RNI NO. KARKAN/2006/27779|Friday, February 13, 2026
You are here: Home » breaking news » ಮೂಡಲಗಿ : ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ

ಮೂಡಲಗಿ : ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ 

ಯಾದವಾಡ ಗ್ರಾಮದಲ್ಲಿ ಎರೆಡು ಮನೆಗಳಲ್ಲಿ ಕಳ್ಳತನ

ಮೂಡಲಗಿ ಜೂ 19 : ಗೋಕಾಕ ತಾಲೂಕಿನ ಯಾದವಾಡ ಗ್ರಾಮದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಎರೆಡು ಮನೆಗಳಲ್ಲಿ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ

ಗ್ರಾಮದ ಮುನ್ನಾ ಗಲಗಲಿ, ಈಶ್ವರ ಎಂಬುವವರ ಮನೆಗಳಲ್ಲಿ ಕಳ್ಳರು ಚಿನ್ನಾಭರಣ ದೋಚಿದ್ದಾರೆ. ಮನೆಯಲ್ಲಿ ಯಾರು ಇಲ್ಲದಾಗ ಬಾಗಿಲಿನ ಬೀಗ ಮುರಿದು ಮನೆ ದೋಚಿದ್ದಾರೆ. ಬೀರುವಿನ ಬೀಗ ಒಡೆದು 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts:

ಗೋಕಾಕ:ದೀನದಯಾಳರು ಕಂಡಿದ್ದ ಮುನ್ನೋಟದ ಹಾದಿಯಲ್ಲಿಯೇ ಮೋದಿ ಸರಕಾರ ಹೆಜ್ಜೆಯಿಡುತ್ತಿದ್ದೆ : ಶಾಸಕ ರಮೇಶ ಜಾರಕಿಹೊಳಿ

ಗೋಕಾಕ:ನಿಸ್ವಾರ್ಥ ಸಮಾಜಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಎಲ್.ಡಿ.ಎಸ್.ಪೌಂಡೇಶನ್ ಉದ್ಘಾಟಿಸಿದ ಸನತ ಜಾರಕಿಹೊಳಿ…

ಗೋಕಾಕ:ಪ್ರಿಯಾಂಕಾ ಅವರನ್ನು ಜನ ಗೆಲ್ಲಿಸಲೇಬೇಕು ಎಂದು ನಿರ್ಧಾರ ಮಾಡಿದ್ದರಿಂದ ಚಿಕ್ಕೋಡಿಯಲ್ಲಿ ನಾವು ಗೆದ್ದಿದೇವೆ : ಸಚ…