RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕ ಬಾಲಚಂದ್ರರಿಗೆ ಮನವಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕ ಬಾಲಚಂದ್ರರಿಗೆ ಮನವಿ ಗೋಕಾಕ ಅ 12 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂಡಲಗಿ ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಶುಕ್ರವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದರು. ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ಹಿತ ಕಾಪಾಡುವಂತೆ ಅತಿಥಿ ಶಿಕ್ಷಕರು ಮನವಿ ಮಾಡಿಕೊಂಡರು. ಪ್ರತಿ ತಿಂಗಳು ಸರಿಯಾಗಿ ವೇತನ ದೊರೆಯುತ್ತಿಲ್ಲ. ಕನಿಷ್ಠ ...Full Article

ಮೂಡಲಗಿ:ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ

ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ ಮೂಡಲಗಿ ಅ 11 : ಪಟ್ಟಣದ ಬಸವಮಂಟಪದಲ್ಲಿ ನವರಾತ್ರಿ ಉತ್ಸವ ಸಮಿತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಅಯೋಜಿಸಿರುವ ಮನೋರಂಜನೆ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಚಾಲನೆ ನೀಡಲಾಯಿತು. ಗೋಕಾಕಿನ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ...Full Article

ಗೋಕಾಕ:ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ

ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ಗೋಕಾಕ ಅ 10 : ಕುರಿಗಾರರಿಗೆ ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರ ಸಂಜೆ ಚಾಲನೆ ನೀಡಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕುರಿಗಾರರಿಗೆ ಸ್ವಿಸ್ ಯೋಜನೆಯಡಿ ಜಂತುನಾಶಕ ...Full Article

ಗೋಕಾಕ:ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ..!!

ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ..!! ಬೆಟಗೇರಿ ಅ 10 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಗತಿಪರ ರೈತ ಭೀಮಶೆಪ್ಪ ತಮ್ಮಣ್ಣ ಹೊಂಗಲ ಇವರು ಸಾಕಿದ ಮೇಕೆಯೊಂದು. ಮೂರು ಗಂಡು, ಒಂದು ಹೆಣ್ಣು ಮೇಕೆ ಸೇರಿ ಒಟ್ಟು ನಾಲ್ಕು ...Full Article

ಗೋಕಾಕ:ದಿ.13ರಂದು ನವರಾತ್ರಿ ಹಬ್ಬದ ನಿಮಿತ್ಯ ವೈಸ್ ಆಫ್ ಪ್ರಭಾನಗರ ಕಾರ್ಯಕ್ರಮ

ದಿ.13ರಂದು ನವರಾತ್ರಿ ಹಬ್ಬದ ನಿಮಿತ್ಯ ವೈಸ್ ಆಫ್ ಪ್ರಭಾನಗರ ಕಾರ್ಯಕ್ರಮ ಗೋಕಾಕ ಅ 9 : ತಾಲೂಕಿನ ಪ್ರಭಾ ನಗರ ಶುಗರ್ ಪ್ಯಾಕ್ಟರಿ ಶಿಂಗಳಾಪೂರದಲ್ಲಿ ದಿ.13ರಂದು ರಾತ್ರಿ 9 ಗಂಟೆಗೆ ನವರಾತ್ರಿ ನಾಡಹಬ್ಬ ಉತ್ಸವ ನಿಮಿತ್ಯ  ಜಾರಕಿಹೊಳಿ ಸಹೋದರರ ಪ್ರೋತ್ಸಾಹದಡಿಯಲ್ಲಿ ...Full Article

ಗೋಕಾಕ:ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ

ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ ಬೆಟಗೇರಿ ಅ 9 : ಕರ್ನಾಟಕ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದ ಸಮಗ್ರ ಸಂಘಟನೆ ಹಾಗೂ ನಿಖರ ಜನಸಂಖ್ಯೆಯ ಜನಗಣತಿಯ ಅಗತ್ಯವಿದ್ದು, ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬರ ...Full Article

ಗೋಕಾಕ:ಪಾಮಲದಿನ್ನಿ ಹಳ್ಳದಿಂದ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವದು : ಶಾಸಕ ಬಾಲಚಂದ್ರ

ಪಾಮಲದಿನ್ನಿ ಹಳ್ಳದಿಂದ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವದು : ಶಾಸಕ ಬಾಲಚಂದ್ರ ಗೋಕಾಕ ಅ 9 : ದಂಡಾಪೂರದಿಂದ ದಂಡಾಪೂರ ಕ್ರಾಸ್‍ವರೆಗಿನ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು. ...Full Article

ಗೋಕಾಕ:ಕರಾಳ ದಿನಾಚರಣೆಗೆ ಕಡಿವಾಣ ಹಾಕಿ : ಗೋಕಾಕದಲ್ಲಿ ಕರವೇ ಒತ್ತಾಯ

ಕರಾಳ ದಿನಾಚರಣೆಗೆ ಕಡಿವಾಣ ಹಾಕಿ : ಗೋಕಾಕದಲ್ಲಿ ಕರವೇ ಒತ್ತಾಯ ಗೋಕಾಕ ಅ 9 : ನಾಡವಿರೋಧಿ ಎಂ.ಇ.ಎಸ್. ಸಂಘಟನೆ ನಡೆಸುವ ಕರಾಳ ದಿನಾಚರಣೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ...Full Article

ಘಟಪ್ರಭಾ:ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು : ಶಾಸಕ ಬಾಲಚಂದ್ರ ಜಾರಕಿಹೊಳಿ

ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು : ಶಾಸಕ ಬಾಲಚಂದ್ರ ಜಾರಕಿಹೊಳಿ ಘಟಪ್ರಭಾ ಅ 8 : ಬಡಿಗವಾಡ ಗ್ರಾಮದ ಶ್ರೇಯೋಭಿವೃದ್ಧಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂದು ಅರಭಾವಿ ...Full Article

ಮೂಡಲಗಿ:ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮೂಡಲಗಿ ಅ 8 : ಸ್ಥಳೀಯ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಸೋಮವಾರದಂದು ಪ್ರಧಾನ ಕಛೇರಿಯಲ್ಲಿ ಅಧ್ಯಕ್ಷ ಮುತ್ತಪ್ಪ ಈರಪ್ಪನವರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ...Full Article
Page 467 of 630« First...102030...465466467468469...480490500...Last »