RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಂತ್ರಸ್ಥರ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಧನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

ಸಂತ್ರಸ್ಥರ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಧನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ     ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಹೇಳಿಕೆ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 13 :   ವರುಣನ ರುದ್ರನರ್ತನದಿಂದ ಪ್ರವಾಹ ಸಂತ್ರಸ್ಥರಿಗೆ ತಾತ್ಕಾಲಿಕ ರೂಪದಲ್ಲಿ ಪ್ರತಿ ಕುಟುಂಬಕ್ಕೆ ರೂ. 3800 ಗಳನ್ನು ನೀಡಲಾಗುತ್ತಿದೆ. ಸಂತ್ರಸ್ಥರ ಬಟ್ಟೆ ಹಾಗೂ ಪಾತ್ರೆಗಳಿಗಾಗಿ ಈ ಹಣ ಸಾಕಾಗುವುದಿಲ್ಲ. ಆದ್ದರಿಂದ ಸಂತ್ರಸ್ಥರಿಗೆ 10 ಸಾವಿರ ರೂ.ಗಳವರೆಗೆ ತಾತ್ಕಾಲಿಕ ...Full Article

ಗೋಕಾಕ;ನೆರೆ ಸಂತ್ರಸ್ತರಿಗೆ ಶಾಶ್ವತ ಸುರೂ ಒದಗಿಸಲು ಪ್ರಾಮಾಣಿಕ ಪ್ರಯತ್ನ : ಮಾಜಿ ಸಚಿವ ರಮೇಶ ಭರವಸೆ ನಮ್ಮ ಬೆಳಗಾವಿ ಸು.

ನೆರೆ ಸಂತ್ರಸ್ತರಿಗೆ ಶಾಶ್ವತ ಸುರೂ ಒದಗಿಸಲು ಪ್ರಾಮಾಣಿಕ ಪ್ರಯತ್ನ : ಮಾಜಿ ಸಚಿವ ರಮೇಶ ಭರವಸೆ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 13 :   ಘಟಪ್ರಭಾ ನದಿಗೆ ಉಂಟಾದ ಭಾರಿ ಪ್ರಮಾಣದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ...Full Article

ಗೋಕಾಕ:ವಿಡಿಯೋ ವೈರಲ್ ಹಿಂದೆ ರಾಜಕೀಯ ಷಡ್ಯಂತ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ

ವಿಡಿಯೋ ವೈರಲ್ ಹಿಂದೆ ರಾಜಕೀಯ ಷಡ್ಯಂತ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 13 :     ಸಂತ್ರಸ್ಥರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರ್ಕಾರ ಕೆಡವಿ ಬಿಡುತ್ತೇನೆ ಎಂಬ ಹೇಳಿಕೆಯು ...Full Article

ಗೋಕಾಕ:ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ ರಸ್ತೆ ಸಂಚಾರ ಪುನಾರಂಭ

ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ  ರಸ್ತೆ ಸಂಚಾರ ಪುನಾರಂಭ ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ 13 : ಭಾರಿ ಪ್ರಮಾಣದ ಪ್ರವಾಹದಿಂದಾಗಿ ಕಳೆದ ಒಂದು ವಾರದಿಂದ ಸ್ಥಗಿತವಾಗಿದ್ದ ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ  ರಸ್ತೆ ಸಂಚಾರ ಮಂಗಳವಾರ ಪುನಾರಂಭವಾಗಿದೆ. ...Full Article

ನೇಗಿನಹಾಳ:ಸಂಸದ ಅನಂತಕುಮಾರ ಹೆಗಡೆಗೆ ಸಂತ್ರಸ್ತರು ಹಿಗ್ಗಾ ಮುಗ್ಗಾ ತರಾಟೆ

ಸಂಸದ ಅನಂತಕುಮಾರ ಹೆಗಡೆಗೆ ಸಂತ್ರಸ್ತರು ಹಿಗ್ಗಾ ಮುಗ್ಗಾ ತರಾಟೆ ನಮ್ಮ ಬೆಳಗಾವಿ ಸುದ್ದಿ , ನೇಗಿನಹಾಳ ಅ 12 :     ಜನರ ಪರವಾಗಿ ಪತ್ರಕರ್ತರೊಬ್ಬರು ಸಂತ್ರಸ್ತರ ಪರವಾಗಿ ಕೇಳಿದ ಪ್ರಶ್ನೆಗೆ ನೀನು ಮೊದಲು ಕ್ಯಾಮರಾ ಬಂದ ಮಾಡು ...Full Article

ಗೋಕಾಕ:ನಾಳೆ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ : ಬಾಲಚಂದ್ರ ಜಾರಕಿಹೊಳಿ

ನಾಳೆ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ : ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12:     ಜಲ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ನಿರಾಶ್ರಿತ ಕುಟುಂಬಗಳಿಗೆ ಶೀಘ್ರದಲ್ಲಿಯೇ ...Full Article

ಗೋಕಾಕ:ಅಂಕಲಗಿ,ಕುಂದರಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ರಮೇಶ ಭೇಟಿ

ಅಂಕಲಗಿ,ಕುಂದರಗಿ ಸೇರಿದಂತೆ ಸುತ್ತಮುತ್ತಲಿನ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ರಮೇಶ ಭೇಟಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :     ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಬಳ್ಳಾರಿ ನಾಲಾದ ಪ್ರವಾಹದಿಂದ ನಿರಾಶ್ರಿತರ ...Full Article

ಗೋಕಾಕ:ಜಯಶ್ರೀ ಕೊಣ್ಣೂರ ಅವರಿಂದ ಗಂಜಿ ಕೇಂದ್ರಗಳಿಗೆ ಚಾದರ್, ಬೆಡ್‍ಶೀಟ್, ಟವಲ್, ಸೀರೆ, ರವಿಕೆ, ಔಷಧಿಗಳ ವಿತರಣೆ

ಜಯಶ್ರೀ ಕೊಣ್ಣೂರ ಅವರಿಂದ ಗಂಜಿ ಕೇಂದ್ರಗಳಿಗೆ ಚಾದರ್, ಬೆಡ್‍ಶೀಟ್, ಟವಲ್, ಸೀರೆ, ರವಿಕೆ, ಔಷಧಿಗಳ ವಿತರಣೆ     ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ, 12 :-     ವರುಣನ ಅರ್ಭಟಕ್ಕೆ ನಲುಗಿ ನದಿ ತೀರದ ಗ್ರಾಮಗಳ ...Full Article

ಗೋಕಾಕ:ಪ್ರವಾಹ ಹಿನ್ನೆಲೆ : ನಗರದ ಹಲವು ಕಡೆ ಸತೀಶ ಶುಗರ್ಸ ಲಿ. ವತಿಯಿಂದ ಸ್ವಚ್ಛತಾ ಕಾರ್ಯ

ಪ್ರವಾಹ ಹಿನ್ನೆಲೆ : ನಗರದ ಹಲವು ಕಡೆ ಸತೀಶ ಶುಗರ್ಸ ಲಿ. ವತಿಯಿಂದ ಸ್ವಚ್ಛತಾ ಕಾರ್ಯ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :     ಕಳೆದ ಐದಾರು ದಿನಗಳಿಂದ ಸುರಿಯ ಭಾರಿ ...Full Article

ಗೋಕಾಕ:ತೀವ್ರ ಪ್ರವಾಹ ಹಿನ್ನೆಲೆ: ಗೋಕಾಕದಲ್ಲಿ ಮಂಕಾದ ಈದ್ ಆಚರಣೆ

ತೀವ್ರ ಪ್ರವಾಹ ಹಿನ್ನೆಲೆ: ಗೋಕಾಕದಲ್ಲಿ ಮಂಕಾದ ಈದ್ ಆಚರಣೆ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :       ಭೀಕರ ಪ್ರವಾಹಕ್ಕೆ ತುತ್ತಾಗಿರುವ ಗೋಕಾಕ ತಾಲೂಕಿನಾದ್ಯಂತ ಸೋಮವಾರ ಮುಸ್ಲಿಮ್ ಬಾಂಧವರು ಈದುಲ್ ...Full Article
Page 387 of 628« First...102030...385386387388389...400410420...Last »