RNI NO. KARKAN/2006/27779|Wednesday, May 6, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಕೌಜಲಗಿ : ಸಾರ್ವಜನಿಕ ಶೌಚಾಲಯಕ್ಕಾಗಿ ನಾಗರಿಕರಿಂದ ಪ್ರತಿಭಟನೆ

ಸಾರ್ವಜನಿಕ ಶೌಚಾಲಯಕ್ಕಾಗಿ ನಾಗರಿಕರಿಂದ ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಮೇ 1 :   ಪಟ್ಟಣದಲ್ಲಿ ಬುಧವಾರದಂದು ನಾಗರಿಕರು ಸಾರ್ವಜನಿಕ ಶೌಚಾಲಯಕ್ಕಾಗಿ ಪ್ರತಿಭಟನೆ ನಡೆಸಿದರು. ಕಳ್ಳಿಗುದ್ದಿ ರಸ್ತೆಯಲ್ಲಿ ರೈತ ಸಂಪರ್ಕ ಕೇಂದ್ರದ ಹತ್ತಿರ ಈಗಾಗಲೇ ಗ್ರಾಮ ಪಂಚಾಯತಿಯವರು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದರು. ಆದರೆ ಈಗ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಆ ಜಾಗೆಯನ್ನು ಕೆ.ಎಸ್.ಆರ್.ಟಿ.ಸಿ.ಗೆ ಹಸ್ತಾಂತರಿಸಲಾಗಿದ್ದು, ಕೇಂದ್ರ ಬಸ್ ನಿಲ್ದಾಣ ಕಟ್ಟಡ ಪ್ರಾರಂಭವಾಗಿದೆ. ಕಟ್ಟಡಕ್ಕೆ ಅಡಚಣೆಯಾದ ಶೌಚಾಲಯವನ್ನು ಕೆಡವಲಾಗಿದೆ. ಇದರಿಂದ ಮಹಿಳೆಯರಿಗೆ, ಮಕ್ಕಳಿಗೆ ಶೌಚಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದ್ದು, ತಕ್ಷಣವೇ ...Full Article

ಮೂಡಲಗಿ:ರಾಜ್ಯಕ್ಕೆ 9 ನೇ ಸ್ಥಾನ , ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ : ಅಜೀತ ಮನ್ನಿಕೇರಿ ಮಾಹಿತಿ

ರಾಜ್ಯಕ್ಕೆ 9 ನೇ ಸ್ಥಾನ , ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ : ಅಜೀತ ಮನ್ನಿಕೇರಿ ಮಾಹಿತಿ ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 30 :   ಸತತವಾಗಿ 12 ಸಲ ಜಿಲ್ಲೆಗೆ ಪ್ರಥಮ, 2 ...Full Article

ಗೋಕಾಕ:619 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಗಳಿಸಿದ ಉರುಬಿನಟ್ಟಿ ಗ್ರಾಮದ ಕು.ಮಣಿಕಂಠ ರಡ್ಡಿ

619 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಗಳಿಸಿದ ಉರುಬಿನಟ್ಟಿ ಗ್ರಾಮದ ಕು.ಮಣಿಕಂಠ ರಡ್ಡಿ   ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಏ 30 :   ತಾಲೂಕಿನ ಉರುಬಿನಟ್ಟಿ – ಬೆ ಗ್ರಾಮದ ಸ.ಪ.ಪೂ. ಮ.ವಿ.ಪ್ರೌಢ ಶಾಲಾ ವಿಭಾಗದ ...Full Article

ಘಟಪ್ರಭಾ:ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ

ಎಸ್.ಎಸ್.ಎಲ್.ಸಿ ಫಲಿತಾಂಶ : ಕು.ಉಮ್ಮೆಐಮನ ದಸ್ತಗೀರ ದೇಸಾಯಿ ಶಾಲೆಗೆ ಪ್ರಥಮ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 30 :   ಸ್ಥಳೀಯ ಡಾ.ಝಾಕೀರ ಹುಸೇನ ಶಿಕ್ಷಣ ಸಂಸ್ಥೆಯ ಮದನಿ ಮಿಯಾಂ ಉರ್ದು ಅನುದಾನಿತ ಪ್ರೌಢ ಶಾಲೆಯ ...Full Article

ಗೋಕಾಕ:ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು : ಡಾ. ಚಂದ್ರಶೇಖರ ಹಂಚಿನಮನಿ

ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು : ಡಾ. ಚಂದ್ರಶೇಖರ ಹಂಚಿನಮನಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 27 :    ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು’ ಎಂದು ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ...Full Article

ಗೋಕಾಕ:ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು : ಜಯಂತ ಕೆ.ಎಸ್

ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು : ಜಯಂತ ಕೆ.ಎಸ್   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 27 :   ಪ್ರತಿಯೊಬ್ಬರು ಪ್ರತಿ ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು. ಸೇವೆ ಮಾಡಿಸಿಕೊಳ್ಳುವವರು ...Full Article

ಗೋಕಾಕ:ರಮೇಶ್ ಜಾರಕಿಹೊಳಿಗೆ ಕೈ ಕೊಟ್ಟ ಆಪ್ತ ಶಾಸಕರು

ರಮೇಶ್ ಜಾರಕಿಹೊಳಿಗೆ ಕೈ ಕೊಟ್ಟ ಆಪ್ತ ಶಾಸಕರು ನಮ್ಮ ಬೆಳಗಾವಿ ಸುದ್ದಿ , ಗೋಕಾಕ  ಏ 27 : ರಾಜ್ಯ ಸರಕಾರದ ವಿರುದ್ಧ ಬಂಡಾಯವೆದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಆಪ್ತ ಶಾಸಕರು ಕೈ ಕೊಟ್ಟಿದ್ದಾರೆ. ಈ ಮೊದಲು ಕಾಗವಾಡ ...Full Article

ಮೂಡಲಗಿ :ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ-ಬೆಳೆ. ರೈತರಲ್ಲಿ ಹರ್ಷ : ಕೋಡಿಮಠ ಶ್ರೀಗಳ ಭವಿಷ್ಯವಾಣಿ

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ-ಬೆಳೆ. ರೈತರಲ್ಲಿ ಹರ್ಷ : ಕೋಡಿಮಠ ಶ್ರೀಗಳ ಭವಿಷ್ಯವಾಣಿ   ಜಾರಕಿಹೊಳಿ ಸಹೋದರರು ರಾಜಕೀಯದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ.   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 27 :   ಈ ವರ್ಷ ...Full Article

ಗೋಕಾಕ:ಎ 27 ರಿಂದ ಮೂರು ದಿನಗಳ ಕಾಲ ಬೆಟಗೇರಿಯಲ್ಲಿ ಪುನಶ್ಚೇತನ ಶಿಬಿರ

ಎ 27 ರಿಂದ ಮೂರು ದಿನಗಳ ಕಾಲ ಬೆಟಗೇರಿಯಲ್ಲಿ ಪುನಶ್ಚೇತನ ಶಿಬಿರ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 25 :   ಗೋಕಾಕದ ಶಿವಾ ಫೌಂಡೇಶನ್ ಹಾಗೂ ಕಟಕೋಳದ ಚೈತನ್ಯ ವುಮೆನ್ಸ್ ಸೋಸಾಯಿಟಿ ಸಹಯೋಗದಲ್ಲಿ ಸಮೀಪದ ...Full Article

ಗೋಕಾಕ:ದಿ. 29 ರಿಂದ 3 ದಿನಗಳವರೆಗೆ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ

ದಿ. 29 ರಿಂದ 3 ದಿನಗಳವರೆಗೆ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 25 :   ನಗರದ ಉಪ್ಪಾರ ಗಲ್ಲಿಯಲ್ಲಿರುವ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವವು ದಿ. 29 ರಿಂದ ...Full Article
Page 410 of 627« First...102030...408409410411412...420430440...Last »