RNI NO. KARKAN/2006/27779|Saturday, May 10, 2025
You are here: Home » breaking news » ಗೋಕಾಕ:ನೆರೆ ಸಂತ್ರಸ್ತರಿಗೆ ಕರವೇ ಯುವ ಘಟಕದಿಂದ ಆಹಾರ ದಾನ್ಯ ವಿತರಣೆ

ಗೋಕಾಕ:ನೆರೆ ಸಂತ್ರಸ್ತರಿಗೆ ಕರವೇ ಯುವ ಘಟಕದಿಂದ ಆಹಾರ ದಾನ್ಯ ವಿತರಣೆ 

ನೆರೆ ಸಂತ್ರಸ್ತರಿಗೆ ಕರವೇ ಯುವ ಘಟಕದಿಂದ ಆಹಾರ ದಾನ್ಯ ವಿತರಣೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :
ಪ್ರವಾಹದಿಂದ ಹಾನಿಗೊಳಗಾದ ತಾಲೂಕಿನ ಕುಂದರಗಿ ಗ್ರಾಮದ ನಿರಾಶ್ರಿತರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಯುವ ಘಟಕದಿಂದ ಆಹಾರ ಸಮಾಗ್ರಿಗಳನ್ನು ವಿತರಿಸಲಾಯಿತು

ಬುಧವಾರದಂದು ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಎಲ್ಲ ಕುಟುಂಬಗಳಿಗೆ ಅಕ್ಕಿ,ಗೋಧಿ, ಸಕ್ಕರೆ ,ಬೆಳೆ,ಎಣ್ಣೆ , ಚಾಪೆ,ಹೊದಿಕೆ, ಬಟ್ಟೆ, ಸಿರೆ, ಹಾಸಿಗೆ ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು

ಈ ಸಂದರ್ಭದಲ್ಲಿ ಕರವೇ ಯುವ ಘಟಕದ ರಾಜ್ಯಾಧ್ಯಕ್ಷ ಧರ್ಮರಾಜ ಗೌಡರ,ಪರಮೇಶ ಗೌಡರ, ನಾರಾಯಣ ಗೌಡರ,ಕಾರ್ತಿಕಗೌಡರ, ಅರುಣಗೌಡರ, ರಾಮಾಗೌಡರ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಸುರೇಶ ಗೌವನ್ನವರ, ಬಾಳು.ಜಡಗಿ, ಕೃಷ್ಣಾ ಖಾನಪ್ಪನವರ, ಬಸವರಾಜ ಖಾನಪ್ಪನವರ,ರಾಮಾ ಕುಡ್ಡೆಮ್ಮಿ, ಯಲ್ಲಪ್ಪ ಧರ್ಮಟ್ಟಿ, ಶಾನುಲ ದೇಸಾಯಿ  ಇದ್ಧರು

Related posts: