RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಕರವೇಯಿಂದ ಸನ್ಮಾನ

ಗೋಕಾಕ:ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಕರವೇಯಿಂದ ಸನ್ಮಾನ 

ಪತ್ರಿಕಾ ದಿನಾಚರಣೆ ನಿಮಿತ್ಯವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ವತಿಯಿಂದ ಇಲ್ಲಿಯ ಪತ್ರಿಕಾ ಕಾರ್ಯಾಲಯದಲ್ಲಿ ಪತ್ರಕರ್ತರನ್ನು ಸತ್ಕರಿಸುತ್ತಿರುವುದು.

ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಕರವೇಯಿಂದ ಸನ್ಮಾನ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 1 :

 

 
ಪತ್ರಿಕಾ ದಿನಾಚರಣೆ ನಿಮಿತ್ಯವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ವತಿಯಿಂದ ಸೋಮವಾರದಂದು ಇಲ್ಲಿಯ ಪತ್ರಿಕಾ ಕಾರ್ಯಾಲಯದಲ್ಲಿ ಹಿರಿಯ ಪತ್ರಕರ್ತರಾದ ಎಸ್.ಬಿ.ಧಾರವಾಡಕರ, ಬಸವರಾಜ ದೇಶನೂರ, ಸಾಧಿಕ ಹಲ್ಯಾಳ, ಮಲ್ಲಪ್ಪ ದಾಸಪ್ಪಗೋಳ, ಅಡಿವೆಪ್ಪ ಪಾಟೀಲ, ಗೋಕಾಕ ಪ್ರೇಸ್ ಕ್ಲಬ್ ಕಾರ್ಯದರ್ಶಿ ಬಿ.ಪ್ರಭಾಕರ(ಪ್ರವೀಣ) ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ಜಿಲ್ಲಾಧ್ಯಕ್ಷೆ ಯಶೋಧಾ ಬಿರಡಿ, ಉಪಾಧ್ಯಕ್ಷೆ ಸತ್ತೆವ್ವ ತಾಶೀಲದಾರ, ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಬಸವರಾಜ ಹಿರೇಮಠ, ಪ್ರಧಾನ ಕಾರ್ಯದರ್ಶಿ ಆನಂದ ಹಟ್ಟಿಹೊಳಿ, ಜಿಲ್ಲಾ ಸಂಚಾಲಕ ಚಂದ್ರಶೇಖರ ಯರಗಟ್ಟಿ, ತಾಲೂಕಾಧ್ಯಕ್ಷ ಸಂತೋಷ ಖಂಡ್ರಿ, ಪ್ರವೀಣ ಧನಶೆಟ್ಟಿ, ಇಮ್ರಾನ ಜಕಾತಿ ಸೇರಿದಂತೆ ಅನೇಕರು ಇದ್ದರು.

Related posts: