RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಕುಂದಾ ನಗರಿಗೆ ತಟ್ಟಿದ ಬಂದ್ ಬಿಸಿ : ಬಸ್ ಸಂಚಾರ ಸ್ತಬ್ಧ

ಕುಂದಾ ನಗರಿಗೆ ತಟ್ಟಿದ ಬಂದ್ ಬಿಸಿ : ಬಸ್ ಸಂಚಾರ ಸ್ತಬ್ಧ ಬೆಳಗಾವಿ ಸೆ 10 : ತೈಲ ಬೆಲೆ ಏರಿಕೆ ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದಗೆ ಕುಂದಾ ನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಬಸ್ ಸಂಚಾರ ಸ್ತಬ್ಧಗೊಂಡಿದೆ. ಸುತ್ತಲಿನ ಗ್ರಾಮಗಳಿಗೆ ನಿನ್ನೆ ರಾತ್ರಿ ಹೋಗಿದ್ದ  ಬಸ್​​ಗಳು ಮಾತ್ರ ಬಸ್ ನಿಲ್ದಾಣಕ್ಕೆ ಬರುತ್ತಿವೆ. ಉಳಿದಂತೆ ಇಲ್ಲಿಂದ ಬಸ್ ಎಲ್ಲಿಯೂ ಹೊರಟಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜಿಗೆ ...Full Article

ಬೆಳಗಾವಿ:ರಾಜಕೀಯದಲ್ಲಿ ಕೆಲಸಕ್ಕಿಂತ ಬ್ರ್ಯಾಂಡಿಂಗ್ ಮುಖ್ಯ : ಶಾಸಕ ಸತೀಶ ಜಾರಕಿಹೊಳಿ

ರಾಜಕೀಯದಲ್ಲಿ ಕೆಲಸಕ್ಕಿಂತ ಬ್ರ್ಯಾಂಡಿಂಗ್ ಮುಖ್ಯ : ಶಾಸಕ ಸತೀಶ ಜಾರಕಿಹೊಳಿ ಬೆಳಗಾವಿ ಸೆ 8 : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿಲ್ಲ . ಆದ್ದರಿಂದ ನನ್ನ ಗೆಲುವು ಐತಿಹಾಸಿಕವಾಗಿದ್ದು , ಇದನ್ನು ಬ್ರ್ಯಾಂಡ್ ಮಾಡಬೇಕಿದೆ ಎಂದು ಯಮಕನಮರಡಿ ಶಾಸಕ ...Full Article

ಬೆಳಗಾವಿ:ಸಿ.ಎಂ ಆಗಲು ಇನ್ನು ಕಾಲಾವಕಾಶವಿದೆ : ಸತೀಶ ಸ್ವಷ್ಟನೆ

ಸಿ.ಎಂ ಆಗಲು ಇನ್ನು ಕಾಲಾವಕಾಶವಿದೆ : ಸತೀಶ ಸ್ವಷ್ಟನೆ ಬೆಳಗಾವಿ ಸೆ 8 : ನಾನು ಸಿಎಂ ಆಗಲು ಇನ್ನೂ ಕಾಲಾವಕಾಶವಿದೆ , ಸಚಿವ ರಮೇಶ ಹೇಳಿರುವದು ಇಗಲ್ಲ ಮುಂದಿನ ದಿನಗಳಲ್ಲಿ ಇದು ನಡೆಯುತ್ತೆ ಎಷ್ಷು ಶಾಸಕರು ನಮ್ಮನ್ನು ಬೆಂಬಲಿಸುತ್ತಾರೆ ...Full Article

ಬೆಳಗಾವಿ: ಪಿಎಲ್‍ಡಿ ಬ್ಯಾಂಕ್ ಕದನ : ಪಿಕ್ಚರ್​ ಅಬಿ ಬಾಕಿ ಹೈ ಅನ್ನುವಂತಿದೆ (ದೋಸ್ತ )

ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಕದನ : ಪಿಕ್ಚರ್​ ಅಬಿ ಬಾಕಿ ಹೈ ಅನ್ನುವಂತಿದೆ (ದೋಸ್ತ ) ಬೆಳಗಾವಿ ಸೆ 7 : ರಾಜ್ಯದಲ್ಲಿ ಯಾವುದೆ ಸರಕಾರ ಬರಲಿ ಅಲ್ಲಿ ಜಾರಕಿಹೊಳಿ ಸಹೋದರರೊಬ್ಬರು ಸಚಿವರಾಗಿ ಇರುತಾರೆ. ಅಷ್ಟರ ಮಟ್ಟಿಗೆ ಪ್ರಭಾವ ಹೊಂದಿರುವ ...Full Article

ಬೆಳಗಾವಿ: ಕುಮಾರಸ್ವಾಮಿ ಸರ್ಕಾರದಲ್ಲಿ ಸತೀಶ್ ಜಾರಕಿ ಹೊಳಿಗೆ ಸಚಿವ ಸ್ಥಾನ ಫಿಕ್ಸ್?

ಕುಮಾರಸ್ವಾಮಿ  ಸರ್ಕಾರದಲ್ಲಿ  ಸತೀಶ್ ಜಾರಕಿ ಹೊಳಿಗೆ ಸಚಿವ ಸ್ಥಾನ ಫಿಕ್ಸ್? ಬೆಳಗಾವಿ ಸೆ 7 : ತೀವ್ರ ಪೈಪೋಟಿ ಏರ್ಪಟ್ಟಿದ್ದ ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಬಣದವರು ಗೆಲುವಿನ ನಗೆ ಬೀರಿದ್ದರೆ. ರಾಜ್ಯ ರಾಜಕಾರಣಲ್ಲಿ ದೊಡ್ಡ ...Full Article

ಬೆಳಗಾವಿ:ಪಿಎಲ್ ಡಿ ಬ್ಯಾಂಕ್ ಚುನಾವಣಾ ವಿವಾದಕ್ಕೆ ತೆರೆ : ಈಶ್ವರ ಖಂಡ್ರೆ

ಪಿಎಲ್ ಡಿ ಬ್ಯಾಂಕ್ ಚುನಾವಣಾ ವಿವಾದಕ್ಕೆ ತೆರೆ : ಈಶ್ವರ ಖಂಡ್ರೆ ಬೆಳಗಾವಿ ಸೆ 7 : ಬೆಳಗಾವಿ ಪಿಎಲಡಿ ಬ್ಯಾಂಕ ಚುನಾವಣೆಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಸ್ಥಳೀಯ ನಾಯಕರ ನಡುವಿನ ಗೊಂದಲಕ್ಕೆ ವರಿಷ್ಠರ ಸಲಹೆ ಮೆರೆಗೆ ತೆರೆ ...Full Article

ಬೆಳಗಾವಿ:ಪ್ರಾಬಲ್ಯ ಮೆರೆದ ಹೆಬ್ಬಾಳ್ಕರ .. ಜಾರಕಿಹೊಳಿ ಸಹೋದರರಿಗೆ ಭಾರಿ ಹಿನ್ನಡೆ

ಪ್ರಾಬಲ್ಯ ಮೆರೆದ ಹೆಬ್ಬಾಳ್ಕರ .. ಜಾರಕಿಹೊಳಿ ಸಹೋದರರಿಗೆ ಭಾರಿ ಹಿನ್ನಡೆ ಬೆಳಗಾವಿ ಸೆ 7 : ತೀವ್ರ ಪೈಪೋಟಿ ಏರ್ಪಟ್ಟಿದ ಬೆಳಗಾವಿ ಪಿಎಲ್ ಡಿ ಬ್ಯಾಂಕನ ಚುನಾವಣೆಯಲ್ಲಿ ಕೊನೆಗೂ ಲಕ್ಷ್ಮೀ ಹೆಬ್ಬಾಳ್ಕರ ಬಣದವರು ಗೆಲುವಿನ ನಗೆ ಬೀರಿದ್ದರೆ , ಪ್ರತಿಷ್ಠಿತ ...Full Article

ಬೆಳಗಾವಿ:ಲಕ್ಷ್ಮೀ ಹೆಬ್ಬಾಳ್ಕರ್​ಗೆ ದೆಹಲಿ ಪರಿಚಯಿಸಿದ್ದು ನಾನು : ಸಚಿವ ರಮೇಶ ಚಾಟಿ

ಲಕ್ಷ್ಮೀ ಹೆಬ್ಬಾಳ್ಕರ್​ಗೆ ದೆಹಲಿ ಪರಿಚಯಿಸಿದ್ದು ನಾನು : ಸಚಿವ ರಮೇಶ ಚಾಟಿ ಬೆಳಗಾವಿ ಸೆ 6 : ಲಕ್ಷ್ಮೀ ಹೆಬ್ಬಾಳ್ಕರ ರಾಜಕೀಯದಲ್ಲಿ ಇದ್ದಾರೆ . ಆದರೆ ಅವರ ಹಿಂದಿನ ಸ್ಥಿತಿ ಏನೆಂಬುವದು ಯಾರಿಗೂ ಗೊತ್ತಿಲ್ಲ . ಅದನ್ನು ಹೇಳುವ ಅನಿರ್ವಾಯ ...Full Article

ಬೆಳಗಾವಿ:ಜಿ.ಪಂ ಅಧ್ಯಕ್ಷೆ ವಿರುದ್ಧ ಕೇಳಿ ಬಂತು ಠೇವಣಿ ಹಣ ದುರುಉಪಯೋಗ ಆರೋಪ

ಜಿ.ಪಂ ಅಧ್ಯಕ್ಷೆ ವಿರುದ್ಧ ಕೇಳಿ ಬಂತು ಠೇವಣಿ ಹಣ ದುರುಉಪಯೋಗ ಆರೋಪ ಬೆಳಗಾವಿ ಸೆ 6 : ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ ಮತ್ತು ಅವರ ಪತಿ ಪ್ರಶಾಂತ ಐಹೊಳೆ ವಿರುದ್ಧ 15 ಕೋಟಿ ರೂ ಠೇವಣಿ ವಂಚನೆ ಆರೋಪ ...Full Article

ಬೆಳಗಾವಿ:ಹೆಬ್ಬಾಳ್ಕರ ನಿಯಂತ್ರಿಸದಿದ್ದರೆ ಉಗ್ರ ನಿರ್ಣಯ: ಸಚಿವ ರಮೇಶ ಎಚ್ಚರಿಕೆ

ಹೆಬ್ಬಾಳ್ಕರ ನಿಯಂತ್ರಿಸದಿದ್ದರೆ ಉಗ್ರ ನಿರ್ಣಯ: ಸಚಿವ ರಮೇಶ ಎಚ್ಚರಿಕೆ ಬೆಳಗಾವಿ ಸೆ 6 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಹೈಕಮಾಂಡ್ ಮೂಗುದಾರ ಹಾಕದಿದ್ಧರೆ ಜಾರಕಿಹೊಳಿ ಕುಟುಂಬ ಉಗ್ರ ನಿರ್ಣಯ ಕೈಗೊಳ್ಳಲಿದೆ ಎಂದು ಸಚಿವ ರಮೇಶ ...Full Article
Page 26 of 51« First...1020...2425262728...4050...Last »