RNI NO. KARKAN/2006/27779|Tuesday, August 5, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಬೈಲಹೊಂಗಲ:ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ.

ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ. ಶಿವಾನಂದ ಮೇಟ್ಯಾಲ : ನೇಗಿನಹಾಳ (ಬೈಲಹೊಂಗಲ) ಇತ್ತಿಚಿಗೆ ಹೂ ಕೇವಲ ಪೂಜೆ, ಜಾತ್ರೆ, ಹಬ್ಬ, ಇನ್ನಿತರ ಶುಭ ಕಾರ್ಯಗಳಿಗೆ ಅಷ್ಟೇ ಅಲ್ಲದೆ ಔಷದಿ ಮತ್ತು ಬಣ್ಣಗಳ ತಯಾರಿಕೆಗೆ ಅತ್ಯಂತ ಅವಶ್ಯಕವಾಗಿದ್ದು ಚಂಡು ಹೂವಿನ ಬೆಳೆಗೆ ತುಂಬಾ ಬೇಡಿಕೆ ಕಂಡುಬರುತ್ತಿದೆ. ಕೇರಳ ಮೂಲದ ಎ.ವಿ.ಟಿ ಎಂಬ ಕಂಪನಿಯವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಸುಮಾರು 150 ಎಕರೆ ಜಮೀನಿನಲ್ಲಿ ತಮ್ಮ ಕಂಪನಿಯಲ್ಲಿ ತಯಾರಿಸುವ ಔಷಧಿ ಮತ್ತು ಬಣ್ಣಗಳಿಗಾಗಿ ನೇರವಾಗಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಚಂಡು ಹೂವಿನ ...Full Article

ಘಟಪ್ರಭಾ:ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ,

ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ, ಘಟಪ್ರಭಾ ಅ 17: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪ್ರತಿ ಅಮವಾಸ್ಯೆಗೊಮ್ಮೆ ಜರಗುವ ಮಾಸಿಕ ಚಿಂತನ ಗೋಷ್ಠಿಯ 86ನೇ ಮಾಸಿಕ ಸುವಿಚಾರ ಚಿಂತನ ...Full Article

ಗೋಕಾಕ:ಜಿಎಲ್‍ಬಿಸಿ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ದಿಗ್ಬಂಧನ: ತುಕಾನಟ್ಟಿಯಲ್ಲಿ ಘಟನೆ

ಜಿಎಲ್‍ಬಿಸಿ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ದಿಗ್ಬಂಧನ: ತುಕಾನಟ್ಟಿಯಲ್ಲಿ ಘಟನೆ ಗೋಕಾಕ ಅ 17: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ತೋಟದಲ್ಲಿ ಕರ್ನಾಟಕ ನೀರಾವರಿ ನಿಗಮದ ಜಿಎಲ್‍ಬಿಸಿ ಘಟಪ್ರಭಾ ಉಪವಿಭಾಗದ ಅಧಿಕಾರಿಗಳನ್ನು ರೈತ ಸಂಘದವರು ಹಾಗೂ ಗ್ರಾಮಸ್ಥರು ದಿಗ್ಬಂಧನ ಹಾಕಿ ಕೂಡ್ರಿಸಿದ ಘಟನೆ ಮಂಗಳವಾರದಂದು ...Full Article

ಘಟಪ್ರಭಾ:ರೈತರ ಒಂದೇ ಬೆಳೆಗೆ ಅಂಟಿಕೊಳ್ಳದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ : ಶ್ರೀ ಕುಮಾರೇಂದ್ರ ಮಹಾಸ್ವಾಮಿಗಳು

ರೈತರ ಒಂದೇ ಬೆಳೆಗೆ ಅಂಟಿಕೊಳ್ಳದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ : ಶ್ರೀ ಕುಮಾರೇಂದ್ರ ಮಹಾಸ್ವಾಮಿಗಳು ಘಟಪ್ರಭಾ ಅ 17: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಸಾವಳಗಿ-ಖಾನಾಪೂರ ಗ್ರಾಮ ಘಟಕವನ್ನು ಸಾವಳಗಿ ಸಿದ್ಧಸಂಸ್ಥಾನ ಮಠದ ಶ್ರೀ ...Full Article

ಮೂಡಲಗಿ:ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ : ಶಾಸಕ ಬಾಲಚಂದ್ರ

ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ : ಶಾಸಕ ಬಾಲಚಂದ್ರ ಮೂಡಲಗಿ ಅ 17 : ಮೂಡಲಗಿ ಭಾಗದ ಸಾರ್ವಜನಿಕರಿಗೆ ಮಾತುಕೊಟ್ಟಂತೆ ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ. ಆದೇಶ ಪತ್ರದ ಪ್ರತಿಯನ್ನು ಶ್ರೀಪಾದಬೋಧ ...Full Article

ಗೋಕಾಕ:ಕೌಜಲಗಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಜನದಟ್ಟಣೆ : ಹೈರಾಣಾಗುತ್ತಿರುವ ಸಾರ್ವಜನಿಕರು

ಕೌಜಲಗಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಜನದಟ್ಟಣೆ : ಹೈರಾಣಾಗುತ್ತಿರುವ ಸಾರ್ವಜನಿಕರು ರಾಜು ಕಂಬಾರ, ಕೌಜಲಗಿ: ಕೌಜಲಗಿ ಪಟ್ಟಣ ಇತ್ತೀಚೆಗೆ ಜನಸಂದಣಿಯ ಆಗರವಾಗಿದೆ. ದಿನದಿಂದ ದಿನಕ್ಕೆ ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಅಂಗಡಿ-ಮುಗ್ಗಟ್ಟುಗಳು ಜನ್ಮ ತಳೆಯುತ್ತಿವೆ. ಸ್ಥಳೀಯ ವಿವಿಧ ಅಂಗಡಿಕಾರರೊಂದಿಗೆ ಪರ ಊರಿನ ವ್ಯಾಪಾರೋಧ್ಯಮಿಗಳು ...Full Article

ಗೋಕಾಕ:ಮಾನವನ ಆಚಾರ ವಿಚಾರದಲ್ಲಿ ನೀತಿ ಇದ್ದರೆ ಸುಖದಿಂದ ಬಾಳಬಹುದು : ಶ್ರೀ ಪ್ರದೀಪ ಘಂಟಿ ಮಹಾರಾಜ

ಮಾನವನ ಆಚಾರ ವಿಚಾರದಲ್ಲಿ ನೀತಿ ಇದ್ದರೆ ಸುಖದಿಂದ ಬಾಳಬಹುದು : ಶ್ರೀ ಪ್ರದೀಪ ಘಂಟಿ ಮಹಾರಾಜ ಗೋಕಾಕ ಅ 17: ಮಾನವನ ನಡೆ-ನುಡಿಯಲ್ಲಿ ಆಚಾರ ವಿಚಾರ, ನೀತಿ ಇದ್ದರೆ ಸುಖದಿಂದ ಬಾಳಬಹುದು ಎಂದು ಹಿಡಕಲ್ಲದ ಶ್ರೀ ಪ್ರದೀಪ ಘಂಟಿ ಮಹಾರಾಜರು ...Full Article

ನೇಗಿನಹಾಳ :ಕಾರ್ಯಕರ್ತರ , ಮುಖಂಡರ ನಿರ್ಲಕ್ಷ್ಯದಿಂದ ಸರಕಾರದ ಯೋಜನೆಗಳ ಜನರಿಗೆ ತಲಿಪಿಸುವಲ್ಲಿ ವಿಫಲವಾಗುತ್ತಿವೆ : ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ

ಕಾರ್ಯಕರ್ತರ , ಮುಖಂಡರ ನಿರ್ಲಕ್ಷ್ಯದಿಂದ ಸರಕಾರದ ಯೋಜನೆಗಳ ಜನರಿಗೆ ತಲಿಪಿಸುವಲ್ಲಿ ವಿಫಲವಾಗುತ್ತಿವೆ : ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ನೇಗಿನಹಾಳ ಅ 16: ರಾಜ್ಯ ಸರಕಾರ ದೇಶದಲ್ಲಿಯೇ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಭ್ರಷ್ಠಾಚಾರ ಮುಕ್ತವಾಗಿ ಆಡಳಿತ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಆದರೆ ...Full Article

ನೇಗಿನಹಾಳ:ದೈಹಿಕ, ಮಾನಸ್ಸಿಕ ಸಧೃಡತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ವಹಿಸಿರಿ : ತಾ.ಪಂ ಸದಸ್ಯ ಮುದಕಪ್ಪ ಮರಡಿ

ದೈಹಿಕ, ಮಾನಸ್ಸಿಕ ಸಧೃಡತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ವಹಿಸಿರಿ : ತಾ.ಪಂ ಸದಸ್ಯ ಮುದಕಪ್ಪ ಮರಡಿ ನೇಗಿನಹಾಳ ಅ 16: ಇಂದಿನ ಯುವಕರು ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸಿ ನಂತರದ ಜೀವನದಲ್ಲಿ ಕ್ರೀಡಾಲೋಕದಿಂದ ದೂರುಳಿಯುವುದನ್ನು ಬಿಟ್ಟು ನಿರಂತರ ಕ್ರೀಡಾಹವ್ಯಾಸ ...Full Article

ಗೋಕಾಕ:ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವೆ : ಶಾಸಕ ಬಾಲಚಂದ್ರ

ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವೆ : ಶಾಸಕ ಬಾಲಚಂದ್ರ ಗೋಕಾಕ ಅ 16: ಮೂಡಲಗಿ ತಾಲೂಕು ಸಲುವಾಗಿ ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article
Page 581 of 615« First...102030...579580581582583...590600610...Last »