RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಮದು ಪತ್ತಾರ ಪ್ರಕರಣ : ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

ಮದು ಪತ್ತಾರ ಪ್ರಕರಣ : ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 27 : ರಾಯಚೂರಿನ ವಿದ್ಯಾರ್ಥಿನಿ ಮಧು ಪತ್ತಾರ ಸಾವಿಗೆ ನ್ಯಾಯ ದೊರಕಿಸಿ , ಅಪರಾಧಿಗಳಿಗೆ ಕಠಿಣ ಶಿಕ್ಷೆ  ವಿಧಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರರ ಸಮೀತಿ ಹಾಗೂ ಶ್ರೀ ಕಾಳಿಕಾದೇವಿ ಮಹಿಳಾ ಮಂಡಳದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು ಶನಿವಾರದಂದು ಮುಂಜಾನೆ ನಗರದ ಚನ್ನಮ್ಮಾ ವೃತ್ತದಲ್ಲಿ ಸೇರಿದ ವಿಶ್ವಕರ್ಮ ಸಮಾಜ ಬಾಂಧವರು ಜಿಲ್ಲಾಧಿಕಾರಿಗಳ ಕಛೇರಿ ...Full Article

ಬೆಳಗಾವಿ:ರಮೇಶ ಒಬ್ಬ ಬದ್ಧತೆ ಇಲ್ಲದ ಶಾಸಕ, ಅರ್ಥವಿಲ್ಲದ ಮಾತುಗಳನ್ನು ಆಡುತ್ತಾರೆ : ಸಚಿವ ಸತೀಶ ಟಾಂಗ್

ರಮೇಶ ಒಬ್ಬ ಬದ್ಧತೆ ಇಲ್ಲದ ಶಾಸಕ, ಅರ್ಥವಿಲ್ಲದ ಮಾತುಗಳನ್ನು ಆಡುತ್ತಾರೆ : ಸಚಿವ ಸತೀಶ ಟಾಂಗ್   ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 24 :   ರಮೇಶ ಒಬ್ಬ ಬದ್ಧತೆ ಇಲ್ಲದ ಶಾಸಕ, ಅರ್ಥವಿಲ್ಲದ ಮಾತುಗಳನ್ನು ...Full Article

ಬೆಳಗಾವಿ:ಸತೀಶ್‌ ಜಾರಕಿಹೊಳಿ ಮೋಸ ಮಾಡಿ ಮಂತ್ರಿಯಾಗಿದ್ದಾರೆ : ಮಾಜಿ ಸಚಿವ ರಮೇಶ ಆರೋಪ

ಸತೀಶ್‌ ಜಾರಕಿಹೊಳಿ ಮೋಸ ಮಾಡಿ ಮಂತ್ರಿಯಾಗಿದ್ದಾರೆ : ಮಾಜಿ ಸಚಿವ ರಮೇಶ ಆರೋಪ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 24  :  ಗೋಕಾಕ ಸಾಹುಕಾರರ ಟಾಕವಾರ ಮುಂದುವರೆದಿದೆ ನಿನ್ನೆಯಷ್ಟೇ ಮಾಧ್ಯಮಗಳ ಮುಂದೆ ಸಹೋದರ ಮಾಜಿ ಸಚಿವ ರಮೇಶ ...Full Article

ಬೆಳಗಾವಿ:ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಹೆಬ್ಬಾಳಕರ ಮನವಿ

ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಹೆಬ್ಬಾಳಕರ ಮನವಿ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 6 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಲೋಕಸಭಾ ...Full Article

ಬೆಳಗಾವಿ:ಕೊಟ್ಟ ಮಾತು ತಪ್ಪಿದ ನಾಡದ್ರೋಹಿಗಳು : 48ರ ಗಡಿಯಲ್ಲಿಯೇ ಮುಗ್ಗರಿಸಿದ ಎಂಇಎಸ್‌

ಕೊಟ್ಟ ಮಾತು ತಪ್ಪಿದ ನಾಡದ್ರೋಹಿಗಳು : 48ರ ಗಡಿಯಲ್ಲಿಯೇ ಮುಗ್ಗರಿಸಿದ ಎಂಇಎಸ್‌! ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 5 :  ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ದೇಶದ ಗಮನ ಸೆಳೆಯುವ ಸಲುವಾಗಿ ಈ ಸಲ ಬೆಳಗಾವಿ ...Full Article

ಬೆಳಗಾವಿ:’ಐಪಿಎಲ್‌ ಫ್ಯಾನ್’ ಕಾರ್ಯಕ್ರಮ: ಬೆಳಗಾವಿಯ ಜಿಮ್ಖಾನಾ ಮೈದಾನದಲ್ಲಿ ದೊಡ್ಡ ಪರದೆಯಲ್ಲಿ ಕ್ರಿಕೆಟ್‌ ಪಂದ್ಯ

‘ಐಪಿಎಲ್‌ ಫ್ಯಾನ್’ ಕಾರ್ಯಕ್ರಮ: ಬೆಳಗಾವಿಯ ಜಿಮ್ಖಾನಾ ಮೈದಾನದಲ್ಲಿ ದೊಡ್ಡ ಪರದೆಯಲ್ಲಿ  ಕ್ರಿಕೆಟ್‌ ಪಂದ್ಯ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 29:  ‘ಐಪಿಎಲ್‌ ಕ್ರಿಕೆಟ್‌ ಅಭಿಮಾನಿಗಳಿಗಾಗಿ ಇಲ್ಲಿನ ಜಿಮ್ಖಾನಾ ಮೈದಾನದಲ್ಲಿ ಮಾರ್ಚ್‌ 30 ಹಾಗೂ 31ರಂದು ಸಂಜೆ 6ರಿಂದ ...Full Article

ಬೆಳಗಾವಿ:ಲೋಕ ಸಮರ : ನಾಮಪತ್ರ ಸಲ್ಲಿಸಿದ ಮೈತ್ರಿ ಅಭ್ಯರ್ಥಿ ಸಾಧುನ್ನವರ

ಲೋಕ ಸಮರ : ನಾಮಪತ್ರ ಸಲ್ಲಿಸಿದ ಮೈತ್ರಿ ಅಭ್ಯರ್ಥಿ ಸಾಧುನ್ನವರ   ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 29 :   ಬೆಳಗಾವಿ ಲೋಕಸಭಾ ಚುನಾವಣೆಗೆ ಕೈ ಪಕ್ಷದಿಂದ ಟಿಕೆಟ್ ಗೀಟ್ಟಿಸಿಕೊಂಡಿರುವ ವಿ.ಎಸ್. ಸಾಧುನ್ನವರ ಅವರು ಇಂದು ...Full Article

ಬೆಳಗಾವಿ:ಲೋಕ ಸಮರಕ್ಕೆ ಎಂ.ಇ.ಎಸ್ ಸಿದ್ಧತೆ: ಬೆಳಗಾವಿಯಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ

ಲೋಕ ಸಮರಕ್ಕೆ ಎಂ.ಇ.ಎಸ್ ಸಿದ್ಧತೆ: ಬೆಳಗಾವಿಯಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ   ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 28:   ಲೋಕಸಭೆ ‌ಚುನಾವಣೆ ಸಂದರ್ಭದಲ್ಲಿ ಉದ್ಧಟತನ ತೋರಲು ಎಂ.ಇ.ಎಸ್ ಮುಂದಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ‌ 101 ...Full Article

ಬೆಳಗಾವಿ:ಲೋಕಸಭೆ ಪೈಟ್ : ಜಿಲ್ಲಾ ಕೈ ನಾಯಕರಿಗೆ ಸಿದ್ದು ಕರೆ

ಲೋಕಸಭೆ ಪೈಟ್ : ಜಿಲ್ಲಾ ಕೈ ನಾಯಕರಿಗೆ ಸಿದ್ದು ಕರೆ   ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 14 :   ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹಾಗೂ ಜಿಲ್ಲಾ ನಾಯಕರಲ್ಲಿಯ ಭಿನ್ನಮತ ...Full Article

ಬೆಳಗಾವಿ:ಪ್ಯಾಕೇಜ್ ಟೆಂಡರ್‍ನ್ನು ಕೂಡಲೇ ರದ್ದುಪಡಿಸಬೇಕು : ಸಂಸದ ಸುರೇಶ ಅಂಗಡಿ

ಪ್ಯಾಕೇಜ್ ಟೆಂಡರ್‍ನ್ನು ಕೂಡಲೇ ರದ್ದುಪಡಿಸಬೇಕು : ಸಂಸದ ಸುರೇಶ ಅಂಗಡಿ     ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಫೆ 20 :     ಘಟಪ್ರಭಾ ಎಡದಂಡೆ ಕಾಲುವೆಯ ಆಧುನೀಕರಣಕ್ಕಾಗಿ ಕರೆದಿರುವ ಕಾಮಗಾರಿ ಪ್ಯಾಕೇಜ್ ಟೆಂಡರ್‍ನ್ನು ಕೂಡಲೇ ...Full Article
Page 22 of 51« First...10...2021222324...304050...Last »