RNI NO. KARKAN/2006/27779|Tuesday, November 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಭಾರತ ಪೋಲಿಯೊ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ : ದೇವಕ್ಕಾ ಪಾತ್ರೋಟ

ಭಾರತ ಪೋಲಿಯೊ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ : ದೇವಕ್ಕಾ ಪಾತ್ರೋಟ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 31 :     ಭಾರತ ಪೋಲಿಯೊ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ರಾಷ್ಟ್ರಗಳ ಎದುರು ತಲೆ ಎತ್ತಿ ನಿಂತಿದೆ ಎಂದು ಅಂಗನವಾಡಿ ಕಾರ್ಯಕರ್ತೆ ದೆವಕ್ಕಾ ಪಾತ್ರೋಟ ಹೇಳಿದರು. ರವಿವಾರದಂದು ಇಲ್ಲಿಯ ಅಂಬೇಡ್ಕರ್ ನಗರದ ಅಂಗನವಾಡಿ ಸಂಖ್ಯೆ 153ರ ಭೂತ ಸಂಖ್ಯೆ 15ರಲ್ಲಿ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ...Full Article

ಗೋಕಾಕ:ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ : ದುಬೈನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲಿರೊ ಕಿಚ್ಚಾ ಸುದೀಪ್

ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ : ದುಬೈನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲಿರೊ  ಕಿಚ್ಚಾ ಸುದೀಪ್ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 : ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ...Full Article

ಗೋಕಾಕ:ನಗರಸಭೆ ಸ್ಥಾಯಿ ಸಮಿತಿಗೆ ಕುತುಬುದ್ದೀನ ಗೋಕಾಕ ಅವಿರೋಧ ಆಯ್ಕೆ

ನಗರಸಭೆ ಸ್ಥಾಯಿ ಸಮಿತಿಗೆ ಕುತುಬುದ್ದೀನ ಗೋಕಾಕ ಅವಿರೋಧ ಆಯ್ಕೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 8ನೇ ವಾರ್ಡ್ ಸದಸ್ಯ ಕುತುಬುದ್ದೀನ ಗೋಕಾಕ ಆಯ್ಕೆಯಾಗಿದ್ದಾರೆ. ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅಧ್ಯಕ್ಷತೆಯಲ್ಲಿ ...Full Article

ಗೋಕಾಕ:2021-22 ನೇ ಸಾಲಿನ ಅಂದಾಜು ಆಯ ವ್ಯಯ ಮಂಡನೆ

2021-22 ನೇ ಸಾಲಿನ ಅಂದಾಜು ಆಯ ವ್ಯಯ ಮಂಡನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :   ನಗರಸಭೆಯ ಸಾಮಾನ್ಯ ಸಭೆಯಲ್ಲಿ 2020-21 ನೇ ಸಾಲಿನ ಪರಿಷ್ಕøತ ಆಯವ್ಯಯ ಮತ್ತು 2021-22 ನೇ ...Full Article

ಗೋಕಾಕ:ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ

ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :   ನೀರಾವರಿ ಇಲಾಖೆಯಿಂದ ಎಸ್‍ಸಿಪಿ ಯೋಜನೆಯಡಿ ಗೋಕಾಕ ...Full Article

ಗೋಕಾಕ:ಶೂನ್ಯ ಸಂಪಾದನ ಮಠದಲ್ಲಿ 145ನೇ ಶಿವಾನುಭವ ಗೋಷ್ಠಿ

ಶೂನ್ಯ ಸಂಪಾದನ ಮಠದಲ್ಲಿ 145ನೇ ಶಿವಾನುಭವ ಗೋಷ್ಠಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 :   ವಚನಕಾರರು ಶಬ್ದ ಸೋಪಾನಗಳ ಮೂಲಕ ನಿಶ್ಯಬ್ದದ ಕಟ್ಟೆ ಕಟ್ಟಿ, ನಿರಂಕಾರವಾಗಿರುವ ಭಗವಂತನ ರೂಪ ಸಾಮಥ್ರ್ಯವನ್ನು ...Full Article

ಗೋಕಾಕ:ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ

ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಅವರು ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ...Full Article

ಗೋಕಾಕ:ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 28 :   ವಿಕಲಚೇತನರು ಮುಖ್ಯ ವಾಹಿನಿಗೆ ತರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ...Full Article

ಗೋಕಾಕ:ಸರ್ಕಾರ ಬಿಡುಗಡೆಗೊಳಿಸಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ : ಎಸ್.ವಿ. ಕಲ್ಲಪ್ಪನವರ

ಸರ್ಕಾರ ಬಿಡುಗಡೆಗೊಳಿಸಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ : ಎಸ್.ವಿ. ಕಲ್ಲಪ್ಪನವರ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 28 :   ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ಸಮುದಾಯದ ಜನರ ಅಭಿವೃದ್ಧಿಗಾಗಿ ಸರ್ಕಾರ ನಿಗದಿ ...Full Article

ಗೋಕಾಕ:ಕೊಲ್ಲಾಪೂರ- ಸವದತ್ತಿ ಹೊಸ ರೈಲು ಮಾರ್ಗಕ್ಕೆ ದಳವಾಯಿ ಆಗ್ರಹ

ಕೊಲ್ಲಾಪೂರ- ಸವದತ್ತಿ ಹೊಸ ರೈಲು ಮಾರ್ಗಕ್ಕೆ ದಳವಾಯಿ ಆಗ್ರಹ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 27 : ಕೊಲ್ಲಾಪೂರ-ಸವದತ್ತಿ ಹೊಸ ರೈಲು ಮಾರ್ಗವನ್ನು ನಿರ್ಮಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಸಲ್ಲಿಸಲಾಗಿದೆ ...Full Article
Page 220 of 617« First...102030...218219220221222...230240250...Last »