RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ

ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮೂಡಲಗಿ ಅ 6 : ಯೋಧರು ಹುತಾತ್ಮರಾದರೆ ಅವರ ಪಾರ್ಥೀವ ಶರೀರವನ್ನು 24 ಗಂಟೆಗಳಲ್ಲಿ ತಮ್ಮ ಸ್ವ-ಗ್ರಾಮಕ್ಕೆ ತಲುಪಿಸಬೇಕು. ಯೋಧರ ತಂದೆ ತಾಯಿ ಮತ್ತು ಕುಟುಂಬದವರು ಮೃತರಾದಾಗಲೂ ಕೂಡ 24 ಗಂಟೆಗಳಲ್ಲಿ ಯೋಧರನ್ನು ತಮ್ಮ ಸ್ವ-ಗ್ರಾಮಕ್ಕೆ ತಲುಪುಂವತೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಕಲ್ಲೋಳಿಯ ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗೋಕಾಕ ತಹಶೀಲ್ದಾ ಮುಖಾಂತರ ಸೋಮವಾರ ಮನವಿ ಸಲ್ಲಿಸಿದರು. ವಿಶ್ವಗುರು ...Full Article

ಮೂಡಲಗಿ:ಸಾಲ ವಸುಲಾತಿಗಾಗಿ ಬಂದ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ

ಸಾಲ ವಸುಲಾತಿಗಾಗಿ ಬಂದ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ ಮೂಡಲಗಿ ಅ 6 : ಸಾಲ ವಸುಲಾತಿಗಾಗಿ ಬಂದ ಗೋಕಾಕ ಪ್ರತಿಭಾ ಅರ್ಬನ್ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ ವಿಧಿಸಿರುವ ಘಟನೆ ...Full Article

ಮೂಡಲಗಿ:ಪಿಎಸ್‍ಐ ಹಾಲಪ್ಪ ಬಾಲದಂಡಿಯವರ ಬಿಳ್ಕೋಡುಗೆ ಸಮಾರಂಭ

ಪಿಎಸ್‍ಐ ಹಾಲಪ್ಪ ಬಾಲದಂಡಿಯವರ ಬಿಳ್ಕೋಡುಗೆ ಸಮಾರಂಭ ಮೂಡಲಗಿ ಅ 5 : ಸ್ಥಳೀಯ ಪೋಲಿಸ್ ಠಾಣೆಯಲ್ಲಿ 2ವರ್ಷಗಳ ಕಾಲ ಪಿಎಸ್‍ಐಯಾಗಿ ಉತ್ತಮ ಸೇವೆಗೈದು ಇದೀಗ ಜಮಖಂಡಿಯ ಗ್ರಾಮೀಣ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡ ದಕ್ಷ ಮತ್ತು ಪ್ರಮಾಣಿಕ ಪಿಎಸ್‍ಐ ಹಾಲಪ್ಪ ಬಾಲದಂಡಿಯವರನ್ನು ...Full Article

ಖಾನಾಪುರ:ಖಾನಾಪೂರ ಪಶು ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಭೇ‍ಟಿ

ಖಾನಾಪೂರ ಪಶು ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಭೇ‍ಟಿ ಖಾನಾಪುರ ಅ 4 : ಪಶು ಆಸ್ಪತ್ರೆ ಖಾನಾಪೂರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸನ್ಮಾನ್ಯ ಶ್ರೀಮತಿ ಆಶಾ ಐಹೊಳೆಯವರು ಭೇಟಿ ನೀಡಿ ಇಲಾಖಾ ಚಟುವಟಿಕೆಗಳನ್ನು ಪರಿಶೀಲಿಸಿದರು. ಸಹಾಯಕ ನಿರ್ದೇಶಕ ಡಾ ...Full Article

ಗೋಕಾಕ:ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ : ವಿಠಲ ಕೋಣಿ

ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ : ವಿಠಲ ಕೋಣಿ ಬೆಟಗೇರಿ ಅ 4 : ಗ್ರಾಮೀಣ ವಲಯದ ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ. ಪ್ರತಿಯೊಬ್ಬ ಪಾಲಕರು ...Full Article

ಗೋಕಾಕ:ಗಣಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸರ್ವೇಶ ಪಾಟೀಲ ಮಡೆಪ್ಪ ಸುಣಧೋಳಿ ಪ್ರಥಮ

ಗಣಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸರ್ವೇಶ ಪಾಟೀಲ ಮಡೆಪ್ಪ ಸುಣಧೋಳಿ ಪ್ರಥಮ ಬೆಟಗೇರಿ ಅ 4 : ರ್ಯಾಂಗ್ಲರ್ ಡಿ.ಸಿ.ಪಾವಟೆಯವರ 119ನೇ ಜನ್ಮ ದಿನಾಚರಣೆ ಪ್ರಯುಕ್ತ ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯಲ್ಲಿ ಗುರುವಾರ ಆ.2ರಂದು ನಡೆದ ...Full Article

ಮೂಡಲಗಿ:ಹಣ ಗಳಿಸುವುದಕ್ಕಾಗಿ ಚುನಾವಣೆ ಸ್ಪರ್ಧಿಸಿಲ್ಲ : ಅರವಿಂದ ದಳವಾಯಿ

ಹಣ ಗಳಿಸುವುದಕ್ಕಾಗಿ ಚುನಾವಣೆ ಸ್ಪರ್ಧಿಸಿಲ್ಲ : ಅರವಿಂದ ದಳವಾಯಿ ಮೂಡಲಗಿ ಅ 3 : ಕಳೆದ ನಾಲ್ಕು ಚುನಾವಣೆಯಲ್ಲಿ ಜಮೀನು ಒತ್ತೆಯಿಟ್ಟು ಸ್ಪರ್ಧಿಸಿದ್ದೇನೆ. ಹಣ ಗಳಿಸುವುದಕ್ಕಾಗಿ ಚುನಾವಣೆ ಸ್ಪರ್ಧಿಸಿಲ್ಲ ಎಂದು ಅರಭಾಂವಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ...Full Article

ಗೋಕಾಕ:ಆ.6 ರಿಂದ ಬೆಟಗೇರಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ಆ.6 ರಿಂದ ಬೆಟಗೇರಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ * ವಿವಿಧ ಸ್ಪರ್ಧೆಗಳು * ನಗೆಹಬ್ಬ* ಹಲವು ಧಾರ್ಮಿಕ ಕಾರ್ಯಕ್ರಮಗಳು * ಸತ್ಕಾರ ಸಮಾರಂಭ ಬೆಟಗೇರಿ ಅ 2 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ...Full Article

ಗೋಕಾಕ:ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ

ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ ಬೆಟಗೇರಿ ಅ 2  : ಗ್ರಾಮದ ಅಭ್ಯುದಯ, ಸುಖ ಶಾಂತಿ ಮತ್ತು ನೆಮ್ಮದಿಗಾಗಿ ಗ್ರಾಮ ದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವವನ್ನು 5ವರ್ಷಕ್ಕೂಮ್ಮೆ ಶ್ರದ್ಧಾ ಭಕ್ತಿಯಿಂದ ...Full Article

ಗೋಕಾಕ:ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಬಿ.ಟಿ.ಪುಂಜಿ

ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಬಿ.ಟಿ.ಪುಂಜಿ ಬೆಟಗೇರಿ ಅ 2 : ಶಾಲೆಯ ಶಿಕ್ಷಕರು, ಪಾಲಕರು ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲೆಯಲ್ಲಿ ಆಯೋಜಿಸುವ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಂಡು ...Full Article
Page 492 of 628« First...102030...490491492493494...500510520...Last »