RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು : ಡಾ.ಉಮಾ ಸಾಲಿಗೌಡ್ರ

ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು : ಡಾ.ಉಮಾ ಸಾಲಿಗೌಡ್ರ     ನಮ್ಮ ಬೆಳಗಾವಿ ಗೋಕಾಕ ಮಾ 23 :   ಪ್ರತಿಯೊಬ್ಬರು ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರಯತ್ನಿಸಬೇಕು. ಹೆಣ್ಣು ಮಕ್ಕಳಿಗೆ ಬೇಗ ವಿವಾಹ ಬೇಡ, ಉನ್ನತ ಶಿಕ್ಷಣ ಕೂಡಿಸಲು ಇಂದು ಪ್ರತಿಯೊಬ್ಬ ತಂದೆ, ತಾಯಿ ಪ್ರಯತ್ನಿಸಬೇಕು. ಎಲ್ಲಾ ರಂಗದಲ್ಲಿ ಪುರುಷ ಪ್ರಧಾನಕ್ಕೆ ಸ್ತ್ರೀ ಸಮಾನಳಾಗಿದ್ದಾಳೆ ಎಂದು ಬೆಳಗಾವಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡ್ರ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿದೇ ಸರ್ಕಾರಿ ಪ್ರೌಢ ...Full Article

ಗೋಕಾಕ:ಕಾರ್ಯಕರ್ತರೇ ಪಕ್ಷದ ಜೀವಾಳ : ಮಹೇಶ ಟೆಂಗಿನಕಾಯಿ

ಕಾರ್ಯಕರ್ತರೇ ಪಕ್ಷದ ಜೀವಾಳ : ಮಹೇಶ ಟೆಂಗಿನಕಾಯಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 23 :   ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು 5ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ...Full Article

ಗೋಕಾಕ:ಕಲಾಚಟುವಟಿಕೆಗಳು ನಿರಂತರ ನಡೆದರೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಗಟ್ಟಿಗೊಳಿಸಬಹುದಾಗಿದೆ : ಮಹೇಂದ್ರ ಡಿ

ಕಲಾಚಟುವಟಿಕೆಗಳು ನಿರಂತರ ನಡೆದರೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಗಟ್ಟಿಗೊಳಿಸಬಹುದಾಗಿದೆ : ಮಹೇಂದ್ರ ಡಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 22 :   ಕರ್ನಾಟಕ ಲಲಿತಕಲಾ ಅಕಾಡೆಮಿಯು, ಗಡಿಯಾಚೆಗಿನ ಕಲಾ ಸಂಸ್ಕøತಿಯ ಅಧ್ಯಯನಕ್ಕೆ ...Full Article

ಗೋಕಾಕ:ಸರ್ಕಾರಿ ಶಾಲೆಗಳಲ್ಲಿ ಕಲಿತವರು ಈಗ ಉನ್ನತವಾದ ಹುದ್ದೆಗಳಲ್ಲಿದ್ದಾರೆ : ಬಿಇಒ ಎಸ್.ಸಿ.ಕರಿಕಟ್ಟಿ

ಸರ್ಕಾರಿ ಶಾಲೆಗಳಲ್ಲಿ ಕಲಿತವರು ಈಗ ಉನ್ನತವಾದ ಹುದ್ದೆಗಳಲ್ಲಿದ್ದಾರೆ : ಬಿಇಒ ಎಸ್.ಸಿ.ಕರಿಕಟ್ಟಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 22 :   ಸರ್ಕಾರಿ ಶಾಲೆಗಳ ಉಳುವಿಗಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಶ್ರಮಿಸಬೇಕಾಗಿರುವುದು ...Full Article

ಬೆಂಗಳೂರು:ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಡಾ ಪೂರ್ವಿ ಜಯರಾಜ್‌

ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಡಾ ಪೂರ್ವಿ ಜಯರಾಜ್‌ ಲಯನ್ಸ್‌ ಕ್ಲಬ್‌ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಣೆ   ನಮ್ಮ ಬೆಳಗಾವಿ ಇ – ವಾರ್ತೆ, ಬೆಂಗಳೂರು ಮಾ 22 :   ಕೋವಿಡ್‌ ...Full Article

ಬೆಳಗಾವಿ :ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ : ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ

ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ : ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ   ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಮಾ 21 :   ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ . ಜೀವನದಲ್ಲಿ ...Full Article

ಗೋಕಾಕ:ಅಗ್ನಿ ಅವಘಡ 2 ಕಾರು , 1 ಟಾಟಾ ಏಸ್ , 1 ಬೈಕ್ ಸುಟ್ಟು ಕರಕಲ : ಗೋಕಾಕ ನಗರದಲ್ಲಿ ಘಟನೆ

ಅಗ್ನಿ ಅವಘಡ 2 ಕಾರು , 1 ಟಾಟಾ ಏಸ್ , 1 ಬೈಕ್ ಸುಟ್ಟು ಕರಕಲ : ಗೋಕಾಕ ನಗರದಲ್ಲಿ ಘಟನೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 21 : ವಿದ್ಯುತ್ ಟಿ ಸಿ ...Full Article

ಗೋಕಾಕ:ಕ್ರೀಡೆ ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ : ಮಹಾಂತೇಶ ತಾವಂಶಿ

. ಕ್ರೀಡೆ ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ : ಮಹಾಂತೇಶ ತಾವಂಶಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 20 :   ಕ್ರೀಡೆ ಎಂಬುವುದು ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ...Full Article

ಗೋಕಾಕ:ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ : ರಾಷ್ರ್ಟಪ್ರಶಸ್ತಿ ವಿಭೂಷಿತ ಬಸವರಾಜ ಉಮರಾಣಿ

ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ : ರಾಷ್ರ್ಟಪ್ರಶಸ್ತಿ ವಿಭೂಷಿತ ಬಸವರಾಜ ಉಮರಾಣಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 20 : ಮನುಷ್ಯ ಯಾವುದೇ ವಿಷಯದಲ್ಲಿ ಆಳವಾದ ಆಸಕ್ತಿ ಹಾಗೂ ಜ್ಞಾನ ಸಂಪಾದನೆಗೆ ಹೆಚ್ಚಿನ ...Full Article

ಗೋಕಾಕ:ವಾರ್ಡ ನಂ 13 ಕ್ಕೆ ಅಲಿಅಬ್ಬಾಸ ಖೋಜಾ ನಾಮಪತ್ರ ಸಲ್ಲಿಕೆ

ವಾರ್ಡ ನಂ 13 ಕ್ಕೆ ಅಲಿಅಬ್ಬಾಸ ಖೋಜಾ ನಾಮಪತ್ರ ಸಲ್ಲಿಕೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 17 :   ಇದೆ ತಿಂಗಳು ದಿ.29 ರಂದು ಗೋಕಾಕ ನಗರಸಭೆ ವಾರ್ಡ ನಂ.13ರ ಕ್ಕೆ ...Full Article
Page 237 of 707« First...102030...235236237238239...250260270...Last »