡಿದ್ದ ...Full Article
Page 270 of 694« First...102030...268269270271272...280290300...Last »