RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಬೈಲಹೊಂಗಲ:ಎಸಿಬಿ ಬಲೆಗೆ ಬಿದ್ದ ಸರಕಾರಿ ಆಸ್ವತ್ರೆ ವೈದ್ಯ ಡಾ.ವಿರೇಂದ್ರ

ಎಸಿಬಿ ಬಲೆಗೆ ಬಿದ್ದ ಸರಕಾರಿ ಆಸ್ವತ್ರೆ ವೈದ್ಯ ಡಾ.ವಿರೇಂದ್ರ   ನಮ್ಮ ಬೆಳಗಾವಿ ಇ – ವಾರ್ತೆ, ಬೈಲಹೊಂಗಲ ಏ 3 : ಲಂಚಕ್ಕಾಗಿ ಬೇಡಿಕೆ ಇಟ್ಟು ಹೆರಿಗೆ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯ ಸರ್ಜನ್ ಒಬ್ಬರು ಶನಿವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಲಂಚದ ಸಮೇತ ವೈದ್ಯನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಡಾ.ವಿರೇಂದ್ರ ಕುಚಬಾಳ ಎಸಿಬಿ ಬಲೆಗೆ ಬಿದ್ದ ...Full Article

ಘಟಪ್ರಭಾ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42.71ಲಕ್ಷ ಹಣ ಪತ್ತೆ : ಸಂಕೇಶ್ವರ – ಗೋಕಾಕ ರಾಜ್ಯ ಹೆದ್ದಾರಿಯ ಚೆಕ್‍ಪೋಸ್ಟದಲ್ಲಿ ಘಟನೆ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42.71ಲಕ್ಷ ಹಣ ಪತ್ತೆ : ಸಂಕೇಶ್ವರ – ಗೋಕಾಕ ರಾಜ್ಯ ಹೆದ್ದಾರಿಯ ಚೆಕ್‍ಪೋಸ್ಟದಲ್ಲಿ ಘಟನೆ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮಾ 31 :   ಬೆಳಗಾವಿ ಲೋಕಸಭಾ ಉಪ ಚುನಾವಣೆಯ ...Full Article

ಗೋಕಾಕ:ನಗರಸಭೆ ಉಪಚುನಾವಣೆ : ಅಭಿಷೇಕ ದಳವಾಯಿ, ಬಾಬು ಮುಳಗುಂದಗೆ ಒಲಿದ ಅದೃಷ್ಟ

ನಗರಸಭೆ ಉಪಚುನಾವಣೆ : ಅಭಿಷೇಕ ದಳವಾಯಿ, ಬಾಬು ಮುಳಗುಂದಗೆ ಒಲಿದ ಅದೃಷ್ಟ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 31 :   ಭಾರಿ ಕುತೂಹಲ ಕೆರಳಿಸಿದ್ದ ಗೋಕಾಕ ನಗರಸಭೆ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ವಾರ್ಡ್ ...Full Article

ಗೋಕಾಕ:ನಗರಸಭೆ ಉಪಚುನಾವಣೆ : 2 ವಾರ್ಡ ಸೇರಿ ಶೇ 59.7 ಮತದಾನ

ನಗರಸಭೆ ಉಪಚುನಾವಣೆ : 2 ವಾರ್ಡ ಸೇರಿ ಶೇ 59.7 ಮತದಾನ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 29 : ನಗರಸಭೆಯ ಸದಸ್ಯರಿಬ್ಬರ ಅಕಾಲಿಕ ನಿಧನದಿಂದ  ತೆರವಾಗಿದ್ದ  ವಾರ್ಡ್ ನಂ 13 ಮತ್ತು 26 ನೇ ...Full Article

ಬೆಳಗಾವಿ:ಲೋಕಸಭೆ ಉಪಚುನಾವಣೆಗೆ ಶಾಸಕ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ, ಡಿಕೆಶಿ ,ಸಿದ್ದರಾಮಯ್ಯ ಸಾಥ್

ಲೋಕಸಭೆ ಉಪಚುನಾವಣೆಗೆ ಶಾಸಕ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ, ಡಿಕೆಶಿ ,ಸಿದ್ದರಾಮಯ್ಯ ಸಾಥ್   ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಮಾ 29 :   ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ...Full Article

ಗೋಕಾಕ:ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ಕ್ರಮ : ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ಕ್ರಮ : ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 29 :   ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ನಿಯಂತ್ರಣಕ್ಕಾಗಿ ವಿಶೇಷಾಧಿಕಾರಿಗಳನ್ನು ನೇಮಿಸುವುದರ ಜತೆಗೆ ಕೋವಿಡ್ ...Full Article

ಗೋಕಾಕ:ನಗರಸಭೆ ಉಪಚುನಾವಣೆ : ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ

ನಗರಸಭೆ ಉಪಚುನಾವಣೆ : ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ   ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಮಾ 29 : ನಗರಸಭೆಯ ವಾರ್ಡ್ ಸಂಖ್ಯೆ 13 ಮತ್ತು 26 ರ ಸದಸ್ಯರ ನಿಧನವಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಗಳಿಗೆ ಸೋಮವಾರ ...Full Article

ಬೆಳಗಾವಿ:ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಕಶಿಗೆ ರಮೇಶ ಅಭಿಮಾನಿಗಳಿಂದ ಭಾರಿ ವಿರೋಧ : ಡಿಕಶಿ ಕಾರಿಗೆ ಬಾಟಲ, ಚಪ್ಪಲಿ ಎಸೆದು ಆಕ್ರೋಶ

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಕಶಿಗೆ ರಮೇಶ ಅಭಿಮಾನಿಗಳಿಂದ ಭಾರಿ ವಿರೋಧ : ಡಿಕಶಿ ಕಾರಿಗೆ ಬಾಟಲ, ಚಪ್ಪಲಿ ಎಸೆದು ಆಕ್ರೋಶ   ನಮ್ಮ ಬೆಳಗಾವಿ ಇ – ವಾರ್ತೆ ಬೆಳಗಾವಿ ಮಾ 28 :   ಶಾಸಕ ರಮೇಶ ಜಾರಕಿಹೊಳಿ ...Full Article

ಗೋಕಾಕ:ಡಿಕೆಶಿ ಅಣುಕು ಶವಯಾತ್ರೆ ನಡೆಯಿಸಿ , ಪ್ರತಿಕೃತಿ ದಹಿಸಿ ಸಾವಕಾರ್ ಅಭಿಮಾನಿಗಳ ಬೃಹತ್ ಪ್ರತಿಭಟನೆ

ಡಿಕೆಶಿ ಅಣುಕು ಶವಯಾತ್ರೆ ನಡೆಯಿಸಿ , ಪ್ರತಿಕೃತಿ ದಹಿಸಿ ಸಾವಕಾರ್ ಅಭಿಮಾನಿಗಳ ಬೃಹತ್ ಪ್ರತಿಭಟನೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 28 :   ಶಾಸಕ ರಮೇಶ ಜಾರಕಿಹೊಳಿ ಅವರ ನಕಲಿ ಸಿಡಿ ...Full Article

ಬೆಂಗಳೂರು:ಶೂದ್ರರು ಎಂದುಕೊಳ್ಳುವುದಾದರೆ ಪರಿಶಿಷ್ಟ ಜಾತಿಯ ಮೀಸಲಾತಿ ಕೇಳಿ – ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

ಶೂದ್ರರು ಎಂದುಕೊಳ್ಳುವುದಾದರೆ ಪರಿಶಿಷ್ಟ ಜಾತಿಯ ಮೀಸಲಾತಿ ಕೇಳಿ – ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು   ನಮ್ಮ ಬೆಳಗಾವಿ ಇ – ವಾರ್ತೆ,ಬೆಂಗಳೂರು ಮಾರ್ಚ್‌ 24   ಮಿಲ್ಲರ್ ಜಾತಿಗಣತಿಯನ್ನು ಉಲ್ಲೇಖಿಸಿ ಲಿಂಗಾಯತ ಸಮುದಾಯದವರೂ ...Full Article
Page 236 of 707« First...102030...234235236237238...250260270...Last »