RNI NO. KARKAN/2006/27779|Friday, May 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸರಕಾರಿ ನೌಕರರು ಸರಕಾರ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯ ಮಾಡುತ್ತಾರೆ : ಬಿಇಒ ಬಳಗಾರ

ಸರಕಾರಿ ನೌಕರರು ಸರಕಾರ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯ ಮಾಡುತ್ತಾರೆ : ಬಿಇಒ ಬಳಗಾರ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 1 :   ಸರಕಾರಿ ನೌಕರರು ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸರಕಾರ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಬಿಇಒ ಜಿ.ಬಿ.ಬಳಗಾರ ಹೇಳಿದರು. ಸೋಮವಾರದಂದು ನಗರದ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ...Full Article

ಗೋಕಾಕ:ಆರ್ಥಿಕತೆಗೆ ಚೈತನ್ಯ ತುಂಬಲು ಬಜೆಟ್ ಸಹಕಾರಿ, ಜನಹಿತದ ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಆರ್ಥಿಕತೆಗೆ ಚೈತನ್ಯ ತುಂಬಲು ಬಜೆಟ್ ಸಹಕಾರಿ, ಜನಹಿತದ ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 1 :     ವಿತ್ತ ಸಚಿವೆ ನಿರ್ಮಲಾ ...Full Article

ಗೋಕಾಕ:ಭಾರತ ಪೋಲಿಯೊ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ : ದೇವಕ್ಕಾ ಪಾತ್ರೋಟ

ಭಾರತ ಪೋಲಿಯೊ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ : ದೇವಕ್ಕಾ ಪಾತ್ರೋಟ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 31 :     ಭಾರತ ಪೋಲಿಯೊ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದ್ದು, ...Full Article

ಗೋಕಾಕ:ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ : ದುಬೈನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲಿರೊ ಕಿಚ್ಚಾ ಸುದೀಪ್

ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ : ದುಬೈನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲಿರೊ  ಕಿಚ್ಚಾ ಸುದೀಪ್ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 : ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ...Full Article

ಗೋಕಾಕ:ನಗರಸಭೆ ಸ್ಥಾಯಿ ಸಮಿತಿಗೆ ಕುತುಬುದ್ದೀನ ಗೋಕಾಕ ಅವಿರೋಧ ಆಯ್ಕೆ

ನಗರಸಭೆ ಸ್ಥಾಯಿ ಸಮಿತಿಗೆ ಕುತುಬುದ್ದೀನ ಗೋಕಾಕ ಅವಿರೋಧ ಆಯ್ಕೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 8ನೇ ವಾರ್ಡ್ ಸದಸ್ಯ ಕುತುಬುದ್ದೀನ ಗೋಕಾಕ ಆಯ್ಕೆಯಾಗಿದ್ದಾರೆ. ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅಧ್ಯಕ್ಷತೆಯಲ್ಲಿ ...Full Article

ಗೋಕಾಕ:2021-22 ನೇ ಸಾಲಿನ ಅಂದಾಜು ಆಯ ವ್ಯಯ ಮಂಡನೆ

2021-22 ನೇ ಸಾಲಿನ ಅಂದಾಜು ಆಯ ವ್ಯಯ ಮಂಡನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :   ನಗರಸಭೆಯ ಸಾಮಾನ್ಯ ಸಭೆಯಲ್ಲಿ 2020-21 ನೇ ಸಾಲಿನ ಪರಿಷ್ಕøತ ಆಯವ್ಯಯ ಮತ್ತು 2021-22 ನೇ ...Full Article

ಗೋಕಾಕ:ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ

ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :   ನೀರಾವರಿ ಇಲಾಖೆಯಿಂದ ಎಸ್‍ಸಿಪಿ ಯೋಜನೆಯಡಿ ಗೋಕಾಕ ...Full Article

ಗೋಕಾಕ:ಶೂನ್ಯ ಸಂಪಾದನ ಮಠದಲ್ಲಿ 145ನೇ ಶಿವಾನುಭವ ಗೋಷ್ಠಿ

ಶೂನ್ಯ ಸಂಪಾದನ ಮಠದಲ್ಲಿ 145ನೇ ಶಿವಾನುಭವ ಗೋಷ್ಠಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 :   ವಚನಕಾರರು ಶಬ್ದ ಸೋಪಾನಗಳ ಮೂಲಕ ನಿಶ್ಯಬ್ದದ ಕಟ್ಟೆ ಕಟ್ಟಿ, ನಿರಂಕಾರವಾಗಿರುವ ಭಗವಂತನ ರೂಪ ಸಾಮಥ್ರ್ಯವನ್ನು ...Full Article

ಗೋಕಾಕ:ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ

ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಅವರು ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ...Full Article

ಗೋಕಾಕ:ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 28 :   ವಿಕಲಚೇತನರು ಮುಖ್ಯ ವಾಹಿನಿಗೆ ತರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ...Full Article
Page 229 of 626« First...102030...227228229230231...240250260...Last »