RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ವಿವಿಧ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರಿಂದ ಚಾಲನೆ

ವಿವಿಧ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರಿಂದ ಚಾಲನೆ     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 3 :     ಸಮೀಪದ ಪಾಮಲದಿನ್ನಿ ಗ್ರಾಮದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣದ ಅಡಿಗಲ್ಲು ಸಮಾರಂಭವನ್ನು ಗೋಕಾಕ ಶಾಸಕಕರಾದ ರಮೇಶ ಜಾರಕಿಹೊಳಿ ಇವರ ಅನುಪಸ್ತಿಯಲ್ಲಿ ಕಾರ್ಮಿಕ ಮುಖಂಡರಾದ ಅಂಬಿರಾವ್ ಪಾಟೀಲ ಬುಧವಾರ ನೆರೆವೇರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಅವರು ಸರ್ಕಾರಿ ಪ್ರೌಢ ಶಾಲೆ ಆರ್.ಎಂ.ಎಸ್.ಎ ಯೋಜನೆ ಅಡಿಯಲ್ಲಿ ...Full Article

ಘಟಪ್ರಭಾ:ಜಾತ್ರೆಗಳು ನಮ್ಮ ಭಾರತೀಯ ಸಂಸ್ಕøತಿ, ಇತಿಹಾಸ ಹಾಗೂ ವೈಭವವನ್ನು ಬಿಂಬಿಸುತ್ತವೆ : ಶಾಸಕ ಬಾಲಚಂದ್ರ

ಜಾತ್ರೆಗಳು ನಮ್ಮ ಭಾರತೀಯ ಸಂಸ್ಕøತಿ, ಇತಿಹಾಸ ಹಾಗೂ ವೈಭವವನ್ನು ಬಿಂಬಿಸುತ್ತವೆ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 3 :     ಜಾತ್ರೆಗಳು ನಮ್ಮ ಭಾರತೀಯ ಸಂಸ್ಕøತಿ, ಇತಿಹಾಸ ಹಾಗೂ ವೈಭವವನ್ನು ...Full Article

ಗೋಕಾಕ:ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯ : ಡಿ.ದೇವರಾಜ

ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯ : ಡಿ.ದೇವರಾಜ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 2 :       ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯವೆಂದು ...Full Article

ಗೋಕಾಕ:ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಕರವೇಯಿಂದ ಸನ್ಮಾನ

ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಕರವೇಯಿಂದ ಸನ್ಮಾನ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 1 :     ಪತ್ರಿಕಾ ದಿನಾಚರಣೆ ನಿಮಿತ್ಯವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ವತಿಯಿಂದ ಸೋಮವಾರದಂದು ಇಲ್ಲಿಯ ...Full Article

ಗೋಕಾಕ:ದೋಸ್ತಿ ಸರಕಾರಕ್ಕೆ ರೆಬೆಲ್ ಶಾಸಕರ ಗುದ್ದು : ನಾಳೆ ಖುದ್ದು ಸ್ಪೀಕರಗೆ ಭೇಟಿಯಾಗಿ ರಾಜೀನಾಮೆಗೆ ಶಾಸಕ ರಮೇಶ ನಿರ್ಧಾರ

ದೋಸ್ತಿ ಸರಕಾರಕ್ಕೆ ರೆಬೆಲ್ ಶಾಸಕರ ಗುದ್ದು : ನಾಳೆ ಖುದ್ದು ಸ್ಪೀಕರಗೆ ಭೇಟಿಯಾಗಿ ರಾಜೀನಾಮೆಗೆ  ಶಾಸಕ ರಮೇಶ ನಿರ್ಧಾರ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 1: ಕಾಂಗ್ರೆಸ್ ಜೆಡಿಎಸ್ ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಗೋಕಾಕ ...Full Article

ಘಟಪ್ರಭಾ:ದುರದುಂಡಿ ಗ್ರಾಮದಲ್ಲಿ ಅಂಬೇಡ್ಕರ ಪುತ್ಥಳಿ ಅನಾವರಣ

ದುರದುಂಡಿ ಗ್ರಾಮದಲ್ಲಿ ಅಂಬೇಡ್ಕರ ಪುತ್ಥಳಿ ಅನಾವರಣ     ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಜು 1 :     ಜಗತ್ತಿನಲ್ಲಿಯೇ ಭಾರತಕ್ಕೆ ದೊಡ್ಡ ಸಂವಿಧಾನ ರಚಿಸಿರುವ ಅಂಬೇಡ್ಕರ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ ಎಂದು ಶಾಸಕ ಬಾಲಚಂದ್ರ ...Full Article

ಘಟಪ್ರಭಾ:ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ಜಯಂತಿ ಆಚರಣೆ

ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ಜಯಂತಿ ಆಚರಣೆ     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 30 :     ಸಮೀಪದ ಧುಪದಾಳ ಗ್ರಾಮದಲ್ಲಿ ರಜಪೂತ ಸೇವಾ ಸಮೀತಿಯ ಆಶ್ರಯದಲ್ಲಿ ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ...Full Article

ಗೋಕಾಕ:ಸಂತ ಶಿರೋಮಣಿ ಶ್ರೀ ಶಿವರಾಮದಾದಾ ಗೋಕಾಕಕರ 162ನೇ ವರ್ಷದ ಆಷಾಢ ದಿಂಡಿ ಪಾದಯಾತ್ರೆಗೆ ಚಾಲನೆ

ಸಂತ ಶಿರೋಮಣಿ ಶ್ರೀ ಶಿವರಾಮದಾದಾ ಗೋಕಾಕಕರ 162ನೇ ವರ್ಷದ ಆಷಾಢ ದಿಂಡಿ ಪಾದಯಾತ್ರೆಗೆ ಚಾಲನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 30 :     ಸುಕ್ಷೇತ್ರ ಪಂಡರಪೂರದಲ್ಲಿ ಜರುಗುವ ಆಷಾಢವಾರಿ ನಿಮಿತ್ಯವಾಗಿ ಇಲ್ಲಿಯ ಶ್ರೀ ...Full Article

ಗೋಕಾಕ:ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿ : ಹಣಮಂತ ನಿರಾಣಿ

ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿ : ಹಣಮಂತ ನಿರಾಣಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 30 :     ಅಧಿಕಾರಕ್ಕಾಗಿ ಆಸೆಯನ್ನು ಪಡದೆ, ಸಂತೋಷದಿಂದ ಅಧಿಕಾರ ಹಸ್ತಾಂತರ ಮಾಡಿ ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ...Full Article

ಮೂಡಲಗಿ:ಸ್ವಂತ ದುಡ್ಡಿನಲ್ಲಿ ರಸ್ತೆಗಳನ್ನು ನಿರ್ಮಿಸಲು ಮುಂದಾದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸ್ವಂತ ದುಡ್ಡಿನಲ್ಲಿ ರಸ್ತೆಗಳನ್ನು ನಿರ್ಮಿಸಲು ಮುಂದಾದ ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಸುದ್ದಿ ,ಮೂಡಲಗಿ ಜೂ 30 :     ಹದಗೆಟ್ಟಿರುವ ಯಾದವಾಡ-ಕುಲಗೋಡ ಹಾಗೂ ಯಾದವಾಡ-ವಂಟಗೂಡಿ ರಸ್ತೆ ದುರಸ್ತಿ ಕಾಮಗಾರಿಯನ್ನು ವಾರದೊಳಗೆ 62 ಲಕ್ಷ ...Full Article
Page 428 of 707« First...102030...426427428429430...440450460...Last »