RNI NO. KARKAN/2006/27779|Friday, August 1, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಗೋಕಾಕ:ಬೈಕ್ ಟ್ರ್ಯಾಕ್ಟರ್ ನಡುವೆ ಡಿಕ್ಕಿ : ಯವಕನೋರ್ವ ಸ್ಥಳದಲ್ಲಿ ಸಾವು ಕನಸಗೇರಿ ಬಳಿ ಘಟನೆ

ಬೈಕ್ ಟ್ರ್ಯಾಕ್ಟರ್ ನಡುವೆ ಡಿಕ್ಕಿ : ಯವಕನೋರ್ವ ಸ್ಥಳದಲ್ಲಿ ಸಾವು ಕನಸಗೇರಿ ಬಳಿ ಘಟನೆ ಗೋಕಾಕ ಜ 13: ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಯಾದ ಪರಿಣಾಮ ಗೋಕಾಕಿನ ಯುವಕನೋರ್ವ ಸ್ಥಳದಲ್ಲಿ ಸಾವನ್ನಪ್ಪಿ ಇನೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಗೋಕಾಕ ತಾಲೂಕಿನ ಕನಸಗೇರಿ ಪಾಶ್ಚಾಪೂರ ರಸ್ತೆಯಲ್ಲಿ ಇಂದು ಸಾಯಂಕಾಲ ನಡೆದಿದೆ ಜಂಗಲಿಸಾಬ ಮುಜಾವರ (21) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು ರಸೂಲಸಾಬ ಹಸನಸಾಬ ಮುಲ್ಲಾ (24) ಗಂಭೀರ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ   ಈ ಕುರಿತು ಗೋಕಾಕ ...Full Article

ಗೋಕಾಕ:ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು : ಗೋಕಾಕದಲ್ಲಿ ಘಟನೆ

ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು : ಗೋಕಾಕದಲ್ಲಿ ಘಟನೆ ಗೋಕಾಕ ಜ 11: ಮಾನಸಿಕ ಅಸ್ವಸ್ಥಗೊಂಡ ಯುವಕನೋರ್ವ ಕುಡಿದ ಅಮಲಿನಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಮುಂಜಾನೆ ನಗರದ ಮಾಲದಾರ ಗಲ್ಲಿಯಲ್ಲಿ ಸಂಭವಿಸಿದೆ ಮುಕುಂದ ಮಹಾವೀರ ...Full Article

ಗೋಕಾಕ:ವರದಕ್ಷಣೆ ಕಿರುಕುಳ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು : ಪತಿ ಸಚಿನ್ ಅಂದರ್

ವರದಕ್ಷಣೆ ಕಿರುಕುಳ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು : ಪತಿ ಸಚಿನ್ ಅಂದರ್ ಗೋಕಾಕ ಜ 10: ವರದಕ್ಷಣೆ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ನಗರದ ಹೊಸಪೇಠ ಓಣಿಯಲ್ಲಿ ನಡೆದಿದೆ ವಿದ್ಯಾ ...Full Article

ಬೈಲಹೊಂಗಲ:ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ

ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ ಬೈಲಹೊಂಗಲ ಜ 9: ಕೊಟ್ಟ ಸಾಲ ಮರಳಿ ಕೇಳಿದಕ್ಕೆ ಚಾಕುವಿನಿಂದ ಕುತ್ತಿಗೆ ಕೋಯ್ದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬೈಲಹೊಂಗಲದ ಪತ್ರಿಬಸವ ನಗರದಲ್ಲಿ ನಿನ್ನೆ ನಡೆದ್ದಿದು ತಡವಾಗಿ ...Full Article

ಗೋಕಾಕ:ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಗೋಕಾಕಿನ ಐವರು ಸ್ಥಳದಲ್ಲೇ ಸಾವು

ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಗೋಕಾಕಿನ ಐವರು ಸ್ಥಳದಲ್ಲೇ ಸಾವು ಗೋಕಾಕ ಜ 8: ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ 7:30 ರ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಕಬ್ಬಿಣದ ತಂತಿಗಳನ್ನು ತುಂಬಿದ ...Full Article

ವಾಹನಗಳ ಪರಸ್ಪರ ಡಿಕ್ಕಿ : ಗೋಕಾಕದ ಯುವಕ ಸ್ಥಳದಲ್ಲಿ ಸಾವು

ವಾಹನಗಳ ಪರಸ್ಪರ ಡಿಕ್ಕಿ : ಗೋಕಾಕದ ಯುವಕ ಸ್ಥಳದಲ್ಲಿ ಸಾವು ಹುಕ್ಕೇರಿ ಜ 3 : ಲಾರಿ ಮತ್ತು ಟಾ ಟಾ ಎಸಿ ಮದ್ಯ ಪರಸ್ಪರ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲಿ ಮೃತ ಪಟ್ಟು ಇರ್ನೊವ ಗಂಭಿರವಾಗಿ ಗಾಯಗೊಂಡ ಘಟನೆ ...Full Article

ಬೆಳಗಾವಿ:ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ

ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ ಬೆಳಗಾವಿ ಜ 1: ಕುಡಿದ ಅಮಲಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ನಿನ್ನೆ ರಾತ್ರಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ನಡೆದಿದೆ ಪ್ರಭಾಕರ್ ಕುಕ್ಕಳೇಕರ್ (65) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ...Full Article

ಗೋಕಾಕ:ಶಾರ್ಟಸರ್ಕ್ಯೂಟ್ ಸಂಭವಿಸಿ ಅಂಗಡಿಗೆ ಬೆಂಕಿ : ಲೋಳಸೂರ ಗ್ರಾಮದಲ್ಲಿ ಘಟನೆ

ಶಾರ್ಟಸರ್ಕ್ಯೂಟ್ ಸಂಭವಿಸಿ ಅಂಗಡಿಗೆ ಬೆಂಕಿ : ಲೋಳಸೂರ ಗ್ರಾಮದಲ್ಲಿ ಘಟನೆ ಗೋಕಾಕ ಜ 1 : ಶಾರ್ಟಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿಯ ಬೇಕರಿವೊಂದು ಬೆಂಕಿಗೆ ಆಹುತಿಯಾದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ ಲೋಳಸೂರ ...Full Article

ಬೆಳಗಾವಿ:ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರಿಂದ ಗೂಸಾ

ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರಿಂದ ಗೂಸಾ ಬೆಳಗಾವಿ ಡಿ 31: ಮನೆ ಕಳ್ಳತನ ಮಾಡಿ ಫರಾರಿಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದ ಮನೆ ಕಳ್ಳನಿಗೆ ಸಾರ್ವಜನಿಕರು ಗೂಸಾ ನೀಡಿ ಪೊಲೀಸರಿಗೆ ಒಪ್ಪಸಿರುವ ಘಟನೆ ಬೆಳಗಾವಿಯಲ್ಲಿ ನಿನ್ನೆ ರಾತ್ರಿ ನಡೆದಿದೆ ನದೀಮ್ ದೇಸಾಯಿ ...Full Article

ಘಟಪ್ರಭಾ:ಎಕ್ಸಿಸ್ ಬ್ಯಾಂಕಿನ ಎಟಿಎಂ ಒಡೆದು ಕಳ್ಳತನ : ಘಟಪ್ರಭಾದಲ್ಲಿ ಘಟನೆ

ಎಕ್ಸಿಸ್ ಬ್ಯಾಂಕಿನ ಎಟಿಎಂ ಒಡೆದು  ಕಳ್ಳತನ : ಘಟಪ್ರಭಾದಲ್ಲಿ ಘಟನೆ ಘಟಪ್ರಭಾ ಡಿ 21: ಇಲ್ಲಿಯ ಮುಖ್ಯ ರಸ್ತೆಯ ಕರೋಶಿ ಕಾಂಪ್ಲೆಕ್ಸನಲ್ಲಿರುವ ಎಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ. ಕಳ್ಳರು ಎಟಿಎಂ ಯಂತ್ರವನ್ನು ಒಡೆದು ಅದರಲ್ಲಿನ ಹಣ ...Full Article
Page 19 of 29« First...10...1718192021...Last »