RNI NO. KARKAN/2006/27779|Wednesday, July 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಗೋಕಾಕ ನಗರದಲ್ಲಿ ಸಡಗರ ಸಂಭ್ರಮದಿಂದ ತ್ಯಾಗ ಬಲಿದಾನ ಪ್ರತೀಕ ಬಕ್ರೀದ ಹಬ್ಬ ಆಚರಣೆ

ಗೋಕಾಕ ನಗರದಲ್ಲಿ ಸಡಗರ ಸಂಭ್ರಮದಿಂದ ತ್ಯಾಗ ಬಲಿದಾನ ಪ್ರತೀಕ ಬಕ್ರೀದ ಹಬ್ಬ ಆಚರಣೆ ಗೋಕಾಕ ಅ 22 : ತ್ಯಾಗ ಬಲಿದಾನಗಳ ಪ್ರತೀಕವಾಗಿರುವ ಬಕ್ರೀದ ಹಬ್ಬವನ್ನು ಗೋಕಾಕದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಬುಧವಾರದಂದು ಬೆಳ್ಳಿಗೆ ಸಾವಿರಾರು ಸಂಖ್ಯೆಯಲ್ಲಿ ನಗರದ ಈದ್ಗಾ ಮೈದಾನದಲ್ಲಿ ಸೇರಿದ ಮುಸ್ಲಿಂ ಭಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಗೋಕಾಕ ನಗರದ ಅಮೀರಸಾಬ ಹಾಜಿ ಕುತಬ್ಬುದ್ದಿನ ಬಸಾಪೂರ ಅವರು ತ್ಯಾಗ ಬಲಿದಾನದ ಸಂಖ್ಯೆತವಾಗಿರುವ ಬಕ್ರೀದ ಹಬ್ಬವನ್ನು ಎಲ್ಲ ಬಾಂಧವರು ಶಾಂತಿಯಿಂದ ಆಚರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಂದೇಶ ಸಾರಿದರು ಈ ಸಂದರ್ಭದಲ್ಲಿ ...Full Article

ಘಟಪ್ರಭಾ:ಸಿದ್ದರಾಮಯ್ಯನವರ ಹೇಳಿಕೆಯಿಂದ ರಾಜ್ಯದ ಕುರುಬರಲ್ಲಿ ಆತಂಕ ಮೂಡಿಸಿದೆ : ಮಾರುತಿ ಮರಡಿ ಮೌರ್ಯ

ಸಿದ್ದರಾಮಯ್ಯನವರ ಹೇಳಿಕೆಯಿಂದ ರಾಜ್ಯದ ಕುರುಬರಲ್ಲಿ ಆತಂಕ ಮೂಡಿಸಿದೆ : ಮಾರುತಿ ಮರಡಿ ಮೌರ್ಯ ಘಟಪ್ರಭಾ ಅ 21 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಸಮಾಜಕ್ಕೆ ಎಸ್.ಟಿ ಮೀಸಲಾತಿ ಸಾದ್ಯವಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿರುವುದರಿಂದ ರಾಜ್ಯದ ಕುರುಬರಲ್ಲಿ ಆತಂಕ ...Full Article

ಘಟಪ್ರಭಾ:ಎಂ.ದಿಲಾವರ ಬಾಳೇಕುಂದ್ರಿ ಅವರಿಗೆ ಸತ್ಕಾರ

ಎಂ.ದಿಲಾವರ ಬಾಳೇಕುಂದ್ರಿ ಅವರಿಗೆ ಸತ್ಕಾರ ಘಟಪ್ರಭಾ ಅ.21 : ಸ್ಥಳೀಯ ಪತ್ರಕರ್ತರಾದ ಎಂ.ದಿಲಾವರ ಬಾಳೇಕುಂದ್ರಿ ಅವರಿಗೆ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕರ ಸಂಘ (ರಿ) ಗೋಕಾಕ ರವಿವಾರ ನಗರದ ರೋಟರಿ ಕ್ಲಬ್‍ದಲ್ಲಿ ಹಮ್ಮಿಕೊಂಡ 179 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ನಿಮತ್ತ ...Full Article

ಬೈಲಹೊಂಗಲ:ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ಆರ್ಥಿಕ ಸಹಕಾರ ನೀಡಿದವರಿಗೆ ಅಭಿನಂದನಾ ಸಮಾರಂಭ

ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ಆರ್ಥಿಕ ಸಹಕಾರ ನೀಡಿದವರಿಗೆ ಅಭಿನಂದನಾ ಸಮಾರಂಭ ಬೈಲಹೊಂಗಲ ಅ 21 : ವೀರರ ಶೂರರ, ಮಹಾತ್ಮರ, ಮಹಾನ್ ಪುರುಷರ ಪುತ್ಥಳಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವುದರಿಂದ ಅವರ ಆದರ್ಶ ಜೀವನ, ಸಮಾಜ ಸುದಾರಣೆ, ದೇಶ ಸೇವೆ, ಸಂಸ್ಕಾರಯುತ ...Full Article

ಬೈಲಹೊಂಗಲ:ಬಸವ ಕೇಂದ್ರದಿಂದ ನೆರೆಸಂತ್ರಸತ್ತರಿಗೆ ಆಹಾರ ದಾನ್ಯ, ಮನೆಬಳಿಕೆ ವಸ್ತುಗಳ ವಿತರಣೆ

ಬಸವ ಕೇಂದ್ರದಿಂದ ನೆರೆಸಂತ್ರಸತ್ತರಿಗೆ ಆಹಾರ ದಾನ್ಯ, ಮನೆಬಳಿಕೆ ವಸ್ತುಗಳ ವಿತರಣೆ ಬೈಲಹೊಂಗಲ ಅ 21 : ಸಮಾಜಸೇವೆ ಹಾಗೂ ದಾಸೋಹಕ್ಕೆ ಹೆಸರಾದ ಕಿತ್ತೂರ ನಾಡು 12ನೆಯ ಶತಮಾನದ ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಾಗಿದ್ದು ಇಲ್ಲಿ ವಿಶ್ವಗುರು ಬಸವಣ್ಣನವರು ಕಾಯಕ ಹಾಗೂ ...Full Article

ಮೂಡಲಗಿ:ವಿದ್ಯಾರ್ಥಿಗಳು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು : ಡಾ. ನಾಗೇಶ ನಾಯ್ಕ

ವಿದ್ಯಾರ್ಥಿಗಳು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು : ಡಾ. ನಾಗೇಶ ನಾಯ್ಕ ಮೂಡಲಗಿ ಅ 20 : ರಾಜುಗಾಂಧಿಯವರು ಕಂಡ ಭಾರತದ ಏಳಿಗೆಯ ಜೋತೆಗೆ ಎಲ್ಲರೂ ಸದ್ಬಾವದಿಂದ ಒಗ್ಗಟ್ಟಿನಿಂದ ದುಡಿಯಬೇಕು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಭಾವೈಕ್ಯತೆಯ ಜೋತೆಗೆ ತಮ್ಮ ಉತ್ತಮವಾದ ಭವಿಷ್ಯವನ್ನು ...Full Article

ಗೋಕಾಕ:ಗೋ ಸಾಗಾಣಿಕೆ ಮತ್ತು ಅಕ್ರಮ ಗೋ ಹತ್ಯೆ ತಡೆಗಟ್ಟಲು ಬಜರಂಗದಳದ ಮನವಿ

ಗೋ ಸಾಗಾಣಿಕೆ ಮತ್ತು ಅಕ್ರಮ ಗೋ ಹತ್ಯೆ ತಡೆಗಟ್ಟಲು ಬಜರಂಗದಳದ ಮನವಿ ಗೋಕಾಕ ಅ 20 : ರಾಜ್ಯದಲ್ಲಿ ದಿ.22 ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತಿದ್ದು ಹಬ್ಬದ ನಿಮಿತ್ಯ ಅಕ್ರಮವಾಗಿ ಗೋ ಸಾಗಾಣಿಕೆ ಮತ್ತು ಅಕ್ರಮ ಗೋ ಹತ್ಯೆ ಮತ್ತು ...Full Article

ಗೋಕಾಕ:ಚಿತ್ರ ಸೆರೆ ಹಿಡಿಯುವಲ್ಲಿ ಪೋಟೊಗ್ರಾಫರ್‍ನ ಪಾತ್ರ ಮಹತ್ವದ್ದಾಗಿದೆ : ಸಂಜೀವ ಹಂಜಿ

ಚಿತ್ರ ಸೆರೆ ಹಿಡಿಯುವಲ್ಲಿ ಪೋಟೊಗ್ರಾಫರ್‍ನ ಪಾತ್ರ ಮಹತ್ವದ್ದಾಗಿದೆ : ಸಂಜೀವ ಹಂಜಿ ಬೆಟಗೇರಿ ಅ 20 : ಇಂದು ತೀವ್ರಗತಿಯ ಬೆಳವಣಿಗೆ ಹೊಂದುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿಯೂ ಸಹ ಪೋಟೊಗ್ರಾಫಿಯ ಅಗತ್ಯವಿದೆ. ಪ್ರತಿಯೊಂದು ಚಿತ್ರ ಸೆರೆ ಹಿಡಿಯುವಲ್ಲಿ ಪೋಟೊಗ್ರಾಫರ್‍ನ ...Full Article

ಗೋಕಾಕ:ಕೊಡಗು ಸಂತ್ರಸ್ತರಿಗೆ ಹಸಿರು ಸೇನೆಯಿಂದ ಅಭಯ ಹಸ್ತ

ಕೊಡಗು ಸಂತ್ರಸ್ತರಿಗೆ ಹಸಿರು ಸೇನೆಯಿಂದ ಅಭಯ ಹಸ್ತ ಗೋಕಾಕ ಅ 20 : ರಾಜ್ಯದ ಕೊಡಗು ಹಾಗು ಮಡಿಕೇರಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಾನಿಯಾದ ಸಂತ್ರಸ್ತರಿಗೆ ಇಲ್ಲಿಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ತಾಲೂಕಿನ ...Full Article

ಖಾನಾಪುರ:ಶಾಂತತೆ ಕಾಪಾಡಲು ಹಬ್ಬ ಹರಿದಿನಗಳಲ್ಲಿ ಪ್ರತಿಯೊಬ್ಬರು ಪೊಲೀಸರಿಗೆ ಸಹಕಾರ ನೀಡಬೇಕು : ಪಿ.ಎಸ್.ಐ ಸುಮಾ ನಾಯಕ

ಶಾಂತತೆ ಕಾಪಾಡಲು ಹಬ್ಬ ಹರಿದಿನಗಳಲ್ಲಿ ಪ್ರತಿಯೊಬ್ಬರು ಪೊಲೀಸರಿಗೆ ಸಹಕಾರ ನೀಡಬೇಕು : ಪಿ.ಎಸ್.ಐ ಸುಮಾ ನಾಯಕ ಖಾನಾಪುರ ಅ 20 : ಎಲ್ಲ ಧರ್ಮಗಳಲ್ಲಿ ‌ಧಾರ್ಮಿಕ ಹಬ್ಬಗಳು ಬಂತೆಂದರೆ ಎಲ್ಲರೂ ಬಹಳ ಉತ್ಸುಕತೆಯಿಂದ ದೇವರನ್ನು ಪ್ರಾರ್ಥನೆ ಸಲ್ಲಿಸುವುದರ ‌ಮೂಲಕ ಆಚರಿಸುತ್ತಾರೆ. ...Full Article
Page 483 of 628« First...102030...481482483484485...490500510...Last »