RNI NO. KARKAN/2006/27779|Friday, October 2, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯ : ಮಂಗಲಾ ಮೆಟಗುಡ್ಡ

ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯ : ಮಂಗಲಾ ಮೆಟಗುಡ್ಡ ಗೋಕಾಕ ಜ 27 : ಸಮಾಜದ ಏಳ್ಗೆಗಾಗಿ ಸಾಹಿತ್ಯ ಹುಟ್ಟಿದ್ದು, ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯವೆಂದು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು. ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕಗಳು ಆಯೋಜಿಸಿದ್ದ ಸಾಹಿತಿ ಮಹಾಲಿಂಗ ಮಂಗಿ ಅವರ ವಿರಚಿತ 12 ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು. ವೇದ ಸಾಹಿತ್ಯ ಮನುಕುಲ ಉದ್ದಾರಕ್ಕಾಗಿಯೇ ...Full Article

ಗೋಕಾಕ:ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ : ಕೆ.ಎಮ್.ಬಸ್ಸಾಪೂರ

ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ : ಕೆ.ಎಮ್.ಬಸ್ಸಾಪೂರ ಗೋಕಾಕ ಜ 26 : ಮಾನವನಾಗಿ ಹುಟ್ಟಿದ ಮೇಲೆ ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ ಎಂದು ತಂಜೀಮ ಶಿಕ್ಷಣ ಸಂಸ್ಥೆಯ ಮಾಜಿ ಗೌರವ ...Full Article

ಗೋಕಾಕ:ಸಂಗೊಳ್ಳಿ ರಾಯಣ್ಣಾ ಅಪ್ರತಿಮ ದೇಶ ಭಕ್ತ : ಡಾ.ರಾಜೇಂದ್ರ ಸಣ್ಣಕ್ಕಿ

ಸಂಗೊಳ್ಳಿ ರಾಯಣ್ಣಾ ಅಪ್ರತಿಮ ದೇಶ ಭಕ್ತ : ಡಾ.ರಾಜೇಂದ್ರ ಸಣ್ಣಕ್ಕಿ ಗೋಕಾಕ ಜ 26 : ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣಾ ಅಪ್ರತಿಮ ದೇಶ ಭಕ್ತನಾಗಿದ್ದನೆಂದು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು. ತಾಲೂಕಿನ ಕೌಜಲಗಿ ...Full Article

ಮೂಡಲಗಿ:” ಅಸುರ ಸಂಹಾರ ” ಚಿತ್ರದಲ್ಲಿ ಮೂಡಲಗಿಯ ಯುವಕ

” ಅಸುರ ಸಂಹಾರ ” ಚಿತ್ರದಲ್ಲಿ ಮೂಡಲಗಿಯ ಯುವಕ ಮೂಡಲಗಿ ಜ 26 : ಹೌದು ಸದಾ ಸುದ್ದಿಯಲ್ಲಿರುವ ಮೂಡಲಗಿ ಯುವ ಕಲಾವಿದ ಮಂಜುನಾಥ ಅಸುರ ಸಂಹಾರ ಚಿತ್ರದಲ್ಲಿ ನ್ಯೂಸ್ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀ ಚಂಡಿಕೇಶ್ವರಿ ಕ್ರಿಯೇಷನ್ಸ್ ರವರ ...Full Article

ಗೋಕಾಕ:ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ

ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ ಗೋಕಾಕ ಜ 26 : ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣ ತೆತ್ತ ಹೋರಾಟಗಾರರನ್ನು ಸ್ಮರಿಸಿ, ಅವರಿಗೆ ಶ್ರದ್ಧಾ ಭಕ್ತಿಯ ಗೌರವ ಅರ್ಪಿಸಬೇಕೆಂದು ಎನ್‍ಎಸ್‍ಎಫ್ ...Full Article

ಗೋಕಾಕ:ಮತದಾರರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

ಮತದಾರರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಬೆಟಗೇರಿ ಜ 25 : ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ...Full Article

ಘಟಪ್ರಭಾ:ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪರವೀಣ ಅ.ಬೋಜಗರ ಆಯ್ಕೆ

ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪರವೀಣ ಅ.ಬೋಜಗರ ಆಯ್ಕೆ ಘಟಪ್ರಭಾ ಜ 25 : ಸ್ಥಳೀಯ ನಿವಾಸಿ ಡಾ. ರಾಘವೇಂದ್ರ ಪತ್ತಾರ ಅವರನ್ನು ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಕೆಂಪಯ್ಯಾ ...Full Article

ಗೋಕಾಕ:ನಮ್ಮ ದೇಶದಲ್ಲಿ ಮತ ಚಲಾವಣೆಗೆ ಬಹಳ ಮಹತ್ವವಿದೆ : ಜೆ.ಎಂ.ನದಾಫ್

ನಮ್ಮ ದೇಶದಲ್ಲಿ ಮತ ಚಲಾವಣೆಗೆ ಬಹಳ ಮಹತ್ವವಿದೆ : ಜೆ.ಎಂ.ನದಾಫ್ ಬೆಟಗೇರಿ ಜ 25 :ಹದಿನೆಂಟು ವಯಸ್ಸು ತುಂಬಿದ ಪ್ರತಿಯೊಬ್ಬರು ಮತದಾನ ಹಕ್ಕು ಹೊಂದಿರುತ್ತಾರೆ. ನಮ್ಮ ದೇಶದಲ್ಲಿ ಮತ ಚಲಾವಣೆಗೆ ಬಹಳ ಮಹತ್ವವಿದೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂದು ...Full Article

ಗೋಕಾಕ:ಭಾರತ ದೇಶವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ

ಭಾರತ ದೇಶವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಜನೇವರಿ-25 ರಾಷ್ಟ್ರೀಯ ಮತದಾರರ ದಿನದ ನಿಮಿತ್ತ ಈ ಲೇಖನ ಭಾರತ ದೇಶವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಭಾರತಕ್ಕೆ ಯಾವ ಬಗೆಯ ಸರಕಾರ ಸೂಕ್ತವಾಗಬಲ್ಲದು ಎಂಬುದರ ...Full Article

ಗೋಕಾಕ:ದಿ. 25 ರಂದು ಕೌಜಲಗಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣಾ ಬಲಿದಾನ ದಿನ

ದಿ. 25 ರಂದು ಕೌಜಲಗಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣಾ ಬಲಿದಾನ ದಿನ ಗೋಕಾಕ ಜ 24 : ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣಾ ಬಲಿದಾನ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಾಳೆ ದಿ. 25 ರಂದು ಇಲ್ಲಿನ ಉದ್ದವ್ವದೇವಿ ...Full Article
Page 437 of 631« First...102030...435436437438439...450460470...Last »