RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಶಿಂದಿಕುರಬೇಟದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ

ಶಿಂದಿಕುರಬೇಟದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ ಘಟಪ್ರಭಾ ಜ 15 : ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು. ಶ್ರೀ ದುರ್ಗಾದೇವಿ ದೇವಋಷಿ ನಾಗಪ್ಪ ಪೂಜೇರಿ ಅವರು ಶ್ರೀ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ಬಡಪ್ಪ ಗಾಡಿವಡ್ಡರ, ಸಂಜು ಗಾಡಿವಡ್ಡರ, ಗ್ರಾ.ಪಂ ಮಾಜಿ ಸದಸ್ಯ ಭೀಮಶಿ ಗಾಡಿವಡ್ಡರ, ಯಲ್ಲಪ್ಪ ಗಾಡಿವಡ್ಡರ, ಶಿಕ್ಷಕ ಪಿ.ಎಚ್.ಗೋಸಬಾಳ, ದುಂಡಪ್ಪ ಗಾಡಿವಡ್ಡರ, ಶಿವಾನಂದ ಪೂಜೇರಿ ಸೇರಿದಂತೆ ಭೋವಿ ವಡ್ಡರ ಸಮಾಜದ ಹಿರಿಯರು, ಯುವಕರು ಇದ್ದರು.Full Article

ಮೂಡಲಗಿ:ಪತ್ರಕರ್ತ ಸುಧೀರ ನಾಯರ್ ಗೆ 2018-19ನೇ ರಾಜ್ಯ ಯುವ ಪ್ರಶಸ್ತಿ ಪ್ರಧಾನ

ಪತ್ರಕರ್ತ ಸುಧೀರ ನಾಯರ್ ಗೆ 2018-19ನೇ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಮೂಡಲಗಿ ಜ 14 : ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಹಾಗೂ ಪತ್ರಕರ್ತ ಸುಧೀರ ನಾಯರ್ ಅವರಿಗೆ ಇತ್ತಿಚಿಗೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ...Full Article

ಮೂಡಲಗಿ:ಶ್ರದ್ಧೆ, ಪರಿಶ್ರಮವಿದ್ದರೆ ಯಶಸ್ಸು ಖಂಡಿತ : ಶ್ರೀಹರಿ

ಶ್ರದ್ಧೆ, ಪರಿಶ್ರಮವಿದ್ದರೆ ಯಶಸ್ಸು ಖಂಡಿತ : ಶ್ರೀಹರಿ ಮೂಡಲಗಿ ಜ 14 : ‘ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಪರಿಶ್ರಮವಿದ ಅಧ್ಯಯನವಿದ್ದರೆ ಯಶಸ್ಸು ಖಂಡಿತ ದೊರೆಯುತ್ತದೆ’ ಎಂದು ಧಾರವಾಡದ ಐ.ಸಿ.ಎಸ್.ಸಂಸ್ಥೆಯ ನಿರ್ದೇಶಕ ಶ್ರೀಹರಿ ಹೇಳಿದರು. ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉದ್ಯೋಗ ...Full Article

ಗೋಕಾಕ:ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ

ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ ಗೋಕಾಕ ಜ 14 : ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸುಣಧೋಳಿಯ ಶ್ರೀ ಜಡಿಸಿದ್ದೇಶ್ವರಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ ಹೇಳಿದರು. ಅವರು ತಾಲೂಕಿನ ಹೂಲಿಕಟ್ಟಿ ...Full Article

ಗೋಕಾಕ:ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರು

ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರು ಗೋಕಾಕ ಜ 14 : ನಗರದಲ್ಲಿ ಸೋಮವಾರ ಪೇಠೆ ಸೇರಿದಂತೆ ಇನ್ನಿತರ ಗಲ್ಲಿಗಳಲ್ಲಿ ಸರಿಯಾದ ಸಮಯಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸೋಮವಾರದಂದು ...Full Article

ಗೋಕಾಕ:ಜೈನ್ ಇರಿಗೇಶನ್ ಕಂಪನಿ ವಿರುದ್ಧ ಕಿಡಿಕಾರಿದ -ಲಖನ್ ಜಾರಕಿಹೊಳಿ

ಜೈನ್ ಇರಿಗೇಶನ್ ಕಂಪನಿ ವಿರುದ್ಧ ಕಿಡಿಕಾರಿದ -ಲಖನ್ ಜಾರಕಿಹೊಳಿ ಗೋಕಾಕ ಜ 14 : ನಗರದಲ್ಲಿ ನಡೆಯುತ್ತಿರುವ 24/7 ಕುಡಿಯುವ ನೀರಿನ ಯೋಜನೆ ಸಂಪೂರ್ಣ ಕಳಪೆ ಹಾಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಜೈನ್ ಇರಿಗೇಶನ್ ಕಂಪನಿ ವಿಫಲವಾಗಿದೆ ...Full Article

ಗೋಕಾಕ:ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳಿ: ಎ.ವಾಯ್.ಹಾದಿಮನಿ

ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳಿ: ಎ.ವಾಯ್.ಹಾದಿಮನಿ ಗೋಕಾಕ ಜ 13 : ವಿದ್ಯಾರ್ಥಿಗಳು ಗಿಡಮರಗಳನ್ನು ಉಳಿಸಿ, ಬೆಳೆಸಿ ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಇಲ್ಲಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ವಾಯ್.ಹಾದಿಮನಿ ಹೇಳಿದರು. ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ...Full Article

ಗೋಕಾಕ:ರಾಷ್ಟ್ರೀಯ ಯುವ ದಿನ ಮತ್ತು ಯುವ ಸಪ್ತಾಹ ಕಾರ್ಯಕ್ರಮ

ರಾಷ್ಟ್ರೀಯ ಯುವ ದಿನ ಮತ್ತು ಯುವ ಸಪ್ತಾಹ ಕಾರ್ಯಕ್ರಮ ಗೋಕಾಕ ಜ 13 : ತಾಯಿಯಿಂದ ಉಸಿರು ಪಡೆದು ತಂದೆಯಿಂದ ಹೆಸರು ಪಡೆದು ಅವರೆಡರ ಉಳಿವಿಗಾಗಿ ಗುರುವಿನ ಮಾರ್ಗದರ್ಶನ ಅಮೂಲ್ಯವಾದದ್ದು ಅಂಥ ಸಧರ್ಮ ಮಾರ್ಗವನ್ನು ಎಂದೂ ಮರೆಯಲಾಗದು ಎಂದು ಸೃಜನಶೀಲ ...Full Article

ಗೋಕಾಕ:ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ

ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಗೋಕಾಕ ಜ 13 : ಹಿಂದುಳಿದ ವರ್ಗಗಳ ನಾಯಕ, ಉಪ್ಪಾರ ಸಮಾಜದ ಹಿರಿಯರು, ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ...Full Article

ಖಾನಾಪುರ:ಕಕ್ಕೇರಿ ಪಿಕೆಪಿಎಸ್ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ:

ಕಕ್ಕೇರಿ ಪಿಕೆಪಿಎಸ್ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ: ಖಾನಾಪುರ ಜ 13 : ಗಡಿನಾಡು ಬೆಳಗಾವಿ ಜಿಲ್ಲೆಯ, ಮಲೆನಾಡಿನ ಸೆರಗಿನಲ್ಲಿರುವ ಖಾನಾಪುರ ತಾಲೂಕಿನ ಪೂರ್ವಭಾಗದ ಐತಿಹಾಸಿಕವಾಗಿ ಪುಣ್ಯಕ್ಷೇತ್ರವೆಂದು ಪ್ರಸಿದ್ದಿ ಪಡೆದಿರುವ ಕಕ್ಕೇರಿ ಗ್ರಾಮಕ್ಕೆ ಒಂದು ವಿಶೇಷತೆ ಇದೆ. ಏಕೆಂದರೆ ...Full Article
Page 438 of 628« First...102030...436437438439440...450460470...Last »