RNI NO. KARKAN/2006/27779|Wednesday, November 5, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಂತ್ರಸ್ತರ ನೆರವಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮೊರೆ ಹೋದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸಂತ್ರಸ್ತರ ನೆರವಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮೊರೆ ಹೋದ ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 10 :       ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 7ಸಾವಿರ ಕೋಟಿ ರೂಗಳಷ್ಟು ಹಾನಿಯಾಗಿದೆ. ಸಂತ್ರಸ್ತರ ನೆರವಿಗಾಗಿ ಅನುದಾನÀವನ್ನು ಬಿಡುಗಡೆ ಮಾಡಿಸುವಂತೆ ಅರಭಾಂವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಮಂಗಳವಾರದಂದು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ...Full Article

ಗೋಕಾಕ:ಪ್ರವಾಹ ಮರೆತು, ಗೋಕಾಕನಲ್ಲಿ ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು

ಪ್ರವಾಹ ಮರೆತು, ಗೋಕಾಕನಲ್ಲಿ ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ  10 : ಕಳೆದ ತಿಂಗಳಷ್ಟೆ ಮಹಾ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಗೋಕಾಕ ಜನತೆ ಎಲ್ಲವನ್ನು ಮರೆತು ಮೊಹರಂ ...Full Article

ಗೋಕಾಕ:ಬೆಟಗೇರಿ ಚೈತನ್ಯ ಸೊಸಾಯಿಟಿ ಶಾಖೆಗೆ 17.05 ಲಕ್ಷ ರೂಪಾಯಿ ಲಾಭ

ಬೆಟಗೇರಿ ಚೈತನ್ಯ ಸೊಸಾಯಿಟಿ ಶಾಖೆಗೆ 17.05 ಲಕ್ಷ ರೂಪಾಯಿ ಲಾಭ     ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಸೆ 9 :     ಗ್ರಾಮದ ಚೈತನ್ಯ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಶಾಖೆಯ ಸನ್2018-19ನೇ ಸಾಲಿನ ...Full Article

ಗೋಕಾಕ:ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 9:     ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಗರದಲ್ಲಿ ನಡೆದ ತಾಲೂಕು ...Full Article

ಗೋಕಾಕ:ಡಾ.ಪುಟ್ಟರಾಜ ಗವಾಯಿ 9ನೇ ಪುಣ್ಯಸ್ಮರಣೋತ್ಸವ ಆಚರಣೆ

ಡಾ.ಪುಟ್ಟರಾಜ ಗವಾಯಿ 9ನೇ ಪುಣ್ಯಸ್ಮರಣೋತ್ಸವ ಆಚರಣೆ     ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಸೆ 9 :     ಪಟ್ಟಣದಲ್ಲಿ ಗದಗನ ಡಾ.ಪುಟ್ಟರಾಜ ಗವಾಯಿಗಳ 9ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖಂಡ ಡಾ. ರಾಜೇಂದ್ರ ಸಣ್ಣಕ್ಕಿ ಗವಾಯಿಗಳ ...Full Article

ಗೋಕಾಕ:ಕೊಣ್ಣೂರ ಪುರಸಭೆಯಿಂದ ನಿರಾಶ್ರಿತರ ಸಮೀಕ್ಷೆ

ಕೊಣ್ಣೂರ ಪುರಸಭೆಯಿಂದ ನಿರಾಶ್ರಿತರ ಸಮೀಕ್ಷೆ       ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 8 :     ತಾಲೂಕಿನ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿ ದೀನದಯಾಳ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಬಿಯಾನ ಯೋಜನೆಯಡಿ ನಗರದ ...Full Article

ಗೋಕಾಕ:ಅನುಭವದಿಂದ ಮಾತ್ರ ಕಲಾವಿದ ಪ್ರಸಿದ್ಧನಾಗಲು ಸಾಧ್ಯವಿದೆ: ಡಾ.ರಾಜೇಂದ್ರ ಸಣ್ಣಕ್ಕಿ

ಅನುಭವದಿಂದ ಮಾತ್ರ ಕಲಾವಿದ ಪ್ರಸಿದ್ಧನಾಗಲು ಸಾಧ್ಯವಿದೆ: ಡಾ.ರಾಜೇಂದ್ರ ಸಣ್ಣಕ್ಕಿ     ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಸೆ 8 :     ಜನಪದವು ಜಾತ್ಯಾತೀತ ಕಲೆಯಾಗಿದೆ ಅನುಭವದಿಂದ ಮಾತ್ರ ಕಲಾವಿದ ಪ್ರಸಿದ್ಧನಾಗಲು ಸಾಧ್ಯವಿದೆ ಎಂದು ಕರ್ನಾಟಕ ...Full Article

ಗೋಕಾಕ:ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ     ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಸೆ 8 :     ಇತ್ತೀಚೆಗೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಯ ನಿರ್ದೇಶಕರಾಗಿ ಆಯ್ಕೆಯಾದ ಮುನ್ನವಳ್ಳಿಯ ...Full Article

ಗೋಕಾಕ:ಆರೋಪ ಸಾಬಿತಾದರೇ ನಾನು ರಾಜಕೀಯ ನಿವೃತ್ತಿ ಹೊಂದಲು ಸಿದ್ದ : ನೆರೆ ಸಂತ್ರಸ್ಥರಿಗೆ ನೆರವಾದ ಎಲ್ಲರನ್ನು ಅಭಿನಂದಿಸಿದ ನಗರಸಭೆ ಸದಸ್ಯ ಕೋತವಾಲ

ಆರೋಪ ಸಾಬಿತಾದರೇ ನಾನು ರಾಜಕೀಯ ನಿವೃತ್ತಿ ಹೊಂದಲು ಸಿದ್ದ : ನೆರೆ ಸಂತ್ರಸ್ಥರಿಗೆ ನೆರವಾದ ಎಲ್ಲರನ್ನು ಅಭಿನಂದಿಸಿದ ನಗರಸಭೆ ಸದಸ್ಯ ಕೋತವಾಲ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 7 :     ನೆರೆಯಿಂದ ...Full Article

ಗೋಕಾಕ:ಸತೀಶ ಜಾರಕಿಹೊಳಿಯಿಂದ ಕುಟುಂಬದಲ್ಲಿ ಹುಳಿ ಹಿಂಡುವ ಕಾರ್ಯ: ರಮೇಶ ಜಾರಕಿಹೊಳಿ ಆರೋಪ

ಸತೀಶ ಜಾರಕಿಹೊಳಿಯಿಂದ ಕುಟುಂಬದಲ್ಲಿ ಹುಳಿ ಹಿಂಡುವ ಕಾರ್ಯ: ರಮೇಶ ಜಾರಕಿಹೊಳಿ ಆರೋಪ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 7:     ಜಾರಕಿಹೊಳಿ ಕುಟುಂಬದಲ್ಲಿಯೇ ಹುಟ್ಟಿ ಸಹೋದರರ ಮಧ್ಯೆ ಹುಳಿಯನ್ನು ಹಿಂಡುತ್ತಿರುವ ಸತೀಶ ಜಾರಕಿಹೊಳಿ ...Full Article
Page 368 of 617« First...102030...366367368369370...380390400...Last »