RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವಿದ್ಯಾರ್ಥಿಗಳು ಸಮಾಜ ಹೆಮ್ಮೆ ಪಡುವ ಕಾರ್ಯಗಳನ್ನು ಮಾಡಲಿ:ವಿ.ಬಿ.ಮುಧೋಳ

ವಿದ್ಯಾರ್ಥಿಗಳು ಸಮಾಜ ಹೆಮ್ಮೆ ಪಡುವ ಕಾರ್ಯಗಳನ್ನು ಮಾಡಲಿ:ವಿ.ಬಿ.ಮುಧೋಳ ಗೋಕಾಕ ಜು 17 : ನಗರದ ನ್ಯೂ ಇಂಗ್ಲೀಷ ಶಾಲೆಯ 1986-87 ನೇ ಸಾಲಿನಲ್ಲಿ 10ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳಿಂದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವು ಇತ್ತಿಚೆಗೆ ನ್ಯೂ ಇಂಗ್ಲೀಷ ಶಾಲೆಯ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ವಿ.ಬಿ.ಮುಧೋಳ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ನೀಡಿದ ಸಂಸ್ಥೆ ಹಾಗೂ ಶಿಕ್ಷಕರನ್ನು ಮರೆಯದೆ, ತಮ್ಮ ಜೀವನದಲ್ಲಿ ಪ್ರಗತಿಯನ್ನು ಸಾಧಿಸಿರುವ ತಮ್ಮ ಹಳೆಯ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನಿವೃತ್ತ ...Full Article

ಘಟಪ್ರಭಾ:ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ : ಮಾರುತಿ ಮರಡಿ ಮೌರ್ಯ

ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ : ಮಾರುತಿ ಮರಡಿ ಮೌರ್ಯ ಘಟಪ್ರಭಾ ಜು 17 : ಕುರುಬ ಸಮಾಜಕ್ಕೆ ಎಸ್.ಟಿ. ಮೀಸಲಾತಿ ಹೋರಾಟಕ್ಕೆ ನಾನೇ ಮುಂದಾಳುತ್ವ ವಹಿಸುತ್ತೇನೆಂದು ಹೇಳಿರುವ ಬೆಳ್ಳೂಡಿ ಕನಕಗುರುಪೀಠದ ಜಗದ್ಗುರು ಶ್ರೀ ...Full Article

ಬೈಲಹೊಂಗಲ:ವಿಶ್ವಶಾಂತಿಗಾಗಿ ಭೃಹತ್ ಸಾಮೂಹಿಕ ಇಷ್ಠಲಿಂಗ ಪೂಜೆ

ವಿಶ್ವಶಾಂತಿಗಾಗಿ ಭೃಹತ್ ಸಾಮೂಹಿಕ ಇಷ್ಠಲಿಂಗ ಪೂಜೆ ಬೈಲಹೊಂಗಲ : ಜು 17: ಕಲ್ಯಾಣ ಶರಣರ ಕ್ರಾಂತಿಯ ನಾಡಾದ ಬೆಳಗಾವಿ ಜಿಲ್ಲೆ ಸಕಲ ಜೀವಿಗಳ ಲೇಸಿಗಾಗಿ ಹೋರಾಟ, ಕ್ರಾಂತಿ, ಚಳುವಳಿಗಳು, ಆದ್ಯಾತ್ಮ, ಕಲೆ, ಸಾಹಿತ್ಯ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರಗಳ ಕಣ್ಣುತೆರೆಸಿದ್ದು ...Full Article

ಗೋಕಾಕ:ಕ್ರೀಡೆಗಳು ಮಕ್ಕಳಲ್ಲಿ ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ : ಬಿ.ಟಿ.ಪುಂಜಿ

ಕ್ರೀಡೆಗಳು ಮಕ್ಕಳಲ್ಲಿ ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ : ಬಿ.ಟಿ.ಪುಂಜಿ ಬೆಟಗೇರಿ ಜು 17 : ಶಾಲೆಯ ಮಕ್ಕಳಲ್ಲಿ ಕ್ರೀಡೆಗಳು ಮನೋಸ್ಥೈರ್ಯ, ಶಾರಿರೀಕ ಸದೃಢತೆ ಹೆಚ್ಚಿಸುತ್ತವೆ. ಶಾಲೆಗಳಲ್ಲಿ ಆಗಾಗ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಮಕ್ಕಳಿಗೆ ಚೈತನ್ಯ ತುಂಬಿದಂತಾಗುತ್ತದೆ ಎಂದು ಮೂಡಲಗಿ ಶೈಕ್ಷಣಿಕ ...Full Article

ಖಾನಾಪುರ:ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ : ಹಲವು ಗ್ರಾಮಗಳಿಗೆ ಸಂರ್ಪಕ ಸ್ಥಗಿತ

ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ : ಹಲವು ಗ್ರಾಮಗಳಿಗೆ ಸಂರ್ಪಕ ಸ್ಥಗಿತ ಖಾನಾಪುರ ಜು 16 : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸೇತುವೆಯೊಂದು ಕೊಚ್ಚಿ ಹೋಗಿದೆ .ಇದರಿಂದ ಹಲವು ಗ್ರಾಮಗಳ ಸಂರ್ಪಕ ಕಡಿತಗೊಂಡಿದೆ ಖಾನಾಪುರ ...Full Article

ಘಟಪ್ರಭಾ:ಯುವಕರು ದುಶ್ಟಟಗಳಿಂದ ದೂರವಿರಬೇಕು: ಮಾದರ

ಯುವಕರು ದುಶ್ಟಟಗಳಿಂದ ದೂರವಿರಬೇಕು: ಮಾದರ ಘಟಪ್ರಭಾ ಜು 16 : ಯುವಕರು ದುಶ್ಟಟಗಳಿಂದ ದೂರವಿರಬೇಕು. ಸಮಾಜದಲ್ಲಿ ಒಳ್ಳೆಯವರಾಗಿ ಇಂತಹ ಸಂಘಟನೆಯಿಂದ ಗ್ರಾಮದ ಹಿತಕ್ಕಾಗಿ ದುಡಿಯಬೇಕೆಂದು ದಲಿತ ಸಂಘರ್ಷ ಸಮೀತಿಯ ಕರ್ನಾಟಕ ಜಿಲ್ಲಾ ಅಧ್ಯಕ್ಷರಾದ ರಮೇಶ ಮಾದರ ಹೇಳಿದರು. ಅವರು ಸೋಮವಾರದಂದು ...Full Article

ಗೋಕಾಕ:ಮಹಾಲಕ್ಷ್ಮೀ ಕೋ – ಆಪರೇಟಿವ್ಹ ಕ್ರೆಡಿಟ್ ಬ್ಯಾಂಕ್ ಲಿ. ಕಾರ್ಯ ಇತರರಿಗೆ ಮಾದರಿ : ಖಾನಪ್ಪನವರ

ಮಹಾಲಕ್ಷ್ಮೀ ಕೋ – ಆಪರೇಟಿವ್ಹ ಕ್ರೆಡಿಟ್ ಬ್ಯಾಂಕ್ ಲಿ. ಕಾರ್ಯ ಇತರರಿಗೆ ಮಾದರಿ : ಖಾನಪ್ಪನವರ ಗೋಕಾಕ ಜು 16 : ಸಹಕಾರಿ ರಂಗದಲ್ಲಿ ಕರ್ನಾಟಕದಲ್ಲಿ ಪ್ರಥಮವಾಗಿ ಎ.ಟಿ.ಎಮ್ ಸೌಲಭ್ಯ , ಪಾಸ್ ಬುಕ್ ಮುದ್ರಣ ಯಂತ್ರ , ಚೆಕ್ ...Full Article

ಘಟಪ್ರಭಾ:ಪೊಲೀಸರ ವರ್ತನೆಗೆ ಪ್ರತಿಭಟನಾಕಾರ ಖಂಡನೆ

ಪೊಲೀಸರ ವರ್ತನೆಗೆ ಪ್ರತಿಭಟನಾಕಾರ ಖಂಡನೆ ಘಟಪ್ರಭಾ ಜು 16 : ಯಶವಂತಪೂರ-ಪಂಡರಪೂರ ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಮಾಡವಂತೆ ಆಗ್ರಹಿಸಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರೈಲು ರೋಖೋ ಚಳುವಳಿಯನ್ನು ರೈಲ್ವೇ ಹಾಗೂ ರಾಜ್ಯ ಪೋಲಿಸ್ ಅಧಿಕಾರಿಗಳು ವಿಫಲಗೊಳಿಸಿದರು. ಯಶವಂತಪೂರ-ಪಂಡರಪೂರ ರೈಲ್ ...Full Article

ಘಟಪ್ರಭಾ:ಚೀನಿ ಭಾಷೆಯ ನಾಮ ಫಲಕ ಅಳವಡಿಕೆ ಕನ್ನಡ ಸೇನೆ ಆಕ್ರೋಶ

ಚೀನಿ ಭಾಷೆಯ ನಾಮ ಫಲಕ ಅಳವಡಿಕೆ ಕನ್ನಡ ಸೇನೆ ಆಕ್ರೋಶ ಘಟಪ್ರಭಾ ಜು 16 : ಬೆಳಗಾವಿ ಮಹಾನಗರದಲ್ಲಿ ಇತ್ತೀಚಿಗೆ ಹೊಸ ಸಂಸ್ಕಂತಿ ಬೆಳೆಯತೊಡಗಿದ್ದು, ಕನ್ನಡವನ್ನು ನಿರ್ಲಕ್ಷಿಸುವ ಉದ್ದೇಶದಿಂದ ಅಂಗಡಿ ಹೋಟೆಲ್ ಇನ್ನಿತರ ಸಾರ್ವಜನಿಕ ಸ್ಥಳಗಳ ಫಲಕಗಳ ಮೇಲೆ ಹಿಂದಿ ...Full Article

ಗೋಕಾಕ:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ಮಾದರಿಯಾಗಿದೆ : ಡಿ.ದೇವರಾಜ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ಮಾದರಿಯಾಗಿದೆ : ಡಿ.ದೇವರಾಜ ಗೋಕಾಕ ಜು 16 : ಗ್ರಾಮೀಣ ಅಭಿವೃದ್ದಿಯಿಂದ ದೇಶದ ಅಭಿವೃದ್ದಿ ಸಾಧ್ಯವೆಂಬ ಗಾಂಧಿಜೀ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ...Full Article
Page 542 of 707« First...102030...540541542543544...550560570...Last »