RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮಹಾರಥ ಚಲನಚಿತ್ರ ಯಶಸ್ವಯಾಗಿ ಉತ್ತರ ಕರ್ನಾಟಕ ಭಾಗದ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿ : ಖಾನಪ್ಪನವರ

ಮಹಾರಥ ಚಲನಚಿತ್ರ ಯಶಸ್ವಯಾಗಿ ಉತ್ತರ ಕರ್ನಾಟಕ ಭಾಗದ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿ : ಖಾನಪ್ಪನವರ ಗೋಕಾಕ ನ 30 : ಸ್ಥಳೀಯ ಕಲಾವಿದರನ್ನೊಳಗೊಂಡ ಮಹಾರಥ ಚಲನಚಿತ್ರ ಯಶಸ್ವಯಾಗಿ ಉತ್ತರ ಕರ್ನಾಟಕ ಭಾಗದ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು. ಶುಕ್ರವಾರದಂದು ನಗರದ ಆನಂದ ಚಿತ್ರಮಂದಿರದಲ್ಲಿ ಗೋಕಾಕ ನಾಡಿನ ಕಲಾವಿದೆ ಶೃತಿ ಜಾಧವ ನಾಯಕನಟಿಯಾಗಿ ಅಭಿನಯಿಸಿರುವ ಮಹಾರಥ ಕನ್ನಡ ಚಲನಚಿತ್ರವನ್ನು ಪೂಜೆ ಸಲ್ಲಿಸುವದರೊಂದಿಗೆ ಚಾಲನೆ ನೀಡಿ ಮಾತನಾಡಿದ ಅವರು , ಸತೀಶ ಶುಗರ್ ಅವಾಡ್ರ್ಸ ವೇದಿಕೆಯಿಂದ ಹೊರಹೊಮ್ಮಿರುವ ಕಲಾವಿದರು ...Full Article

ಗೋಕಾಕ:ಅಧ್ಯಕ್ಷರಾಗಿ ತಹಶೀಲದಾರ, ಉಪಾಧ್ಯಕ್ಷರಾಗಿ ಕಿತ್ತೂರ ಆಯ್ಕೆ

ಅಧ್ಯಕ್ಷರಾಗಿ ತಹಶೀಲದಾರ, ಉಪಾಧ್ಯಕ್ಷರಾಗಿ ಕಿತ್ತೂರ ಆಯ್ಕೆ ಗೋಕಾಕ ನ 29 : ನಗರದ ದಿ. ಗೋಕಾಕ ಉಪ್ಪಾರರ ಔದ್ಯೋಗಿಕ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ದಿ.28ರಂದು ಸಂಘದ ಕಾರ್ಯಾಲಯದಲ್ಲಿ ಜರುಗಿತು. ಅಧ್ಯಕ್ಷರಾಗಿ ಗಣಪತಿ ದುರ್ಗಪ್ಪ ತಹಶೀಲದಾರ ಉಪಾಧ್ಯಕ್ಷರಾಗಿ ಶ್ರೀಮತಿ ...Full Article

ಮೂಡಲಗಿ:ಉನ್ನತ ವಿಚಾರಗಳೊಂದಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು : ವಾಸಂತಿ ತೇರದಾಳ

ಉನ್ನತ ವಿಚಾರಗಳೊಂದಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು : ವಾಸಂತಿ ತೇರದಾಳ ಮೂಡಲಗಿ ನ 29 : ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ಸರಕಾರ ಅನೇಕ ಪ್ರೋತ್ಸಾಹಕ ಯೋಜನೆಗಳ ಮೂಲಕ ಕಲಿಕಾ ಗುಣಮಟ್ಟ ಹೆಚ್ಚಿಸುವಲ್ಲಿ ಶ್ರಮಿಸುತ್ತಿದೆ. ಯೋಜನೆಗಳನ್ನು ಸಮರ್ಪಕ ...Full Article

ಮೂಡಲಗಿ:ವಿಶಿಷ್ಠ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕು: ಡಿಡಿಪಿಐ ಎಮ್ ಜಿ ದಾಸರ

ವಿಶಿಷ್ಠ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕು: ಡಿಡಿಪಿಐ ಎಮ್ ಜಿ ದಾಸರ ಮೂಡಲಗಿ ನ 29 : ವಿಶಿಷ್ಠ ಚೇತನ ಮಕ್ಕಳಿಗೆ ಅನುಕಂಪದ ಬದಲಾಗಿ ಸಹಕಾರ ಮನೊಬಾವದಿಂದ ಅವರ ಸೇವಾ ಕಾರ್ಯ ಮಾಡಬೇಕು. ಮಗುವಿನ ನ್ಯೂನ್ಯತೆಗಳನ್ನು ಗುರುತಿಸಿ ...Full Article

ಖಾನಾಪುರ:6 ನೇ ಖಾನಾಪೂರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

6 ನೇ ಖಾನಾಪೂರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಖಾನಾಪುರ ನ 29 : ಮಕ್ಕಳಲ್ಲಿ ನಾಡು,ನುಡಿ,ಭಾಷೆ,ಸಂಸ್ಕøತಿಗಳ ಬಗ್ಗೆ ಸ್ವಾಭಿಮಾನ ಬೆಳಸಬೇಕೆಂದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ ಅಭಿಪ್ರಾಯಪಟ್ಟರು. ಚಿಕ್ಕಮುನವಳ್ಳಿ ಗ್ರಾಮದಲ್ಲಿ ಗುರುವಾರ ...Full Article

ಗೋಕಾಕ:ಪರಿಶ್ರಮದ ಮೆಟ್ಟಿಲುಗಳನ್ನು ಏರಿದಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ : ಶಿಕ್ಷಕಿ ಜಿ.ಜಿ.ಹಿರೇಮಠ

ಪರಿಶ್ರಮದ ಮೆಟ್ಟಿಲುಗಳನ್ನು ಏರಿದಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ : ಶಿಕ್ಷಕಿ ಜಿ.ಜಿ.ಹಿರೇಮಠ ಗೋಕಾಕ ನ 29 : ವಿದ್ಯಾರ್ಥಿಗಳು ಪರಿಶ್ರಮದ ಮೆಟ್ಟಿಲುಗಳನ್ನು ಏರಿದಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಶಿಕ್ಷಕಿ ಜಿ.ಜಿ.ಹಿರೇಮಠ ಹೇಳಿದರು. ಅವರು ಬುಧವಾರದಂದು ನಗರದ ...Full Article

ಗೋಕಾಕ:ಜ್ಷಾನದ ಹಸಿವಿನಿಂದ ಪ್ರಯತ್ನಶೀಲರಾದರೆ ಉನ್ನತ ಹುದ್ದೆ ಪಡೆಯಲು ಸಾಧ್ಯ : ಶಂಕರಾನಂದ ಬನಶಂಕರಿ

ಜ್ಷಾನದ ಹಸಿವಿನಿಂದ ಪ್ರಯತ್ನಶೀಲರಾದರೆ ಉನ್ನತ ಹುದ್ದೆ ಪಡೆಯಲು ಸಾಧ್ಯ : ಶಂಕರಾನಂದ ಬನಶಂಕರಿ ಗೋಕಾಕ ನ 29 : ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಹುದ್ದೆಗಳ ಕನಸು ಕಾಣುವುದರೊಂದಿಗೆ ಅದನ್ನು ನಿರ್ಧಿಷ್ಟ ಗುರಿಯೊಂದಿಗೆ ಪ್ರಯತ್ನಶೀಲರಾಗಿ ನನಸಾಗಿಸಿಕೊಳ್ಳುವಂತೆ ಬೆಳಗಾವಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ...Full Article

ಗೋಕಾಕ:ಗಡಿ ಜಿಲ್ಲೆಯ ಮೂವರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರತಿರುವದು ಅತೀವ ಸಂತೋಷ ತಂದಿದೆ : ಖಾನಪ್ಪನವರ

ಗಡಿ ಜಿಲ್ಲೆಯ ಮೂವರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರತಿರುವದು ಅತೀವ ಸಂತೋಷ ತಂದಿದೆ : ಖಾನಪ್ಪನವರ ಗೋಕಾಕ ನ 29 : ಗಡಿ ಜಿಲ್ಲೆ ಬೆಳಗಾವಿಯ ಮೂವರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರತಿರುವದು ಜಿಲ್ಲೆಯ ಕನ್ನಡಿಗರಿಗೆ ಅತೀವ ಸಂತೋಷ ತಂದಿದೆ ...Full Article

ಗೋಕಾಕ:ಪತ್ರಕರ್ತ ದಿಲೀಪ ಮಜಲೀಕರ ಕಾರು ಅಪಘಾತ : ಮೂವರಿಗೆ ತೀವ್ರ ಗಾಯ

ಪತ್ರಕರ್ತ ದಿಲೀಪ ಮಜಲೀಕರ ಕಾರು ಅಪಘಾತ : ಮೂವರಿಗೆ ತೀವ್ರ ಗಾಯ ಗೋಕಾಕ ನ 28 : ಓವರ ಟೇಕ್ ಮಾಡಲು ಹೋಗಿ ಕಾರು ಪಲ್ಟಿಯಾಗಿ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ . ನಗರದ ...Full Article

ಗೋಕಾಕ:ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕ: ಗೌಡಪ್ಪ ಮಾಳೇದ

ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕ: ಗೌಡಪ್ಪ ಮಾಳೇದ ಬೆಟಗೇರಿ ನ 28 : ಗ್ರಾಮದ ಅಭಿವೃದ್ಧಿ ಹಿತದೃಷ್ಠಿಯಿಂದ ಗ್ರಾಮ ಪಂಚಾಯ್ತಿ ಸದಸ್ಯರ ಹಾಗೂ ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ...Full Article
Page 485 of 707« First...102030...483484485486487...490500510...Last »