RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ರಾಜ್ಯೋತ್ಸವ ನಿಮಿತ್ಯ ಕಬಡ್ಡಿ ಪಂದ್ಯಾವಳಿ: ತಳಕಟ್ನಾಳ ಕಬಡ್ಡಿ ತಂಡ ಪ್ರಥಮ

ರಾಜ್ಯೋತ್ಸವ ನಿಮಿತ್ಯ ಕಬಡ್ಡಿ ಪಂದ್ಯಾವಳಿ: ತಳಕಟ್ನಾಳ ಕಬಡ್ಡಿ ತಂಡ ಪ್ರಥಮ   ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ನ 10 :   ಸಮೀಪದ ಶಿಂದಿಕುರಬೇಟ ಗ್ರಾಮದ ಜೈ ಹನುಮಾನ ಕಲ್ಚರಲ್ ಆಂಡ್ ಸ್ಪೂಟ್ಸ್ ð ಕ್ಲಬ(ರಿ) ಶಿಂದಿಕುರಬೇಟ ಹಾಗೂ ಕನಾಟಕ ರಕ್ಷಣಾ ವೇದಿಕೆ ಗಜ ಸೇನೆ, ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯನ್ ಬೆಳಗಾವಿ ಇವುಗಳ ಸಂಯುಕ್ತಾಶ್ರಯಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ೫೫ ಕೆಜಿ.ಹೊನಲು ಬೆಳಕಿನ (ಮ್ಯಾಟ ಮೇಲೆ)ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಗೋಕಾಕ ತಾಲೂಕಿನ ತಳಕಟ್ನಾಳ ಕಬಡ್ಡಿ ...Full Article

ಗೋಕಾಕ:ನಿರ್ಜೀವಗೊಂಡ ಅಂಚೆಜೀವ ವಿಮೆಪಾಲಸಿದಾರರ ಗಮನಕ್ಕೆ

ನಿರ್ಜೀವಗೊಂಡ ಅಂಚೆಜೀವ ವಿಮೆಪಾಲಸಿದಾರರ ಗಮನಕ್ಕೆ ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ, 10  ;- ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿದಾರರು ಸತತವಾಗಿ ೫ ವರ್ಷಗಳ ಕಾಲ ಪ್ರೀಮಿಯಂ ಪಾವತಿಸದೇ ನಿಂತು ಹೋಗಿರುವ ಹಾಗೂ ನಿರ್ಜೀವಗೊಂಡಿರುವ ...Full Article

ಗೋಕಾಕ:ಎಲ್ಲರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುವದೆ ನಿಜವಾದ ಮಾನವ ಧರ್ಮ : ಜಾವೇದ ಗೋಕಾಕ

ಎಲ್ಲರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುವದೆ ನಿಜವಾದ ಮಾನವ ಧರ್ಮ : ಜಾವೇದ ಗೋಕಾಕ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 10 :     ಎಲ್ಲರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುವದೆ ...Full Article

ಗೋಕಾಕ:ಸಂಘಟನೆಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ : ಬಸವರಾಜ ಸಾಯನ್ನವರ

ಸಂಘಟನೆಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ : ಬಸವರಾಜ ಸಾಯನ್ನವರ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 9 :     ಸಂಘಟನೆಗಳು ಸಮಾಜದ ಸುಧಾರಣೆಯೊಂದಿಗೆ ...Full Article

ಗೋಕಾಕ:ಅಯೋಧ್ಯೆ ,ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಸ್ವಾಗತಾರ್ಹವಾಗಿದೆ : ಮಾಜಿ ಸಚಿವ ರಮೇಶ

ಅಯೋಧ್ಯೆ ,ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಸ್ವಾಗತಾರ್ಹವಾಗಿದೆ : ಮಾಜಿ ಸಚಿವ ರಮೇಶ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 9 :   ಅಯೋಧ್ಯೆ ರಾಮ ಜನ್ಮಭೂಮಿ ಜಮೀನು ವಿವಾದದ ಸುಪ್ರೀಂ ಕೋರ್ಟ್ ...Full Article

ಗೋಕಾಕ:ಅಯೋಧ್ಯೆ ರಾಮ ಜನ್ಮಭೂಮಿಯ ತೀರ್ಪು : ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ವಾಗತ

ಅಯೋಧ್ಯೆ ರಾಮ ಜನ್ಮಭೂಮಿಯ ತೀರ್ಪು : ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ವಾಗತ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 9 :   ಶತಮಾನಕ್ಕೂ ಹೆಚ್ಚು ವರ್ಷ ಹಳೆಯದಾದ ಹಾಗೂ ಇಡೀ ಪ್ರಪಂಚದ ಗಮನ ...Full Article

ಗೋಕಾಕ:ಅಯೋಧ್ಯಾ ತೀರ್ಪು ಹಿನ್ನೆಲೆ ನಾಳೆ ಶಾಲೆಗಳಿಗೆ ರಜೆ : ಬಿಇಒ ಜಿ.ಬಿ ಬಳಗಾರ

ಅಯೋಧ್ಯಾ ತೀರ್ಪು ಹಿನ್ನೆಲೆ  ನಾಳೆ ಶಾಲೆಗಳಿಗೆ ರಜೆ : ಬಿಇಒ ಜಿ.ಬಿ ಬಳಗಾರ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 8 :   ನಾಳೆ ಶನಿವಾರ ಅಯೋಧ್ಯಾ ಅಂತಿಮ ತೀರ್ಪು ಹೊರಬಿಳುವ ಹಿನ್ನೆಲೆಯಲ್ಲಿ ...Full Article

ಗೋಕಾಕ:ಮಗುವಿನ ಸಾವಿಗೆ ಕಾರಣವಾದ ವಾರ್ಡನಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮನವಿ

ಮಗುವಿನ ಸಾವಿಗೆ ಕಾರಣವಾದ ವಾರ್ಡನಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮನವಿ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 8 :   ಹಾನಗಲ್ ನಗರದಲ್ಲಿರುವ ಛಾತ್ರಾಲಯ ವಸತಿ ನಿಲಯದಲಿೢ ವಾಡ೯ನ್ “ಶ್ರವಣಕುಮಾರ” ನಿಂದ ...Full Article

ಗೋಕಾಕ:ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿ ಶಾಂತಿ ಕೆಡಿಸವವರ ಮೇಲೆ ಕಠಿಣ ಕ್ರಮ : ಸಿಪಿಐ ಸತಾರೆ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿ ಶಾಂತಿ ಕೆಡಿಸವವರ ಮೇಲೆ ಕಠಿಣ ಕ್ರಮ : ಸಿಪಿಐ ಸತಾರೆ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 8 :   ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ...Full Article

ಘಟಪ್ರಭಾ:ಬುದ್ಧಿ ಮಾಂದ್ಯ ಮಕ್ಕಳಿಗೂ ಪ್ರೀತಿ ವಾತ್ಸಲ್ಯದ ಅವಶ್ಯಕತೆಯಿದೆ : ಜಹಾಂಗೀರ ಬಾಗವಾನ

ಬುದ್ಧಿ ಮಾಂದ್ಯ ಮಕ್ಕಳಿಗೂ ಪ್ರೀತಿ ವಾತ್ಸಲ್ಯದ ಅವಶ್ಯಕತೆಯಿದೆ : ಜಹಾಂಗೀರ ಬಾಗವಾನ   ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ನ 8 :   ಬುದ್ಧಿ ಮಾಂದ್ಯ ಮಕ್ಕಳಿಗೂ ಪ್ರೀತಿ ವಾತ್ಸಲ್ಯದ ಅವಶ್ಯಕತೆಯಿದೆ ನಾವು ಅವರನ್ನು ...Full Article
Page 391 of 707« First...102030...389390391392393...400410420...Last »