RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:33 ಗ್ರಾಮ ಪಂಚಾಯತಿ ಮೀಸಲಾತಿ ಪ್ರಕಟ

ಗೋಕಾಕ:33 ಗ್ರಾಮ ಪಂಚಾಯತಿ ಮೀಸಲಾತಿ ಪ್ರಕಟ 

33 ಗ್ರಾಮ ಪಂಚಾಯತಿ ಮೀಸಲಾತಿ ಪ್ರಕಟ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 22 :

ಗೋಕಾಕ: ತಾಲೂಕಿನ 33 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯ ಹಂಚಿಕೆ ಸಲುವಾಗಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನೇತ್ರತ್ವದಲ್ಲಿ ಸಮೀಪದ ಶುಗರ್ ಪ್ಯಾಕ್ಟರಿ ಕ್ರಾಸ್ ಘಟಪ್ರಭಾ ರಸ್ತೆ ಹತ್ತಿರವಿರುವ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ಜರುಗಿತು.
ತಾಲೂಕಿನ ತಳಕಟ್ನಾಳ ಗ್ರಾ.ಪಂ ಅಧ್ಯಕ್ಷ (ಹಿಂದುಳಿದಅವರ್ಗ), ಉಪಾಧ್ಯಕ್ಷ (ಎಸ್.ಸಿ.ಮಹಿಳೆ), ಖನಗಾಂವ- ಅಧ್ಯಕ್ಷ (ಹಿಂದುಳಿದ ಅವರ್ಗ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),ಪಾಮಲದಿನ್ನಿ- ಅಧ್ಯಕ್ಷ (ಹಿಂದುಳಿದ ಅವರ್ಗ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),ನಂದಗಾಂವ- ಅಧ್ಯಕ್ಷ (ಹಿಂದುಳಿದ ಅವರ್ಗ ಮಹಿಳೆ),ಉಪಾಧ್ಯಕ್ಷ (ಎಸ್.ಟಿ), ದುರದುಂಡಿ- ಅಧ್ಯಕ್ಷ (ಹಿಂದುಳಿದ ಅವರ್ಗ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ), ಬಳೋಬಾಳ- ಅಧ್ಯಕ್ಷ (ಹಿಂದುಳಿದ ಅವರ್ಗ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ),ಬಡಿಗವಾಡ- ಅಧ್ಯಕ್ಷ (ಹಿಂದುಳಿದ ಬವರ್ಗ ಮಹಿಳೆ),ಉಪಾಧ್ಯಕ್ಷ (ಎಸ್.ಟಿ),ಕಳ್ಳಿಗುದ್ದಿ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಎಸ್.ಟಿ ಮಹಿಳೆ),ಉದಗಟ್ಟಿ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),ಮಮದಾಪೂರ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),ಹಿರೇನಂದಿ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ ( ಸಾಮಾನ್ಯ ಮಹಿಳೆ),ತವಗ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),ಮದವಾಲ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಎಸ್.ಟಿ ಮಹಿಳೆ),ಬೆಣಚಿನಮರಡಿ(ಯು) ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಹಿಂದುಳಿದಅವರ್ಗ ಮಹಿಳೆ),ಲೋಳಸೂರ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನಲ್ಲಾನಟ್ಟಿ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಹಿಂದುಳಿದಅವರ್ಗ ಮಹಿಳೆ), ಕೌಜಲಗಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಎಸ್.ಸಿ.ಮಹಿಳೆ),ಬೆಟಗೇರಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ), ಕೊಳವಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಹಿಂದುಳಿದ ಅವರ್ಗ), ಮಕ್ಕಳಗೇರಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಎಸ್.ಟಿ),ಕುಂದರಗಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಎಸ್.ಟಿ.ಮಹಿಳೆ), ಗುಜನಾಳ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಎಸ್.ಸಿ), ಕೊಣ್ಣೂರ(ಗ್ರಾಮೀಣ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ),ಶಿಲ್ತಿಬಾಂವಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ),ಬೆಣಚಿನಮರಡಿ- ಅಧ್ಯಕ್ಷ (ಎಸ್.ಸಿ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಸುಲಧಾಳ- ಅಧ್ಯಕ್ಷ (ಎಸ್.ಸಿ.ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ),ತಪಸಿ- ಅಧ್ಯಕ್ಷ (ಎಸ್.ಸಿ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ),ಮೆಳವಂಕಿ- ಅಧ್ಯಕ್ಷ (ಎಸ್.ಟಿ),ಉಪಾಧ್ಯಕ್ಷ (ಹಿಂದುಳಿದ ಬ ವರ್ಗ ಮಹಿಳೆ),ಮಾಲದಿನ್ನಿ- ಅಧ್ಯಕ್ಷ (ಎಸ್.ಟಿ),ಉಪಾಧ್ಯಕ್ಷ (ಹಿಂದುಳಿದ ಅ ವರ್ಗ ಮಹಿಳೆ),ದಂಡಾಪೂರ- ಅಧ್ಯಕ್ಷ (ಎಸ್.ಟಿ),ಉಪಾಧ್ಯಕ್ಷ (ಸಾಮಾನ್ಯ),ಗೋಸಬಾಳ- ಅಧ್ಯಕ್ಷ (ಎಸ್.ಟಿ ಮಹಿಳೆ),ಉಪಾಧ್ಯಕ್ಷ (ಹಿಂದುಳಿದ ಅವರ್ಗ),ಶಿಂದಿಕುರಬೇಟ- ಅಧ್ಯಕ್ಷ (ಎಸ್.ಟಿ ಮಹಿಳೆ),ಉಪಾಧ್ಯಕ್ಷ (ಹಿಂದುಳಿದ ಅ ವರ್ಗ), ಮಿಡಕನಟ್ಟಿ- ಅಧ್ಯಕ್ಷ (ಎಸ್.ಟಿ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿಗಳನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ: ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ,ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ಬಸವರಾಜ ಹೆಗ್ಗನಾಯಿಕ, ಪೌರಾಯುಕ್ತ ಶಿವಾನಂದ ಹಿರೇಮಠ ಹಾಗೂ ಕಚೇರಿ ಸಿಬ್ಬಂದಿ ವರ್ಗ ಮತ್ತು ಜನಪ್ರತಿನಿಧಿಗಳು ಇದ್ದರು.

Related posts: