RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ

‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ ಕಲ್ಲೋಳಿ ಅ 31 : ಸಂಸ್ಕಾರ ಸಂಸ್ಕøತಿಯು ತಾಯಿಯ ಮಮತೆ, ಮಮಕಾರ ವಾತ್ಸಲ್ಯದಿಂದ ದೊರೆಯುತ್ತದೆ. ಪಾಶ್ಚಿಮಾತ್ಯ ಸಂಸ್ಕøತಿಯನ್ನು ಇಂದಿನ ಜನರು ಮೈಗೂಡಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಮನುಷ್ಯನಿಗೆ ಕನಿಷ್ಠ ಸಾಮಾನ್ಯ ಜ್ಞಾನವು ಇಲ್ಲದಂತಾಗಿ ಅಮಾನವೀಯತೆಯಿಂದ ತನ್ನ ಜೀವನ ಹಾಳುಮಾಡಿಕೊಳ್ಳುತ್ತಿದ್ದಾನೆ ಎಂದು ರಬಕವಿಯ ಜಾನಪದ ಕಲಾವಿದ ಪ್ರೊ ಶೀಕಾಂತ ಕೆಂಧೂಳಿ ನುಡಿದರು. ಇವರು ಕಲ್ಲೋಳಿಯ ಎಸ್.ಆರ್.ಇ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡೆ, ಸಂಸ್ಕøತಿ ಮತ್ತು ಎನ್.ಎಸ್.ಎಸ್. ...Full Article

ಗೋಕಾಕ:ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ ಗೋಕಾಕ ಅ 31 : ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಪೈಪೋಟಿ ಹೆಚ್ಚುತ್ತಿದ್ದು, ಸ್ಪರ್ಧೆ ಇಂದು ಅನಿವಾರ್ಯವಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಢಿಸಿಕೊಂಡರೆ ತಮ್ಮ ...Full Article

ಗೋಕಾಕ:ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ

ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ ಬೆಟಗೇರಿ ಅ 31 : ಮಹಾತ್ಮರ ಹಾಗೂ ಶರಣರ ವಾಣಿ ಶ್ರವಣ ಮಾಡುವುದರಿಂದ ಪ್ರತಿ ಮನುಷ್ಯನಲ್ಲಿ ಆತ್ಮಜ್ಞಾನ ಸ್ಪರ್ಶವಾಗಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ...Full Article

ಸವದತ್ತಿ:ಸೆ 6 ರಂದು ಪದವೀಧರ ಶಿಕ್ಷಕರ ನೇಮಕಾತಿ ವಿರುದ್ಧ ಬೃಹತ್ ಪ್ರತಿಭಟನೆ

ಸೆ 6 ರಂದು ಪದವೀಧರ ಶಿಕ್ಷಕರ ನೇಮಕಾತಿ ವಿರುದ್ಧ ಬೃಹತ್ ಪ್ರತಿಭಟನೆ ಸವದತ್ತಿ ಅ 31 : ದಿನಾಂಕ 06-09-2018 ರಂದು ಬೆಳ್ಳಿಗ್ಗೆ 11-00 ಗಂಟೆಗೆ ಶಿಕ್ಷಣ ಇಲಾಖೆಯ ಪದವೀಧರ ಶಿಕ್ಷಕರ ನೇಮಕಾತಿ ನಿಯಾಮಾವಳಿಗಳ ವಿರುದ್ಧ ಸಾವಿರಾರು ಸಂಖ್ಯೆಯ ನೊಂದ ...Full Article

ಗೋಕಾಕ:ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ

ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ ಗೋಕಾಕ ಅ 30 : ತಾಲೂಕಿನ ಧುಪದಾಳ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯು ...Full Article

ಗೋಕಾಕ:ಗಣಪತಿ ಮೂರ್ತಿಗಳನ್ನು ತಯಾರಿಸುವ ಮೂರ್ತಿಕಾರರಿಗೆ ಜಾಗೃತಿ ಸಭೆ

ಗಣಪತಿ ಮೂರ್ತಿಗಳನ್ನು ತಯಾರಿಸುವ ಮೂರ್ತಿಕಾರರಿಗೆ ಜಾಗೃತಿ ಸಭೆ ಗೋಕಾಕ ಅ 29 : ದಶಕಗಳ ಹಿಂದೆ ಗಣೇಶ ಮೂರ್ತಿಗಳನ್ನು ಹದವಾದ ಮಣ್ಣಿನಿಂದ ನೈಸರ್ಗಿಕ ಬಣ್ಣಗಳಿಂದ ತಯಾರಿಸುವ ಕಲೆಯು ಪ್ರಾರಂಭವಾಗಿ ಇಂದು ಪ್ಲಾಸ್ಟರ್‍ಆಫ್ ಪ್ಯಾರೀಸ್ ಮತ್ತು ಹಾನಿಕಾರಕ ರಸಾಯನಿಕ ಬಣ್ಣಗಳಿಂದ ತಯಾರಿಸಿದ ...Full Article

ಘಟಪ್ರಭಾ:ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳು

ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳು ಘಟಪ್ರಭಾ ಅ 29 : ಸ್ಥಳೀಯ ಬಡಕುಂದ್ರಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿಧ್ಯಾಲಯದ ವಿದ್ಯಾರ್ಥಿಗಳು ಹಳ್ಳೂರಿನಲ್ಲಿ ನಡೆದ ಸನ್ 2018-19 ನೇ ಶೈಕ್ಷಣಿಕ ಸಾಲಿನ ಮೂಡಲಗಿ ವಲಯ ಮಟ್ಟದ ...Full Article

ಸವದತ್ತಿ:ಪಿಎಸ್ಐ ಪರಶುರಾಮ ಪೂಜಾರಗೆ ಕರವೇಯಿಂದ ಸನ್ಮಾನ

ಪಿಎಸ್ಐ ಪರಶುರಾಮ ಪೂಜಾರಗೆ ಕರವೇಯಿಂದ ಸನ್ಮಾನ ಸವದತ್ತಿ ಅ 29 : ಮುಖ್ಯಮಂತ್ರಿ ಸೇವಾ ಪದಕಕ್ಕೆ ಆಯ್ಕೆಯಾದ ಸವದತ್ತಿ ಪಿಎಸ್ಐ ಪರಶುರಾಮ ಪೂಜಾರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಬುಧವಾರದಂದು ಸವದತ್ತಿ ...Full Article

ಗೋಕಾಕ:ಗೋಸಬಾಳ ಗ್ರಾಮದಲ್ಲಿ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ

ಗೋಸಬಾಳ ಗ್ರಾಮದಲ್ಲಿ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ ಬೆಟಗೇರಿ ಅ 29 : ಸಮೀಪದ ಗೋಸಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ...Full Article

ಗೋಕಾಕ:ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಎಸಿ ಶಿವಾನಂದ ಭಜಂತ್ರಿ ಭೇಟಿ

ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಎಸಿ ಶಿವಾನಂದ ಭಜಂತ್ರಿ ಭೇಟಿ ಗೋಕಾಕ ಅ 29 : ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಬುಧವಾರದಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ...Full Article
Page 482 of 630« First...102030...480481482483484...490500510...Last »