RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ನೆರೆ ಹಾವಳಿಯನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಪರಿಹಾರ ಕಾರ್ಯ ಕೈಗೋಳುತ್ತಿದೆ : ಸಚಿವ ಲಕ್ಷ್ಮಣ ಸವದಿ

ನೆರೆ ಹಾವಳಿಯನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಪರಿಹಾರ ಕಾರ್ಯ ಕೈಗೋಳುತ್ತಿದೆ : ಸಚಿವ ಲಕ್ಷ್ಮಣ ಸವದಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 22 :       ರಾಜ್ಯದಲ್ಲಿ ನೆರೆ ಹಾವಳಿಯಿಂದಾಗ ದೊಡ್ಡ ಪ್ರಮಾಣದ ಹಾನಿಯನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಸಮೊರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೋಳುತ್ತಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು. ಗುರುವಾರದಂದು ನಗರದ ನೆರೆ ಹಾವಳಿಗೆ ಒಳಗಾದ ಪ್ರದೇಶಗಳನ್ನು ವಿಕ್ಷೀಸಿ ತಾ.ಪಂ ಸಭಾಂಗಣದಲ್ಲಿ ನಡೆಸಲಾದ ಅಧಿಕಾರಿಗಳ ಹಾಗೂ ಸಂತ್ರಸ್ತರ ಮತ್ತು ಮುಖಂಡರ ಸಭೆಯನ್ನು ...Full Article

ಗೋಕಾಕ:ಸಂಚಾರಕ್ಕೆ ಮುಕ್ತವಾದ ಲೋಳಸೂರ ಸೇತುವೆ

ಸಂಚಾರಕ್ಕೆ ಮುಕ್ತವಾದ ಲೋಳಸೂರ ಸೇತುವೆ       ನಮ್ಮ ಬೆಳಗಾವಿ ಸುದಿ ,ಗೋಕಾಕ ಅ 21 :     ನೆರೆ ಪ್ರವಾಹದಿಂದ ಸಂಪೂರ್ಣ ಬಂದದಾಗಿದ್ದ ಲೋಳಸೂರ ಸೇತುವೆ ಇಂದು ಸಂಚಾರ ಮುಕ್ತವಾಗಿದೆ ಕಳೆದ 17 ದಿನಗಳಿಂದ ಭಾರಿ ...Full Article

ಗೋಕಾಕ:ಮನೆ, ಜಾನುವಾರು ಮತ್ತು ಬೆಳೆಹಾನಿಗೂ ಸೂಕ್ತ ಪರಿಹಾರವನ್ನು ನೀಡಲು ಸರ್ಕಾರ ಮುಂದಾಗಬೇಕು : ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ

ಮನೆ, ಜಾನುವಾರು ಮತ್ತು ಬೆಳೆಹಾನಿಗೂ ಸೂಕ್ತ ಪರಿಹಾರವನ್ನು ನೀಡಲು ಸರ್ಕಾರ ಮುಂದಾಗಬೇಕು : ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ       ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :     ನೆರೆ ಸಂತ್ರಸ್ತರಿಗೆ ಮನೆಗಳನ್ನು ...Full Article

ಗೋಕಾಕ:ಸಂತ್ರಸ್ತರಿಗೆ ತುರ್ತು ಪರಿಹಾರದ 10 ಸಾವಿರ ರೂಗಳ ಚೆಕ್‍ಗಳನ್ನು ನಾಳೆಯಿಂದಲೇ ವಿತರಿಸಬೇಕು : ಅಂಜುಮ್ ಪ್ರವೇಜ್

ಸಂತ್ರಸ್ತರಿಗೆ ತುರ್ತು ಪರಿಹಾರದ 10 ಸಾವಿರ ರೂಗಳ ಚೆಕ್‍ಗಳನ್ನು ನಾಳೆಯಿಂದಲೇ ವಿತರಿಸಬೇಕು : ಅಂಜುಮ್ ಪ್ರವೇಜ್     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :     ನೆರೆ ಹಾವಳಿಯಿಂದಾಗಿ ಹಾನಿಗೊಳಗಾದ ಸಂತ್ರಸ್ತರಿಗೆ ತುರ್ತು ...Full Article

ಗೋಕಾಕ:ನೆರೆ ಸಂತ್ರಸ್ತರಿಗೆ ಕರವೇ ಯುವ ಘಟಕದಿಂದ ಆಹಾರ ದಾನ್ಯ ವಿತರಣೆ

ನೆರೆ ಸಂತ್ರಸ್ತರಿಗೆ ಕರವೇ ಯುವ ಘಟಕದಿಂದ ಆಹಾರ ದಾನ್ಯ ವಿತರಣೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 : ಪ್ರವಾಹದಿಂದ ಹಾನಿಗೊಳಗಾದ ತಾಲೂಕಿನ ಕುಂದರಗಿ ಗ್ರಾಮದ ನಿರಾಶ್ರಿತರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಯುವ ಘಟಕದಿಂದ ...Full Article

ಗೋಕಾಕ:ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೆರೆ ಸಂತ್ರಸ್ತರ ಕುಟುಂಬಗಳಿಗೆ ಕಿಟ್ ವಿತರಣೆ

  ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೆರೆ ಸಂತ್ರಸ್ತರ ಕುಟುಂಬಗಳಿಗೆ ಕಿಟ್ ವಿತರಣೆ       ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :     ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೆರೆ ಸಂತ್ರಸ್ತರ ಕುಟುಂಬಗಳಿಗೆ ದಿನಬಳಕೆಗೆ ...Full Article

ಗೋಕಾಕ:ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಿ : ಸರಕಾರಕ್ಕೆ ಮಾಜಿ ಸಚಿವ ರೇವಣ್ಣ ಆಗ್ರಹ

ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಿ : ಸರಕಾರಕ್ಕೆ ಮಾಜಿ ಸಚಿವ ರೇವಣ್ಣ ಆಗ್ರಹ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :     ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ...Full Article

ಮೂಡಲಗಿ:ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ

ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ     ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಅ 20 :     ಇಲ್ಲಿಯ ಶ್ರೀ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ರಥೋತ್ಸವವೂ ಸಹಸ್ರರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ಮಂಗಳವಾರ ಸಂಜೆ ಜರುಗಿತು. ...Full Article

ಘಟಪ್ರಭಾ:ದಿ.ದುಂಡಪ್ಪ ಚೌಕಶಿ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ

ದಿ.ದುಂಡಪ್ಪ ಚೌಕಶಿ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಅ 20 :     ಸಮೀಪದ ಬಡಿಗವಾಡ ಗ್ರಾಮದಲ್ಲಿ ದಿ.ದುಂಡಪ್ಪ ಚೌಕಶಿ ಅವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಗೋಕಾಕ ರೋಟರಿ ...Full Article

ಗೋಕಾಕ:ಶಾಸಕ ಬಾಲಚಂದ್ರಗೆ ಕೈ ತಪ್ಪಿದ ಸಚಿವಸ್ಥಾನ : ಗೋಕಾಕದಲ್ಲಿ ರಸ್ತೆ ತಡೆದು ಪ್ರತಿಭಟನೆ

ಶಾಸಕ ಬಾಲಚಂದ್ರಗೆ ಕೈ ತಪ್ಪಿದ ಸಚಿವಸ್ಥಾನ : ಗೋಕಾಕದಲ್ಲಿ ರಸ್ತೆ ತಡೆದು ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :     ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ...Full Article
Page 384 of 628« First...102030...382383384385386...390400410...Last »