RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಶ್ರಾವಣ ಮಾಸದ ಚಿಂತನ ಗೋಷ್ಠಿ

ಶ್ರಾವಣ ಮಾಸದ ಚಿಂತನ ಗೋಷ್ಠಿ ಘಟಪ್ರಭಾ ಅ 10 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪ್ರತಿ ಅಮವಾಸ್ಯೆಗೊಮ್ಮೆ ಜರಗುವ ಶ್ರಾವಣ ಮಾಸದ ಮಾಸಿಕ ಚಿಂತನ ಗೋಷ್ಠಿಯ 96ನೇ ಮಾಸಿಕ ಸುವಿಚಾರ ಚಿಂತನ ಗೋಷ್ಠಿ, ಶ್ರೀಗಳ ಕಿರೀಟ ಪೂಜಾ ಸಮಾರಂಭವು ದಿ.11 ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು ವಹಿಸುವರು. ಅಧ್ಯಕ್ಷತೆಯನ್ನು ಗೊರಗುದ್ದಿ ಗ್ರಾಮದ ಶ್ರೀ ಸಿದ್ಧಾರೂಢಮಠದ ಶ್ರೀ ತುಕಾರಾಮ ಮಹಾರಾಜರು ವಹಿಸುವರು. ಪ್ರಕಾಶ ಹೂಗಾರ ಇವರಿಂದ ...Full Article

ಘಟಪ್ರಭಾ:ಕ್ರೀಡಾಕೂಟದಲ್ಲಿ ಸಿದ್ಧರಾಮೇಶ್ವರ ಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆ

ಕ್ರೀಡಾಕೂಟದಲ್ಲಿ ಸಿದ್ಧರಾಮೇಶ್ವರ ಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆ ಘಟಪ್ರಭಾ ಅ 10 : ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಸಿದ್ದರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಾಜಾಪೂರ ಗ್ರಾಮದಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ...Full Article

ಘಟಪ್ರಭಾ:ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ

ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ಘಟಪ್ರಭಾ ಅ 10 : ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶ್ರೀ ಶಿವಶರಣ ಹರಳಯ್ಯನವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಶ್ರೀ ಸಿದ್ಧಾರೂಢರ ಜೀವನ ಚರಿತ್ರೆಯ ಪ್ರವಚನ ಕಾರ್ಯಕ್ರಮವು ದಿ.12ರಿಂದ ಸಪ್ಟಂಬರ್ 9ರವರೆಗೆ ಪ್ರತಿದಿನ ...Full Article

ಗೋಕಾಕ:ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ

ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ ಗೋಕಾಕ ಅ 10 : ಮಕ್ಕಳಿಂದ ಶಾಲೆಯ ಶೌಚಾಲಯ ಮತ್ತು ದ್ವಿಚಕ್ರ ವಾಹನ ಕ್ಲೀನ್ ಮಾಡಿಸಿದ ಬಡಿಗವಾಡ ಪ್ರಾಥಮಿಕ ಶಾಲೆಯ ಶಿಕ್ಷಕ ಜೈಪಾಲ ಭಜಂತ್ರಿ ಯನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ...Full Article

ಗೋಕಾಕ:ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಿಸಿದ ಕಿರಾತಕ ಗುರು

ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಿಸಿದ ಕಿರಾತಕ ಗುರು ಗೋಕಾಕ ಅ 10 : ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಲು ಬಳಕೆ ಮಾಡಿದ ಅಮಾನವೀಯ ಕೃತ್ಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ಶಾಲೆ ಶಿಕ್ಷಕರಿಂದಲೇ ನಡೆದಿದೆ ಶಿಕ್ಷಕ ಜೈಪಾಲ್ ಭಜಂತ್ರಿ ಎಂಬ ...Full Article

ಮೂಡಲಗಿ:ಸ್ವಚ್ಛ ಪರಿಸರದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ; ಸುಧೀರ ನಾಯರ್

ಸ್ವಚ್ಛ ಪರಿಸರದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ; ಸುಧೀರ ನಾಯರ್ ಮೂಡಲಗಿ ಅ 10 : ನಮ್ಮ ಸುತ್ತಮುತ್ತಲಿನಲ್ಲಿ ಪರಿಶುದ್ದ ವಾತವರಣ ನಿರ್ಮಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ನಮ್ಮ ಆರೋಗ್ಯಕ್ಕೆ ಪ್ರಾಶಸ್ತ್ಯ ಕೊಟ್ಟಂತಾಗುತ್ತದೆ. ಸ್ವಚ್ಛ ...Full Article

ಗೋಕಾಕ:ನಾಳೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪ್ರಾರಂಭ : ಜಿ.ಎಸ್.ಮಳಗಿ

ನಾಳೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪ್ರಾರಂಭ : ಜಿ.ಎಸ್.ಮಳಗಿ ಗೋಕಾಕ ಅ 9 : ಗೋಕಾಕ ನಗರಸಭೆ ಹಾಗೂ ಕೊಣ್ಣೂರ ಹಾಗೂ ಮೂಡಲಗಿ ಪುರಸಭೆಗಳ ಸಾರ್ವತ್ರಿಕ ಚುನಾವಣೆ-2018 ಜರುಗಲಿದ್ದು, ದಿ.10 ರಿಂದ 17 ರ ವರೆಗೆ ನಾಮಪತ್ರ ಸ್ವೀಕೃತಿ ...Full Article

ಖಾನಾಪುರ:ಹೊಸಲಿಂಗನಮಠ ಗ್ರಾಮದಲ್ಲಿ “ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮ

ಹೊಸಲಿಂಗನಮಠ ಗ್ರಾಮದಲ್ಲಿ “ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮ ಧರ್ಮ ಒಂದೇ, ಅದುವೇ ಮಾನವ ಧರ್ಮ ಜೀವನದಲ್ಲಿ ನಮಗೆ ಬೇಕಾಗಿ ನಾವೂಗಳು ಜಾತಿಗಳ ವಿಂಗಡಣೆ ಮಾಡಿಕೊಂಡಿದ್ದೆವೆ. ಇಂತಹ ಮಾತು ಕೇಳಿ ಬಂದಿರುವುದು ಬೇರೆಲ್ಲೂ ಅಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ...Full Article

ಗೋಕಾಕ:ಬೆಟಗೇರಿ ಗ್ರಾಮದಲ್ಲೆಡೆ ಭಂಡಾರವೂ…ಭಂಡಾರ..!

ಬೆಟಗೇರಿ ಗ್ರಾಮದಲ್ಲೆಡೆ ಭಂಡಾರವೂ…ಭಂಡಾರ..! *ಜೈ..ಜೈ..ದ್ಯಾಮವ್ವ ಘೋಷದ ಅಬ್ಬರ್ * ಗ್ರಾಮವೆಲ್ಲಾ ಭಂಡಾರಮಯ * ಭಕ್ತಿಯ ಪ್ರತೀಕ ಸ್ಥಳೀಯರು. *ಅಡಿವೇಶ ಮುಧೋಳ. ಬೆಟಗೇರಿ ಜೈ..ಜೈ..ದ್ಯಾಮವ್ವ ಶಬ್ಧ ಘೋಷದ ಅಬ್ಬರ್… ದಿನವಿಡಿ ಭಂಡಾರ ಎರಚಿದ ಸ್ಥಳೀಯರು… ಗ್ರಾಮವೆಲ್ಲಾ ಭಂಡಾರಮಯ… ದಿನದಿಂದ ದಿನಕ್ಕೆ ರಂಗೇರಿದ ...Full Article

ಮೂಡಲಗಿ:ಆ. 12ರಂದು ರಾಮಚಂದ್ರಪ್ಪ ಮುಕ್ಕಣ್ಣವರ ಪುಣ್ಯಸ್ಮರಣೆ

ಆ. 12ರಂದು ರಾಮಚಂದ್ರಪ್ಪ ಮುಕ್ಕಣ್ಣವರ ಪುಣ್ಯಸ್ಮರಣೆ ಮೂಡಲಗಿ ಅ 9 : ರಾಮಚಂದ್ರಪ್ಪ ಮುಕ್ಕಣ್ಣವರ ಸಂಗೀತ ಪ್ರತಿಷ್ಠಾನದಿಂದ ‘ಭಜನಾ ರತ್ನ’ ರಾಮಚಂದ್ರಪ್ಪ ಮುಕ್ಕಣ್ಣವರ ಅವರ ನಾಲ್ಕನೇ ಪುಣ್ಯಸ್ಮರಣೆ ನಿಮಿತ್ತವಾಗಿ ಆ. 12ರಂದು ಬೆಳಿಗ್ಗೆ 9ಕ್ಕೆ ಅನುಭಾವ ಗೋಷ್ಠಿ ಹಾಗೂ ಭಜನಾ ...Full Article
Page 490 of 628« First...102030...488489490491492...500510520...Last »