RNI NO. KARKAN/2006/27779|Tuesday, September 22, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬಿಜೆಪಿ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣ

ಬಿಜೆಪಿ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣ   ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಅ 5 :   ಲಕ್ಷಾಂತರ ಜನ ರಾಮ ಭಕ್ತರು, ಮಹಾನ್ ಪುರುಷರು ಸುಮಾರು 400 ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕೆ ಹೋರಾಟದ ಹಾಗೂ ಹಲವರ ಪ್ರಾಣ ತ್ಯಾಗದ ಪ್ರತೀಕವಾಗಿ ಇಂದು ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಭೂಮಿ ಪೂಜೆ ನಡೆದಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಶ್ರೀರಾಮ ಅಭಿಮಾನಿ ಬಳಗದ ಸಂಚಾಲಕ ವೀರನಾಯ್ಕ ನಾಯ್ಕರ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ...Full Article

ಗೋಕಾಕ:ಶ್ರೀರಾಮ ಮಂದಿರ ಭೂಮಿ ಪೂಜೆ : ಬಿಜೆಪಿ ಕಾರ್ಯಕರ್ತರ ವಿಶೇಷ ಪೂಜೆ

ಶ್ರೀರಾಮ ಮಂದಿರ ಭೂಮಿ ಪೂಜೆ : ಬಿಜೆಪಿ ಕಾರ್ಯಕರ್ತರ ವಿಶೇಷ ಪೂಜೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 5 :   ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ಅಂಗವಾಗಿ ...Full Article

ಗೋಕಾಕ:1992ರಲ್ಲಿ ಅಯೋಧ್ಯೆಗೆ ತೆರಳಿದ್ದ ಕರಸೇವಕರಿಗೆ ಸತ್ಕಾರ

1992ರಲ್ಲಿ ಅಯೋಧ್ಯೆಗೆ ತೆರಳಿದ್ದ ಕರಸೇವಕರಿಗೆ ಸತ್ಕಾರ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 5 :   ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಗೋಕಾಕ ವಿಧಾನಸಭಾ ಮತಕ್ಷೇತ್ರದಿಂದ ...Full Article

ಗೋಕಾಕ:ಶ್ರೀರಾಮ ಚಂದ್ರರ ಆದರ್ಶಗಳು ಸರ್ವಕಾಲಕ್ಕೂ ಆದರ್ಶವಾಗಿವೆ : ಈರಣ್ಣಾ ಕಡಾಡಿ

ಶ್ರೀರಾಮ ಚಂದ್ರರ ಆದರ್ಶಗಳು ಸರ್ವಕಾಲಕ್ಕೂ ಆದರ್ಶವಾಗಿವೆ : ಈರಣ್ಣಾ ಕಡಾಡಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 5 :   ಮರ್ಯಾದೆ ಪುರುಷೋತ್ತಮ ಶ್ರೀರಾಮ ಚಂದ್ರರ ಆದರ್ಶಗಳು ಸರ್ವಕಾಲಕ್ಕೂ ಸರ್ವರಿಗೂ ಆದರ್ಶವಾಗಿವೆ ...Full Article

ಗೋಕಾಕ:ವಿದ್ಯಾರ್ಥಿಗಳು ಸಂಸ್ಕಾರಗಳನ್ನುಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ ಗೋಳಿಸಕೋಳಬೇಕು

ವಿದ್ಯಾರ್ಥಿಗಳು ಸಂಸ್ಕಾರಗಳನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ ಗೋಳಿಸಕೋಳಬೇಕು   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 5 :   ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕೃತಿ , ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ...Full Article

ಬೆಳಗಾವಿ:ಕನ್ನಡ ವಿರೋಧಿ ನಿಲುವು : ಸಚಿವ ಶ್ರೀಮಂತ ಪಾಟೀಲ ಭಾವಚಿತ್ರ ಸುಟ್ಟು ಕರವೇ ಪ್ರತಿಭಟನೆ

ಕನ್ನಡ ವಿರೋಧಿ ನಿಲುವು : ಸಚಿವ ಶ್ರೀಮಂತ ಪಾಟೀಲ ಭಾವಚಿತ್ರ ಸುಟ್ಟು ಕರವೇ ಪ್ರತಿಭಟನೆ       ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಅ 4 :   ಕನ್ನಡ ವಿರೋಧಿ ನಿಲುವನ್ನು ತೋರಿದ ಜವಳಿ ...Full Article

ಗೋಕಾಕ:ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿ : ಸುಭಾಸ ಪಾಟೀಲ

ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿ : ಸುಭಾಸ ಪಾಟೀಲ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 4 :   ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ...Full Article

ಗೋಕಾಕ:ಮೂಡಲಗಿ ಸಿಡಿಪಿಓ ಸೇರಿದಂತೆ 65 ಜನರಿಗೆ ಕೊರೋನಾ ಸೋಂಕು ದೃಡ, ಒರ್ವ ಸೋಂಕಿತೆ ಸಾವು : ಡಾ.ಜಗದೀಶ ಜಿಂಗಿ ಮಾಹಿತಿ

ಮೂಡಲಗಿ ಸಿಡಿಪಿಓ ಸೇರಿದಂತೆ 65 ಜನರಿಗೆ ಕೊರೋನಾ ಸೋಂಕು ದೃಡ, ಒರ್ವ ಸೋಂಕಿತೆ ಸಾವು : ಡಾ.ಜಗದೀಶ ಜಿಂಗಿ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 4 :   ಮೂಡಲಗಿ ಸಿಡಿಪಿಓ ...Full Article

ಗೋಕಾಕ:ಕೆಎಲ್ಇ ಸಂಸ್ಥೆ ಇಂದು ದೇಶದಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿದೆ : ಜಯಾನಂದ ಮುನ್ನೋಳಿ

ಕೆಎಲ್ಇ ಸಂಸ್ಥೆ ಇಂದು ದೇಶದಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿದೆ : ಜಯಾನಂದ ಮುನ್ನೋಳಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :   ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆಯನ್ನು ಜನತೆಗೆ ...Full Article

ಗೋಕಾಕ:ಕೊರೋನಾ ಮಹಾಮಾರಿ ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ : ಮಾನವೀಯತೆ ಮೆರೆಯುತ್ತಿರುವ ಗೋಕಾಕಿನ ವೈದ್ಯರು

ಕೊರೋನಾ ಮಹಾಮಾರಿ ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ : ಮಾನವೀಯತೆ ಮೆರೆಯುತ್ತಿರುವ ಗೋಕಾಕಿನ ವೈದ್ಯರು   ನಮ್ಮ ಬೆಳಗಾವಿ ಇ – ವಾರ್ತೆ ವಿಶೇಷ ವರದಿ , ಗೋಕಾಕ ಅ 4 :   ವೈದ್ಯೋ ನಾರಾಯಣ ಹರಿ, ನಮಗೆ ...Full Article
Page 292 of 707« First...102030...290291292293294...300310320...Last »